ಅಂಕಣ

ಮಗನನ್ನೇ ಪೂಜಿಸಿದ ಶಿವ :: ದಿನಕ್ಕೊಂದು ಕಥೆ

ತನ್ನ ಮನದಿಂದ ಗಣೇಶ ಉದಿಸಿದ. ಈತ ಪ್ರಥಮ ಪೂಜಿತನೆಂದು ಶಿವ ನಿರ್ಧರಿಸಿದ. ಯಾರೇ ಆಗಲಿ, ಯಶಸ್ಸನ್ನು ಪಡೆಯಲು ಬಯಸುವವರು ಗಣೇಶನನ್ನು ಪೂಜಿಸಬೇಕು ಮತ್ತು ಗಣೇಶನಿಗೆ ಪ್ರಾಮುಖ್ಯತೆ ಕೊಡದೆ […]

ಅಂಕಣ

ಡಾ.ಬ್ರೋ ತಿಂಗಳ ಆದಾಯ ಎಷ್ಟು? ಗಗನ್ ನೀಡಿದ ಉತ್ತರ ಇಲ್ಲಿದೆ

ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವವರೆಗೂ ಪರಿಚಿತ. ಡಾಕ್ಟರ್ ಬ್ರೋ ಹಳ್ಳಿಯ ಗಲ್ಲಿ-ಗಲ್ಲಿಯಿಂದ ಹಿಡಿದು ಬೇರೆ ಬೇರೆ ದೇಶಗಳೆಲ್ಲಾ ಸುತ್ತಿ ಬಂದಿದ್ದಾರೆ. ಪಾಕಿಸ್ತಾನ, […]

ಅಂಕಣ

ಸೇನಾನಿಗಳಿಗೆ ನೂರು ಸಲಾಮು :: ಮಾಣಿಕ ನೇಳಗಿ ತಾಳಮಡಗಿ

ಸೇನಾನಿಗಳಿಗೆ ನೂರು ಸಲಾಮು ಶತ್ರುಗಳನು ಬಗ್ಗು ಬಡಿದು ವಿಜಯದ ಪತಾಕೆ ಹಿಡಿದು ಗೆಲುವಿನ ಮಾಲೆ ಧರಿಸಿದ ಯೋಧರಿಗೆ ನೂರು ಸಲಾಮು ಮಡದಿ ಮಕ್ಕಳು  ತೊರೆದು ದೇಶಕ್ಕಾಗಿ ಹಗಲಿರುಳು […]

ಅಂಕಣ

ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ : ತಾನಾಜಿ ಸಿಂಹ ಗಡ ಕೋಟೆ ಗೆದ್ದು ವೀರ ಮರಣ ಹೊಂದಿದಾಗ ಶಿವಾಜಿ ಹೇಳಿದ ಮಾತು

ಪ್ರಪಂಚಾದ್ಯಂತ ಇರುವ ಎಲ್ಲಾ ದೇಶಗಳ ಸೈನ್ಯಗಳಿಗೆ ಹೋಲಿಸಿದಲ್ಲಿ ಭಾರತದ ಮಿಲಿಟರಿ ಶಕ್ತಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂದೇ ಹೆಸರುವಾಸಿಯಾಗಿದೆ. ಇತ್ತೀಚಿನ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲಂತೂ ಆ ನಂಬಿಕೆ […]

ಅಂಕಣ

“ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ” ಅಂಕಣ ಲೇಖಕರು ಮಹಾಂತೇಶ್.ಬಿ.ನಿಟ್ಟೂರ್ ದಾವಣಗೆರೆ

  ‘ಬೇಲಿಯೇ ಎದ್ದು ಹೊಲ ಮೇಯುವಾಗ ಯಾರನ್ನು ದೂರ ಬೇಕು’ ಎಂಬ ಮಾತಿದೆ. ಇಡೀ ವ್ಯವಸ್ಥೆಯೇ ಲೋಪದ, ದೋಷದ, ದ್ವೇಷದ ವ್ಯಾಪಾರ, ವ್ಯವಹಾರ, ರಾಜಕಾರಣದಲ್ಲಿ ತೊಡಗಿರುವಾಗ ಯಾರನ್ನು […]

ಅಂಕಣ

P.M.&C.M.ಫಂಡ್ ಗೆ ನೀಡುವ ದೇಣಿಗೆ ಹಸಿದವರ ಹೊಟ್ಟೆ ತುಂಬಿಸುವುದೇ.?

ಅಂಕಣ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಮಾನವೀಯತೆಯ ದೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದ ಜನತೆಗೆ ಇರುವಂತಹ ಮಹಾನುಭಾವರು ತಮ್ಮ ಕೈಲಾದ ಸಹಾಯದ ಹಸ್ತವನ್ನು ದೇಣಿಗೆ ಹಾಗೂ ಇತರ ವಸ್ತುಗಳ ರೂಪದಲ್ಲಿ […]

ಅಂಕಣ

ಪತ್ರಕರ್ತ ದಲ್ಲಾಳಿಯಲ್ಲ; ವ್ಯವಸ್ಥೆಯ ಕಣ್ಗಾವಲು!

ಅಂಕಣ ಪತ್ರಕರ್ತ ಮತ್ತು ಪತ್ರಿಕಾವೃತ್ತಿ ಕುರಿತ ‘ದ ಕ್ಯಾರವಾನ್’ ಪ್ರಕಟಿಸಿರುವ ಅದರ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ ಜೋಸ್ ಅವರ ಲೇಖನದ(ಬೆಂಗಳೂರಿನ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಂ […]

ಅಂಕಣ

ಬಡವರ ‘ಅನ್ನಭಾಗ್ಯ ‘ಅಧಿಕಾರಿಗಳಿಗೆ ‘ಸೌಭಾಗ್ಯ’!

ವಿಶೇಷ ಅಂಕಣ ಅನ್ನಭಾಗ್ಯ ಯೋಜನೆ: ರಾಜ್ಯದಲ್ಲಿ ಜುಲೈ 2013 ರಿಂದ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಜಾರಿಯಿಂದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ […]

ಅಂಕಣ

ವಿದ್ಯಾವಂತರಲ್ಲಿ ಇಲ್ಲದಂತಾಯಿತೆ ಮಾನವೀಯತೆ ?

ಅಂಕಣ #ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನಂ_13. #ದಿನಾ೦ಕ_14_ಏಪ್ರಿಲ್_2020. #ಅಶಿಕ್ಷಿತ_ಜ್ಞಾನಿ V/S ಎಜುಕೇಟೆಡ್ ಈಡಿಯೇಟ್ಸ್ ;! ಕಳೆದ ಮಾಚ್೯ 24ರಿಂದ ಇಡೀ ದೇಶದಲ್ಲಿ ಕೊರಾನಾ ವೈರಸ್ ಸಾ೦ಕ್ರಮಿಕವಾಗಿ ಹರಡದಂತೆ ತಡೆಯಲು ಸಕಾ೯ರ […]

ಅಂಕಣ

ಜಗತ್ತಿನಲ್ಲಿ ಕೊರೋನಾದೇ ಹವಾ,,ಮನೆಯಲ್ಲಿದ್ದವರೇ ಶೂರರು.!ಅಶಕ್ತರಿಗೆ ನೆರವಾಗುವವರೇ ದಾನ ಶೂರರು..!! ಅದನ್ನು ಬಿತ್ತರಿಸುವವರೇ ಮಹಾ ಶೂರರು..!!!

ಅಂಕಣ ಬಳ್ಳಾರಿ ಜಿಲ್ಲೆ ಎಂದರೆ ಇತ್ತೀಚೆಗೆ ನೆನಪಿಗೆ ಬರುವುದು ಗಣಿಧಣಿ ಜನಾಧ೯ನರೆಡ್ಡಿ. ಭಾರೀ ತಾಪಮಾನ ಹಾಗೂ ಭಾರೀ ಬಿಸಿಲು.ಹೆಸರಾಂತ ಕವಿಗಳು. ಪ್ರಖ್ಯಾತ ಕಲಾವಿದರು.ಹುಣುಸೆ ಉತ್ಪನ್ನ.ಜೀನ್ಸ್ ಉಧ್ಯಮಕ್ಕೆ ಬಳ್ಳಾರಿ […]