ರಾಜ್ಯ ಸುದ್ದಿಗಳು

ಭಟ್ಕಳ ಪುರಸಭೆಗೆ ಉರ್ದು ಭಾಷೇ ನಾಮಫಲಕ ಅಳವಡಿಕೆ – ಕನ್ನಡ ಸಂಘಟನೆ ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಜಿಲ್ಲಾ ಸುದ್ದಿಗಳು  ಭಟ್ಕಳ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ.ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ […]

ರಾಜ್ಯ ಸುದ್ದಿಗಳು

ಭಟ್ಕಳದಲ್ಲಿ ಕೆಂದ್ರ ಸರಕಾರದ ಅಗ್ನಿಪಥ ಯೋಜನೆಯ ವಿರುದ್ದ ಭಟ್ಕಳ ಬ್ಲಾಕ್ ಕಾಂಗ್ರೆಸ್ ದರಣಿ ಸತ್ಯಾಗ್ರಹ

ಜಿಲ್ಲಾ ಸುದ್ದಿಗಳು    ಭಟ್ಕಳ ಕೆಂದ್ರ ಸರಕಾರ ಸೈನ್ಯದಲ್ಲಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಯುವಕರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತದೆ ಮತ್ತು ಇದು ಯುವಕರ ಭವಿಷ್ಯಕ್ಕೆ […]

ಕಾರವಾರ

ಕಾರವಾರದಲ್ಲಿ ಸಂಸದ ಅನಂತಕುಮಾರ ಹೆಗಡೆ ಅಧ್ಯಕ್ಷತೆಯಲ್ಲಿ ದಿಶಾ ಪ್ರಗತಿ ಪರಿಶೀಲನಾ ಸಭೆ

ಜಿಲ್ಲಾ ಸುದ್ದಿಗಳು    ಕಾರವಾರ ಸೋಮವಾರದಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಅಧ್ಯಕ್ಷರು ಹಾಗೂ ಲೋಕಸಭಾ […]

ರಾಜ್ಯ ಸುದ್ದಿಗಳು

ಹೋರಾಟಗಾರರ ವೇದಿಕೆ ಹೋರಾಟ ಮಾದರಿ ; ಅರಣ್ಯ ಹಕ್ಕು ಕಾಯಿದೆ ವೈಫಲ್ಯವಾಗಲು ಬಿಡೆವು- ಸಿದ್ಧರಾಮಯ್ಯ.

ರಾಜ್ಯ ಸುದ್ದಿಗಳು  ಶಿರಸಿ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ವೈಫಲ್ಯವಾಗಲು ಬಿಡುವುದಿಲ್ಲ, ಅರಣ್ಯ ಭೂಮಿ ಮೇಲೆ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕಿಗೆ ಸಂಬAಧಿಸಿ ಎಲ್ಲಾ ರೀತಿಯ ಬದ್ಧತೆಗೆ […]

ಬಾಗಲಕೋಟೆ

ಬಾಗಲಕೋಟ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಶ್ರೀಧರ ನಾಗರಬೆಟ್ಟ ನೇಮಕ.

ಬಾಗಲಕೋಟ :: ಬಾಗಲಕೋಟ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಧ್ಯಕ್ಷರಾಗಿ ಶ್ರೀಧರ ನಾಗರಬೆಟ್ಟ ಆಯ್ಕೆಯಾಗಿದ್ದಾರೆ. ಮೂಲತಃ ಸಂಘ ಪರಿವಾರದ ಮೂಲದವರು ಹಾಗೂ ಬಾಗಲಕೋಟ ಜಿಲ್ಲೆಯ ಅಖಿಲ […]

Uncategorized

ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಆಚಾರ್ಯ ಶಿರಸಿ ಅವರಿಗೆ ಸನ್ಮಾನ

ಕಾರವಾರ ಶನಿವಾರ ಚಿತ್ರದುರ್ಗದ ಬಾಪೂಜಿ ಶಿಕ್ಷಣ ವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ನೇತೃತ್ವದಲ್ಲಿ ನಡೆದ ಪತ್ರಕರ್ತರ ರಾಜ್ಯ ಮಟ್ಟದ ಸಭೆ ಮತ್ತು ಕರ್ನಾಟಕ […]

ರಾಜ್ಯ ಸುದ್ದಿಗಳು

ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಆಚಾರ್ಯ ಶಿರಸಿ ಅವರಿಗೆ ಸನ್ಮಾನ

ಕಾರವಾರ– ಶನಿವಾರ ಚಿತ್ರದುರ್ಗದ ಬಾಪೂಜಿ ಶಿಕ್ಷಣ ವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ನೇತೃತ್ವದಲ್ಲಿ ನಡೆದ ಪತ್ರಕರ್ತರ ರಾಜ್ಯ ಮಟ್ಟದ ಸಭೆ ಮತ್ತು ಕರ್ನಾಟಕ […]

ರಾಯಚೂರು

ಕಾಂಗ್ರೆಸ್ ಕಾರ್ಯಕರ್ತರು ಪಕ್ಷಾಂತಾರ ಮಾಡುವುದು ಒಳ್ಳೆಯದಲ್ಲಾ .ಹೆಚ.ಬಿ.ಮುರಾರಿ.

ಲಿಂಗಸುಗೂರ ವರದಿ::ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ.ಸದ್ಯೆಸ್ಯೆರಾದ ಹೆಚ್.ಬಿ.ಮುರಾರಿ ಲಿಂಗಸುಗೂರ ತಾಲ್ಲೂಕಿನಲ್ಲಿ ರಾಜಕೀಯ ಪಕ್ಷಗಳಿಂದ ಇನ್ನು ಮುಂದಿನ 9 .10 ತಿಂಗಳಲ್ಲಿ […]

ರಾಯಚೂರು

ಬಿ.ಜೆ.ಪಿ.ಪಕ್ಷಕ್ಕೆ ಮಾಜಿ ಜೆ.ಡಿ.ಎಸ್. ತಾಲೂಕು ಅದ್ಯೆಕ್ಷ ನಾಗಭೂಷಣ ಸೇರ್ಪೆಡೆ.

ಲಿಂಗಸೂಗೂರು ವರದಿ::ಲಿಂಗಸೂಗೂರು ವಿಜಯ ಮಹಾಂತೇಶ್ವರ ಮಠದಲ್ಲಿ ಪಕ್ಷ ಸೇರ್ಪೆಡ ಕಾರ್ಯಕ್ರಮ ನೆಡೆಯಿತು ಲಿಂಗಸುಗೂರ ತಾಲೂಕಿನ ಕಾಂಗ್ರೆಸ್ ಪಕ್ಷದ ಹಾಗೂ ಜೆಡಿಎಸ್ ಪಕ್ಷದ ಸುಮಾರು 500 ಕಾರ್ಯ ಕರ್ತರು […]

ಉದ್ಯೋಗ-ಮತ್ತು-ಉದ್ಯಮ

ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್ ಮಾರುಕಟ್ಟೆಗೆ

ಬೆಂಗಳೂರು, ಜೂ, 25; ಇಂಟರ್ ನ್ಯಾಷನಲ್ ಎಲೆಕ್ಟ್ರಿಕಲ್ ಅಂಡ್ ಲೈಟಿಂಗ್ ಕುರಿತ 9 ನೇ ಏಷ್ಯಾ ವಲಯದ ಪ್ರದರ್ಶನ ಮತ್ತು ಮಾರಾಟ ಮೇಳ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ […]