ರಾಜ್ಯ ಸುದ್ದಿಗಳು

ಗುತ್ತಿಗೆದಾರನಿಂದ ಕಳಪೆ ಕಾಮಗಾರಿ ಕೆಬಿಜೆಎನ ಎಲ್ ಅಧಿಕಾರಿಗಳು ಶಾಮೀಲ ರೈತ ಸಂಘ ಆರೋಪ.!

ಹುಣಸಗಿ: ಹುಣಸಗಿ ತಾಲ್ಲೂಕಿನ  ಚನ್ನೂರ ಬಳಿಯ ಕೆಬಿಜೆಎನ ಕಾಲುವೆಗೆ ಪಿಕ್ ಅಪ್ ಕಾಮಗಾರಿಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಕಾಲುವೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.ಗುಣಮಟ್ಟದ ಕಾಮಗಾರಿ […]

ರೈತ ಧ್ವನಿ

ಜೆ ಡಿ ಎಸ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೈತರೊಂದಿಗೆ ವಿದ್ಯುತ್ ಘಟಕಕ್ಕೆ ಮುತ್ತಿಗೆ

ನೊಂದ ರೈತನಿಗೆ ಶಿವುಕುಮಾರ ನಾಟಿಕಾರ ಅವರಿಂದ ಹತ್ತು ಸಾವಿರ ಧನ ಸಹಾಯ ಅಫಜಲಪುರ: ತಾಲೂಕಿನ ಕರಜಗಿ ವಲಯದ ರೈತರ ಜಮಿನುಗಳಿಗೆ ಸಮಪ೯ಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ದಿನಕ್ಕೆ ಹಗಲು […]

ರೈತ ಧ್ವನಿ

ಕೃಷಿ ಸಹಕಾರಿ ಸಂಘದ ಕಾರ್ಯದರ್ಶಿಗೆ ಯಲಗೋಡ ರೈತರಿಂದ ಧರ್ಮದೆಟ್ಟು

ದೇವರ ಹಿಪ್ಪರಗಿ : ತಾಲ್ಲೂಕಿನ ಯಲಗೊಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾರ್ಯದರ್ಶಿ ರಾಯಪ್ಪ ಗೌಡ ಅವರು ರೈತರ ಹೆಸರಿನಲ್ಲಿ ಸಾಲ ಪಡೆದು ರೈತರಿಗೆ […]

ಯಾದಗಿರಿ

ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಕೃಷ್ಣ-ಭೀಮಾ ಅಚ್ಚುಕಟ್ಟು ಪ್ರದೇಶ ರೈತ ಸಂಘದಿಂದ ವಿದ್ಯುತ್ ಕಂಪನಿಗಳ ಖಾಸಗೀಕರಣ ವಿರೋಧಿ ಪ್ರತಿಭಟನೆ

ಸುರಪುರ,ಆ.10- ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಕೃಷ್ಣ-ಭೀಮಾ ಅಚ್ಚುಕಟ್ಟು ಪ್ರದೇಶ ರೈತ ಸಂಘ ವತಿಯಿಂದ ಸುರಪುರದ ತಹಶಿಲ್ದಾರರ ಕಚೇರಿ ಎದುರು […]

ರೈತ ಧ್ವನಿ

5A ನೀರಾವರಿ ಹೋರಾಟ ಸಮಿತಿ ವರದಿ ಜಾರಿಗಾಗಿ ಅನಿರ್ದಿಷ್ಟಾವಧಿ ಧರಣಿ…

ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಾರಾಯಣಪುರಬಲದಂಡೆ ಕಾಲುವೆಯ 5A ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. […]

ರೈತ ಧ್ವನಿ

ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮನವಿ

ದೇವದುರ್ಗ ಜೂ:8-ಎನ್ ಆರ್ ಬಿ ಸಿ ಕಾಲುವೆಗಳ ಹೂಳೆತ್ತುವುದು ಮತ್ತು ದುರಸ್ತಿ ಕಾಮಗಾರಿಗಳ ಆರಂಭಕ್ಕೆ ಒತ್ತಾಯಿಸಿ ಇಂದು ಜಾಲಹಳ್ಳಿ ನಾಡತಹಶಿಲ್ದಾರ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಯಿತು, ನಾರಾಯಣಪುರ […]

ರೈತ ಧ್ವನಿ

ಕಬ್ಬು ಬೆಳೆಗಾರರ ಬಾಕಿ ಮೊತ್ತ ಪಾವತಿಗೆ ಒತ್ತು ಕೊಡಿ: ಡಾ.ಹೆಚ್.ಆರ್.ಮಹಾದೇವ್

ಜೀಲ್ಲಾ ಸುದ್ದಿಗಳು ಬೀದರ ಮೇ 23 (ಅಂಬಿಗ ನ್ಯೂಸ್ ): ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಮೊತ್ತ ಪಾವತಿಸುವ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರ […]

ರೈತ ಧ್ವನಿ

ಸಿಡಿಲಿಗೆ ಎರೆಡು ಎತ್ತುಗಳು ಬಲಿ

ರೈತ ಧ್ವನಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ವ್ಯಾಪ್ತಿಯಲ್ಲಿ,ಶನಿವಾರ ಭಾರೀ ಸಿಡಿಲು ಗುಡುಗು ಮಿಂಚಿನೊಂದಿಗೆ ಮಳೆರಾಯ ಆಭ೯ಟಿಸಿದ್ದಾನೆ. ಈ ಸಂದಭ೯ದಲ್ಲಿ ರಂಗನಾಥಹಳ್ಳಿಯಲ್ಲಿ ಎರೆಡು ಎತ್ತುಗಳಿಗೆ ಸಿಡಿಲು […]

ಬಾಗಲಕೋಟೆ

ಕೃಷಿ ಪರಿಕರಣ ಮಾರಾಟ ಮಳಿಗೆಗಳ ಮೇಲೆ ದಾಳಿ ನ್ಯೂನತೆ ಕಂಡುಬಂದ 64 ಮಳಿಗೆಗಳಿಗೆ ನೋಟಿಸ್

 ರೈತ ಧ್ವನಿ ಬಾಗಲಕೋಟೆ: ಜಿಲ್ಲೆಯಲ್ಲಿ ಸಂಶಯಾಸ್ಪದ ರಸಗೊಬ್ಬರ ಮಾರಾಟ ಜಾಲ ಪತ್ತೆಗಾಗಿ ಬೆಳಗಾವಿ ವಲಯದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ 10 ತಂಡಗಳು ಜಿಲ್ಲೆಯಾದ್ಯಂತ […]

ರೈತ ಧ್ವನಿ

ವಿದ್ಯುತ್ ತಂತಿ ತುಳಿದು ರೈತ ಸಾವು

 ರೈತ ಧ್ವನಿ ವಿದ್ಯುತ್ ತಂತಿ ತುಳಿದು ರೈತನೋವ೯ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ,ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ.ಮೃತ ರೈತ ಕುರುಬರ […]