ಮೀನುಗಾರಿಕೆ ಸುದ್ದಿಗಳು

ಮೀನುಗಾರಿಕೆ ಮಾಹಾಮಂಡಳ ಅಧ್ಯಕ್ಷರ ಭೇಟಿ ಮಾಡಿದ ಮೀನು ಮಾರಾಟ ಫೆಡರೇಷನ ಅಧ್ಯಕ್ಷರಾದ ಯಶಪಾಲ್ ಸುವರ್ಣ

ಮೈಸೂರ : ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ನಿ., ಮೈಸೂರು ಇದರ ಪ್ರಧಾನ ಕಚೇರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ […]

ಮೀನುಗಾರಿಕೆ ಸುದ್ದಿಗಳು

ಟಗ್ ಬೋಟ್ ನಲ್ಲಿ ಸಿಲುಕಿದ್ದ 9 ಜನರ ರಕ್ಷಣೆ ಅರಬ್ಬಿ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದ ಬೋಟ್

  ಅಂಬಿಗ ನ್ಯೂಸ್‌ ಸುದ್ದಿ; ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಎನ್ ಎಂಪಿಟಿ ಟಗ್ ಬೋಟ್ ದುರಂತ ಪ್ರಕರಣಕ್ಕೆ […]

ಮೀನುಗಾರಿಕೆ ಸುದ್ದಿಗಳು

ರಾಜ್ಯ ಸರ್ಕಾರ‌ದಿಂದ ಮೀನುಗಾರರ ರಕ್ಷಣೆಗೆ ‘ಕಡಲು’ ಆ್ಯಪ್

  ಉಡುಪಿ: ಕಡಲಿಗೆ ಮೀನುಗಾರಿಕೆ‌ಗೆ ಇಳಿಯುವ ಮೀನುಗಾರರ ರಕ್ಷಣೆಗಾಗಿ ರಾಜ್ಯ ಸರ್ಕಾರ ‘ಕಡಲು’ ಆ್ಯಪ್ ಅನ್ನು ಸಿದ್ಧಪಡಿಸಿದೆ. ಆಳ ಸಮುದ್ರ ಮೀನುಗಾರಿಕೆ‌ಗೆ ತೆರಳುವ ಬೋಟ್‌ಗಳಲ್ಲಿ ಮೀನುಗಾರಿಕೆ‌ಗೆ ತೆರಳುವ […]

ಮೀನುಗಾರಿಕೆ ಸುದ್ದಿಗಳು

ಸಮುದ್ರದಲ್ಲಿ ನಾಡಾ ದೋಣಿ ಮಗುಚಿ ಬಿದ್ದು ನಾಲ್ವರು ಮೀನುಗಾರರು ನಾಪತ್ತೆ

ಸಮುದ್ರದಲ್ಲಿ ನಾಡಾ ದೋಣಿ ಮಗುಚಿ ಬಿದ್ದು ನಾಲ್ವರು ಮೀನುಗಾರರು ನಾಪತ್ತೆ : ಕೆಲವರ ರಕ್ಷಣೆ ಸಂಬಂಧಿಕರ ಮುಗಿಲು ಮುಟ್ಟಿದ ಆಕ್ರಂದನ ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಕೊಡೇರಿಯಲ್ಲಿ […]

ಮೀನುಗಾರಿಕೆ ಸುದ್ದಿಗಳು

ಮೀನುಗಾರ ಉದ್ಯಮದಲ್ಲಿ ಮಿನುಗುವ ತಾರೆ ಮಾಲತಿ ಬಿ ಮೆಂಡನ್

ಉಡುಪಿ ನಗರದ, ಮಲ್ಪೆಯ ಸುಪ್ರಸಿದ್ಧ ಬಹುಕೋಟಿ ವಹಿವಾಟಿನ ಲವೀನ_ಮೀನಿನ ಮಸಾಲ ಉದ್ಯಮದ ಯಶಸ್ವಿ ಮಹಿಳಾ ಉದ್ಯಮಿ ಮಿನುಗಾರ ಸಮಾಜದ ಮೊಗವೀರ ಪಂಗಡದ ಮಾಲತಿ_B_ಮೆಂಡನ್ ಅವರ ಪ್ರೇರಣದಾಯಕ ಯಶೋಗಾಥೆ. […]

ಮೀನುಗಾರಿಕೆ ಸುದ್ದಿಗಳು

ಮೀನುಗಾರಿಕೆ ಇಲಾಖೆಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕಾರವಾರ: ಮೀನುಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2020-21ನೇ ಸಾಲಿಗೆ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ […]

ಮೀನುಗಾರಿಕೆ ಸುದ್ದಿಗಳು

ದೇವರ ಮೀನುಗಳನ್ನು ಕದಿಯುತ್ತಿದ್ದ ಧರ್ಮಗುರು..!?

ಬೆಳ್ತಂಗಡಿ: ಹಿಂದೂ ಧರ್ಮದಲ್ಲಿ ಕಲ್ಲು, ಮಣ್ಣು, ನೀರು, ಪಶು-ಪಕ್ಷಿಗಳಲ್ಲಿ ದೈವತ್ವವನ್ನು ಕಾಣುವ ನಂಬಿಕೆ ತಲತಲಾಂತರಗಳಿಂದ ಬಂದಿರುವಂತದ್ದು. ಅಂತಹದರಲ್ಲಿ ಮೀನುಗಳನ್ನು ದೇವರ ಮೀನುಗಳೆಂದು ಆರಾಧಿಸಲ್ಪಡುವ, ಇತಿಹಾಸ ಪ್ರಸಿದ್ಧ ಮತ್ಸ್ಯ  […]

ಮೀನುಗಾರಿಕೆ ಸುದ್ದಿಗಳು

ಮೀನುಗಾರಿಕೆಗೆ 20,000 ಕೋಟಿ : ಮತ್ಸ್ಯಸಂಪದ ಯೋಜನೆ ಘೋಷಿಸಿದ ಕೇಂದ್ರ ಸರಕಾರ

ಮೀನುಗಾರಿಕೆ ಸುದ್ದಿಗಳು ನವದೆಹಲಿ : ಲಾಕ್ ಡೌನ್ ನಲ್ಲಿ ಸಿಲುಕಿರುವ ಮೀನುಗಾರರಿಗೆ ಕೇಂದ್ರ ಸರಕಾರ ಬಂಪರ್ ಆಫರ್ ನೀಡಿದೆ. ಕೇಂದ್ರ ಸರಕಾರ ಘೋಷಿಸಿರುವ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ […]

ದಾವಣಗೆರೆ

ನಿಷೇಧಿತ ಕ್ಯಾಟ್ಫಿಶ್ ನಾಶ ಗ್ರಾಮದ ಹೋರಾಟಗಾರಿಗೆ ಸಂದ ಜಯ

ಮಿನುಗಾರಿಕೆ ಸುದ್ದಿಗಳು ಹಸಿರು ನ್ಯಾಯಮಂಡಳಿಯಿಂದ ನಿಷೇಧಿತ ತಳಿಯಾದ ಆಫ್ರಿಕನ್ ಕ್ಯಾಟ್ ಫಿಶ್ ಮೀನುಗಳನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಎಳೆಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಹಳ್ಳಿ ಗ್ರಾಮದ […]

ಉಡುಪಿ

ಜನಪ್ರತಿನಿಧಿಗಳೇ ಸಂಕಷ್ಟದಲ್ಲಿರುವ ಮೀನುಗಾರರಿಗೆ ಸಹಾಯದನಕ್ಕೆ ಸರ್ಕಾರವನ್ನು ಒತ್ತಾಯಿಸಿ

ಮೀನುಗಾರಿಕೆ ಸುದ್ದಿಗಳು ದೇಶದ ಬೆನ್ನೆಲಬು ರೈತ ನಂತರದ ಸ್ಥಾನ ಮೀನುಗಾರರು, ಆದರೆ ಈ ವರ್ಷ ಪ್ರಕೃತಿ ಮುನಿಸಿಕೊಂಡು ಮೀನುಗಾರಿಕೆಯಿಂದ ಮೀನು ಸಿಗದೇ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ […]