ಮುದ್ದೇಬಿಹಾಳ ಮುಸ್ಲಿಂ ಸಮಾಜದ ಹಿರಿಯರಾದ ಮಹಬೂಬಿ ನಬೀಸಾಬ ಗುಡ್ನಾಳ ನಿಧನ…!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

                                                    ಮಹಬೂಬಿ ನಬೀಸಾಬ ಗುಡ್ನಾಳ

 

ಪಟ್ಟಣದ ಹೊರಪೇಟ ನಗರ ನಿವಾಸಿ ಮುಸ್ಲಿಂ ಸಮಾಜದ ಹಿರಿಯರಾದ ಮಹಬೂಬಿ ನಬೀಸಾಬ ಗುಡ್ನಾಳ(86) ಗುರುವಾರ ನಸುಕಿನ ಜಾವ ನಿಧನರಾದರು. ಮೃತರರಿಗೆ 5 ಗಂಡು ಹಾಗೂ 2 ಹೆಣ್ಣು ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಗುರುವಾ ಸಂಜೆ 5 ಗಂಟೆಗೆ ಮೃತರ ಅಂತ್ಯಕ್ರೀಯೆ ನೆರವೇರುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*