ವಿಜಯಪುರ

ಸ್ವಾಮಿಜಿಗಳು ಜಾತಿಗೆ ಸೀಮಿತರಾಗದೇ ಭಾರತ ದೇಶದ ಧರ್ಮ ಉಳಿಸುವಂತಾಗಲಿ: ವಿಶ್ರಾಂತ ನ್ಯಾ.ಅರಳಿ ನಾಗರಾಜ…! ಮುದ್ದೇಬಿಹಾಳಲ್ಲಿ ಯಶಸ್ವಿಯಾದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ

ರಾಜ್ಯ ಸುದ್ದಿಗಳು ಮುದ್ದೇಬಿಹಾಳ: ದೇವರನ್ನು ಒಲಿಸಿಕೊಳ್ಳಬಹುದು ಆದರೆ ನಿಜವಾದ ಮನುಷ್ಯ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ವಿವಿಧ ಕೇತ್ರಗಳಲ್ಲಿ ಸಾಧನೆಗೈದ ಸಾಧಕರ ಸಾಧನೆ ನಿಜಕ್ಕೂ ಶ್ಲಾಘನಿಯ ಎಂದು ಕರ್ನಾಟಕ […]

ವಿಜಯಪುರ

ಜಿ.ಎಸ್.ಟಿ. ಜಾಲತಾಣದಲ್ಲಾಗುತ್ತಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ತೆರಿಗೆ ಸಲಹೆಗಾರರ ಮನವಿ

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ಕೇಂದ್ರ ಸರಕಾರದ ಆದೇಶದಂತೆ ತೆರೆಗೆ ಸಲಹೆಗಾರರು ಜಾಲತಾಣದಲ್ಲಿ ಮಾಸಿಕ, ತ್ರೆöÊಮಾಸಿ ವರದಿ ಹಾಗೂ ತೆರಿಗೆಗಳ ಸಂದಾಯ ಮಾಡುವಲ್ಲಿ ಸಾಕಷ್ಟು ತಾಂತ್ರಿಕ ದೋಷಗಳು ಹಾಗೂ […]

ವಿಜಯಪುರ

ಮುದ್ದೇಬಿಹಾಳ ಮುಸ್ಲಿಂ ಸಮಾಜದ ಹಿರಿಯರಾದ ಮಹಬೂಬಿ ನಬೀಸಾಬ ಗುಡ್ನಾಳ ನಿಧನ…!

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ:   ಪಟ್ಟಣದ ಹೊರಪೇಟ ನಗರ ನಿವಾಸಿ ಮುಸ್ಲಿಂ ಸಮಾಜದ ಹಿರಿಯರಾದ ಮಹಬೂಬಿ ನಬೀಸಾಬ ಗುಡ್ನಾಳ(86) ಗುರುವಾರ ನಸುಕಿನ ಜಾವ ನಿಧನರಾದರು. ಮೃತರರಿಗೆ 5 […]

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ತಾಲೂಕಿನಲ್ಲಿ ತಲೆ ಎತ್ತಲಿದೆ ನಡಹಳ್ಳಿ ಇತನಾಲ್ ಫ್ಯಾಕ್ಟರಿ…!!!

ರಾಜ್ಯ ಸುದ್ದಿಗಳು ಮುದ್ದೇಬಿಹಾಳ: ಇಂದಿನ ದಿನಗಳಲ್ಲಿ ಅತ್ಯಂತ್ಯ ಹೆಚ್ಚಿನ ಬೇಡಿಕೆಯಲ್ಲಿರುವ ಇತನಾಲ್ ದೇಶದ ಬೆನ್ನೆಲುಬಾಗಿರುವ ರೈತರಿಗೆ ಆರ್ಥಿಕ ಸ್ಥಿತಿ ಏಳಿಗೆ ತರುವಂತಾಗಿದೆ. ರೈತರು ಜಮೀನಿನಲ್ಲಿ ಬೆಳೆ ಕಬ್ಬು, […]

ವಿಜಯಪುರ

332 ಲಕ್ಷದ ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಹಾಗೂ ಕ.ರಾ.ಆ.ನಾ.ಸ.ನಿ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ…!

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ಗ್ರಾಮೀಣ ಮಟ್ಟದಲ್ಲಿ ಆಗುತ್ತಿರುವ ರಸ್ತೆ ಕಾಮಗಾರಿಗಳಿಗೆ ಅಕ್ಕಪಕ್ಕದಲ್ಲಿರುವ ಜಮೀನು ಮಾಲಿಕರು ಸಹಕರಿಸಿ ಬಂದಂತಹ ರಸ್ತೆ ಕಾಮಗಾರಿಯನ್ನು ಗೂಣಮಟ್ಟ ಹಾಗೂ ಉಪಯುಕ್ತವಾಗುವಂತೆ ಮಾಡಿಸಿಕೊಳ್ಳಬೇಕು ಎಂದು […]

ರಾಜ್ಯ ಸುದ್ದಿಗಳು

ಇನ್ನೂ ಮುಂದೆ ದೊರಕಲಿಗೆ ಪ್ರತಿ ತಿಂಗಳಗೆ ನೀಡುವ ಪಿಡಿಎಗೆ ತೊಗರಿ ಬೆಳೆ..!!! ರಾಜ್ಯ ಆ.ನಾ. ಸಚಿವ ಉಮೇಶ ಕತ್ತಿಗೆ ಬೆಂಬಲಿಸಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ರಾಜ್ಯ ಸುದ್ದಿಗಳು ಮುದ್ದೇಬಿಹಾಳ: ಉತ್ತರ ಕರ್ನಾಟಕದ ಬಿದರ, ಯಾದಗಿರಿ, ರಾಯಚೂರ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ತೊಗರಿ ಬೆಳೆ ಬೆಳೆಯುತ್ತಾರೆ. ಆದ್ದರಿಂದ ಬಡವರಿಗೆ ಪಿಡಿಎ […]

ವಿಜಯಪುರ

ಪ್ರಧಾನಿ ಮೋದಿಯವರು ಭಾರತವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿ ದೇಶದ ಗಣ್ಯತೆ ಹೆಚ್ಚಿಸಿದ್ದಾರೆ: ಶಾಸಕ ಹಾಗೂ ಕ.ರಾ.ಆ.

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ವಿಶ್ವವೇ ತತ್ತರಿಸಿದ್ದ ಕೋವಿಡ್-19 ರೋಗಕ್ಕೆ ಸಾಕಷ್ಟು ದೇಶಗಳು ಲಸಿಕೆಯನ್ನು ಕಂಡಿದ್ದವು. ಆದರೆ ಅವರು ಲಸಿಕೆಯನ್ನು ಉಚಿತವಾಗಿ ನೆರೆ ರಾಷ್ಟçಗಳಿಗೆ ನೀಡುವ ಮನಸ್ಸು ಮಾಡಲಿಲ್ಲ. […]

ವಿಜಯಪುರ

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ಯ ಆಸ್ಪತ್ರೆಯ ಬಾಣಂತರಿಗೆ ಹಣ್ಣು ವಿತರಣೆ ಮಾಡಿದ ಮುದ್ದೇಬಿಹಾಳ ಬಿಜೆಪಿ ಮಹಿಳಾ ಕಾರ್ಯಕರ್ತೆಯರು

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ರವಿವಾರ ಸಂಜೆ ಬಿಜೆಪಿಯ ಮಹಿಳಾ ಧುರೀಣೆಯರು ಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಾಣಂತಿಯರಿಗೆ ಹಣ್ಣು […]

ರಾಜ್ಯ ಸುದ್ದಿಗಳು

ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ಯ ಮಾರ್ಟವೊಂದರ ಮಹಿಳಾ ಕಾರ್ಮಿಕರಿಗೆ ಹಣ್ಣು ಹಂಪಲು ವಿತರಿಸಿದ ಮಹಾದೇವಿ ಪಾಟೀಲ

ರಾಜ್ಯ ಸುದ್ದಿಗಳು ಬೆಂಗಳೂರು: ಹೆಣ್ಣು ಮಕ್ಕಳು ಸಂಸಾರಕ್ಕೆ ಮಾತ್ರವಲ್ಲದೆ ಕುಟುಂಬಕ್ಕೆ, ಸಮಾಜಕ್ಕೆ ಕಣ್ಣು ಇದ್ದಂತೆ. ಎಲ್ಲರೂ ಹೆಣ್ಣು ಮಕ್ಕಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಣ್ಣೆಂದು ಸಂಕುಚಿತ ಮನೋಭಾವ […]

ವಿಜಯಪುರ

ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಅವ್ಯವಹಾರ…!!! ಸೂಕ್ತ ಕ್ರಮಕ್ಕೆ ಕೈಗೊಳ್ಳುವವರೆಗೂ 3 ಹಂತದ ಹೋರಾಟಕ್ಕೆ ಮುಂದಾದ ಗ್ರಾಮಸ್ಥರು

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್‌ನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯು ಪಂಚಾಯತಿಯಲ್ಲಿ ಅಕ್ರಮ ಎಸೆಗುತ್ತಿದ್ದು ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಮೂರು ಹಂತ […]