ಬೆಂಗಳೂರು

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೊಂದಲಕ್ಕೆ ತೆರೆ: ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಮುಂದುವರಿಕೆ

ರಾಜ್ಯ ಸುದ್ದಿ  ನಲಪಾಡ್-ರಕ್ಷಾ ರಾಮಯ್ಯ ನಡುವಿನ ಹಗ್ಗಜಗ್ಗಾಟಕ್ಕೆ ಫುಲ್ ಸ್ಟಾಪ್ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲಿನ ಅಂತೆಕಂತೆಗಳ ಸುದ್ದಿಗೆ ಇಂಡಿಯನ್ ಯೂತ್ ಕಾಂಗ್ರೆಸ್ ಬ್ರೇಕ್ […]

ಬೆಂಗಳೂರು

ಜೆಡಿಎಸ್ ಪಕ್ಷದ ವತಿಯಿಂದ ಪತ್ರಿಕಾ ದಿನಾಚರಣೆ.

ರಾಜ್ಯ ಸುದ್ದಿ  ದೇವನಹಳ್ಳಿ :ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿದ್ದು, ತಾಲ್ಲೂಕಿನ ಎಲ್ಲಾ ದೃಶ್ಯ ಹಾಗೂ […]

ಬೆಂಗಳೂರು

ತಹಶೀಲ್ದಾರ್ ಹುದ್ದೆಗೆ ಕಂದಾಯ ಇಲಾಖೆಯ ಅಧಿಕಾರಿಗಳನ್ನೇ ನಿಯೋಜಿಸಿ

ರಾಜ್ಯ ಸುದ್ದಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ | ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖೆಯ ನೌಕರರ ಸಂಘದಿಂದ ಒತ್ತಾಯದೇವನಹಳ್ಳಿ: ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಯು ಒಂದು […]

ಬೆಂಗಳೂರು

ಶಾಸಕರ ಬಗ್ಗೆ ಅಪಪ್ರಚಾರ ಸಲ್ಲ ಜೆಡಿಎಸ್ ಮುಖಂಡ ಛಲವಾದಿ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಕಾಳಪ್ಪನವರ ವೆಂಕಟೇಶ್ ಸ್ಪಷ್ಟನೆ

ರಾಜ್ಯ ಸುದ್ದಿ ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ತಮ್ಮದೇ ರೀತಿಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಹಾಗೂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಶಾಸಕ […]

ಉತ್ತರ ಕನ್ನಡ

ವಿ.ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ  ಅವರಿಂದ ಭಟ್ಕಳ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸುರಕ್ಷತೆಯ ಕಿಟ್ ವಿತರಣೆ 

ಜಿಲ್ಲಾ ಸುದ್ದಿ  ಭಟ್ಕಳ : ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬುಧವಾರ ದೇಶಪಾಂಡೆ ಫೌಂಡೇಶನ್ ಟ್ರಸ್ಟ್ ಮೂಲಕ ಸುರಕ್ಷತೆಯ […]

ಅಂಬಿಗನ ನೇರ ನುಡಿ

ಬಂಕಾಪುರದಲ್ಲಿ ಗಣಪಯ್ಯ ಶಿಗ್ಗಾಂವಿ :- ಇಡೀ ಭಾರತದಲ್ಲಿ ಕೇವಲ ಎರಡು ಜಾಗಗಳಲ್ಲಿ ಮಾತ್ರ ಒಂಟಿ ಕಾಲಿನ ಗಣಪತಿ ಇರುವುದು ಎಂದು ಗುರು ಚರಿತ್ರೆಯಲ್ಲಿ ದಾಖಲಾಗಿದೆ …!!

ಜಿಲ್ಲಾ ಸುದ್ದಿ  ಮೊದಲನೇಯದು ಪುರಾತನ ನಗರವಾದ ಕಾಶಿಯಲ್ಲಿ ಹಾಗೂ ಎರಡನೆಯದು ಮಯೂರವರ್ಮನ ವೈಜಯಂತಿಯ ಬಂಕಾಪುರದಲ್ಲಿ ….!!ಬೆಳಗಿನ ಜಾವದ ಸಕ್ಕರೆ ನಿದ್ದೆಯಲ್ಲಿದ್ದ ರಾಮಚಂದ್ರ ಕುರಂದ್ವಾಡರು ದಡಕ್ಕನೆ ಎದ್ದು ಕುಳಿತರು…!!ನಡೆದ […]

ದಕ್ಷಿಣ ಕನ್ನಡ

ವಿ.ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ  ಅವರಿಂದ ಹುಲೇಕಲ್ ಆಶಾ ಕಾರ್ಯಕರ್ತೆಯರಿಗೆ ಸುರಕ್ಷತೆಯ ಕಿಟ್ ವಿತರಣೆ

ರಾಜ್ಯ ಸುದ್ದಿ  ಹುಲೇಕಲ್ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಬುಧವಾರ ದೇಶಪಾಂಡೆ ಫೌಂಡೇಶನ್ ಟ್ರಸ್ಟ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಸುರಕ್ಷತೆಯ ಕಿಟ್ […]

ದಕ್ಷಿಣ ಕನ್ನಡ

ಗಾಯರಾನ ಆಶ್ರಯ ಯೋಜನೆ ಪ್ಲಾಟ್ ಅತಿಕ್ರಮಣ; ಖುಲ್ಲಾ ಪಡಿಸಿಕೊಡುವಂತೆ ಎಸಿ ಆಕೃತಿ ಬನ್ಸಾಲ್‍ಗೆ ಮನವಿ

ಜಿಲ್ಲಾ ಸುದ್ದಿ  ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಸ.ನಂ 51 ರಲ್ಲಿ ಸರಕಾರವು ಗಾಯರಾನ ಆಶ್ರಯ ಯೋಜನೆಯಲ್ಲಿ ನಿವೇಶನಕ್ಕಾಗಿ 16 ಪ್ಲಾಟ್‍ಗಳನ್ನು ಹಂಚಲಾಗಿತ್ತು. ಆದರೆ ಈ ಜಾಗವನ್ನು […]

ಉತ್ತರ ಕನ್ನಡ

ಮೀನಿನ ಬಲೆ ಬಿಡುವಾಗ ಹೃದಯಾಘಾತ; ವ್ಯಕ್ತಿ ಕುಸಿದು ಬಿದ್ದು ಸಾವು

ರಾಜ್ಯ ಸುದ್ದಿ ಭಟ್ಕಳ: ತಾಲೂಕಿನ ಮುರ್ಡೇಶ್ವರ ಮಾವಳ್ಳಿ 1ರ ತೂದಳ್ಳಿ ಸಮುದ್ರ ದಡದಲ್ಲಿ ಮೀನಿನ ಬಲೆ ಬಿಡುವಾಗ ವ್ಯಕ್ತಿಯೋರ್ವ ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ […]

ಬಾಗಲಕೋಟೆ

ವಿಶ್ರಾಂತಿಗಾಗಿ ಸುಂದರ ವನ ನಿರ್ಮಾಣ:ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಜಾತಿಗಳ ಸಸಿ ನೆಡುವ ಮೂಲಕ ಪರಿಸರ ರಕ್ಷಣೆಯಲ್ಲೂ ಮೆಚ್ಚುಗೆಗೆ ಪಾತ್ರವಾದ ಕೆಲೂರ ಗ್ರಾಮ ಪಂಚಾಯತ್

ಜಿಲ್ಲಾ ಸುದ್ದಿಗಳು 15 ಜಾತಿಯ ಸಪ್ತಪರ್ಣಿ, ಜಕರಂಡ, ಸ್ಟಕ್ಯು೯ಲರಿಯಾ, ಗುಲ್ಮೋರ್, ಶಿವಣಿ, ಆಕಾಶ ಮಲ್ಲಿಗೆ, ಕದಂಬ, ಕೈಚೆಲಿಯಾ,ಕಾರ್ದಿಯಾ ಸೆಬಿಸ್ಪಿನ್, ಸೈತೊಡಿಯಾ, ಅತ್ತಿ,ಗೋಣಿ, ತಾಬುಬಿಯಾ ರೋಜಿಯಾ, ಬಿಲ್ವ ಪತ್ರಿ, […]