ರಾಯಚೂರು

ರಾಯಚೂರ ಜಿಲ್ಲಾ ಎಸ್ಪಿ ಆಗಿ ಪುಟ್ಟಮಾದಯ್ಯ ಅಧಿಕಾರ ಸ್ವೀಕಾರ

ರಾಯಚೂರು ಪೋಲಿಸ್ ವರಿಷ್ಟಾದಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪುಟ್ಟ‌ ಮಾದಯ್ಯ ಇವರಿಗೆ ಹೆಚ್ಚುವರಿ ಎಸ್ಪಿ ಶಿವಕುಮಾರ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು

ರಾಯಚೂರು

ಅರಣ್ಯ ಇಲಾಖೆ ನಿಷ್ಕ್ರೀಯೆ, ಗ್ರಾಮಸ್ಥರ ಕೋಪಕ್ಕೆ ದೇವದುರ್ಗದ ಕಮದಾಳ ಗ್ರಾಮದಲ್ಲಿ ಚಿರತೆ ಹತ್ಯೆ, ಪ್ರಕರಣ ದಾಖಲಿಸಲು ಎ.ಎಸ್ಪಿ ಶಿವಕುಮಾರ ಆದೇಶ

ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಿದ್ದ ಚಿರತೆಗೆ ಗ್ರಾಮಸ್ಥರು ಹೊಡೆದು ಸಾಯಿಸಿದ್ದಾರೆ. ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಬೆಟ್ಟದಲ್ಲಿ ಅಡಗಿ ಕುಳಿತಿತ್ತು. […]

ರಾಯಚೂರು

ಕಮತಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಮೂವರಿಗೆ ಗಂಭೀರ ಗಾಯ : ಸ್ಥಳಕ್ಕೆ ಕರೆಮ್ಮ ಜಿ ನಾಯಕಿ ಭೇಟಿ ಯೋಗಕ್ಷೇಮ ವಿಚಾರಣೆ.

ದೇವದುರ್ಗ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮತಾಳ ಗ್ರಾಮದಲ್ಲಿ ಇಂದು ಚಿರತೆ ದಾಳಿಯಿಂದ ಮೂವರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.   ಚಿರತೆ ದಾಳಿಯ ವಿಷಯ […]

ರಾಯಚೂರು

ಡಿಸಿ ವರ್ಗಾವಣೆ ತೀವ್ರ ಬೇಸರ- ಬಾಬುರಾವ್

ರಾಯಚೂರು, ಜು.5- ಸರಳ ಸಜ್ಜನಿಕೆ ಉತ್ತಮ ಆಡಳಿತ ನಡೆಸಿದ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ಅವರ ವರ್ಗಾವಣೆಯನ್ನು ಮಾಜಿ ರೈಲ್ವೆ ಬೋರ್ಡ್ ಸದಸ್ಯ ಡಾ. ಬಾಬುರಾವ ಅವರು […]

ರಾಯಚೂರು

೪೨ ಬಸಗಳ ಮೂಲಕ ಸಿಬ್ಬಂದಿಗಳು ಮತಗಟ್ಟೆಗೆ ಮತಪೇಟಿಗೆಯೊಂದಿಗೆ ತೆರಳಿದರು.

ಲಿಂಗಸುಗೂರ ವರದಿ :: ೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಬೆಳಗ್ಗೆ ಆರಂಭವಾಗಲಿರುವ ಮತದಾನ ಶಾಂತಿಯುತ ಮತ್ತು ಮುಕ್ತವಾಗಿ ನಡೆಸಲು ಚುನಾವಣಾ ಇಲಾಖೆಯ ನಿರ್ದೇಶನದಂತೆ ಅಗತ್ಯ […]

ರಾಯಚೂರು

ಪಾಮನಕಲ್ಲೂರು: ಗ್ರಾಮದ ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತೋತ್ಸವ

ರಾಯಚೂರು (ಜ.21):ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯರವರ 904ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ […]

ರಾಯಚೂರು

ಲಿಂಗಸುಗೂರು: ಮುಖ್ಯ ರಸ್ತೆ ಅಗಲೀಕರಣಕ್ಕೆ ಪುರಸಭೆ ಸದಸ್ಯರು ಸಹಾಯಕ ಆಯುಕ್ತ ರಿಗೆ ಮನವಿ

ಜಿಲ್ಲಾ ಸುದ್ದಿಗಳು ಲಿಂಗಸುಗೂರು: ಲಿಂಗಸುಗೂರು ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕ್ಕಾಗಿ ಲಿಂಗಸುಗೂರು ಪುರಸಭೆಯ 15 ಜನ ಸದಸ್ಯರು ಸಹಾಯಕ ಆಯುಕ್ತ ರಿಗೆ ಮನವಿಯನ್ನು ಸಲ್ಲಿಸಿದರು. ಲಿಂಗಸುಗೂರು […]

ರಾಯಚೂರು

ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯ : ಹನುಮಂತಪ್ಪ ವೆಂಕಟಾಪುರ

ಮಸ್ಕಿ, ತಾಲೂಕಿನ ಮೆದಿಕಿನಾಳ ಗ್ರಾಮದ ಮೂರನೇ ವಾರ್ಡಿನಲ್ಲಿ ಬರುವಂತಹ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಗಳನ್ನೂ ಒದಗಿಸುವಂತೆ ಪತ್ರಿಕಾ ಹೇಳಿಕೆ ಮೂಲಕ ದಲಿತ ಸಂಘರ್ಷ ಸಮಿತಿಯ ರಾಯಚೂರು ಜಿಲ್ಲಾ […]

ರಾಯಚೂರು

ವಿವಿಧೆಡೆ ಮೊಹರಂ ಹಬ್ಬದ ಸಡಗರ ಸಂಭ್ರಮ 

ಮಸ್ಕಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವೆಂದೇ ವಿಶ್ವ ಖ್ಯಾತಿ ಪಡೆದ ಮೊಹರಂ ಆಚರಣೆಯೂ ಸಂಭ್ರಮ ಸಡಗರದಿಂದ ಶಾಂತಿಯುತವಾಗಿ ಜರುಗಿತು.   ಮೊಹರಂ ಹಿನ್ನೆಲೆ […]

ರಾಯಚೂರು

ದಶಕಗಳ ಸೇತುವೆ ಕೆಲಸ ಪ್ರಾರಂಭಿಸಿದರೂ ಇನ್ನೂ ಅಪೂರ್ಣ ರೈತರ ಮೊಗದಲ್ಲಿ ನಿರಾಶೆ

ಮಸ್ಕಿ, ಹಾಲಾಪೂರ ಸಮೀಪದ ಮುಖ್ಯ ಕಾಲುವೆ 65 ರ ಪಕ್ಕದಲ್ಲಿ ಮುಖ್ಯ ಕಾಲುವೆ ಸಾನಬಾಳ ಗೆ ರಸ್ತೆ ಕಲ್ಪಿಸುವ ಸೇತುವೆ ಕೆಲಸ ಬೇಗನೇ ಮುಗಿಸಿ ಎಂಬ ಮಾತು […]