ಕ್ರೀಡೆ

ಅಖಿಲ ಭಾರತ ಅಂತರ ವಿವಿ ಕ್ರೀಡಾ ಕೂಟಕ್ಕೆ ಆಯ್ಕೆಯಾದ :: ಮಹೇಶ್ವರಿ ಜಮಾದರ

ಅಖಿಲ ಭಾರತ ಅಂತರ ವಿ.ವಿ .ಮಹಿಳಾ ಬಾಲ ಬ್ಯಾಡ್ಮಿಂಟನ್ ಟೂರ್ನಮೆಂಟ್ ಸ್ಪರ್ಧೆಗೆ ಬೆಂಗಳೂರಿನ ಡಿ.ಆರ್. ಸಹನಾ ಕು. ಮಹೇಶ್ವರಿ ಜಮಾದಾರ ಮತ್ತು ಕೀರ್ತಿ ಆಯ್ಕೆ. ಬೆಂಗಳೂರ :: […]

ನಮ್ಮವರು ಹೆಮ್ಮೆಯವರು

ರಾಷ್ಟ್ರಮಟ್ಟದಲ್ಲಿ ಮಿನುಗಾರ ಹುಡುಗನ ಮಿಂಚು ಹರಿಸಿದ ಸಾಧನೆ

ನಮ್ಮವರು ಹೆಮ್ಮೆಯವರು   2006/07 ನೇ ಸಾಲಿನ IAS (UPSC) ಪರೀಕ್ಷೆಯಲ್ಲಿ ಮೊದಲನೆಯ ರ‌್ಯಾಂಕ್ ಪಡೆದು, ಇತಿಹಾಸ ನಿರ್ಮಿಸಿದ ಅಸಾಧಾರಣ ಸಾಧಕ ಮಿನುಗಾರ ಹುಡುಗ ಮುತ್ಯಾಲರಾಜು ರೇವು […]

ನಮ್ಮವರು ಹೆಮ್ಮೆಯವರು

ಭಾರತದಲ್ಲಿ ಪ್ರಪ್ರಥಮವಾಗಿ ಮೇ ಡೆ ಕಾರ್ಮಿಕ ದಿನಾಚರಣೆ ಯನ್ನು ಆಚರಿಸಿದ್ದು:- ಸಿಂಗಾರವೇಲು ಚೆಟ್ಟಿಯಾರ್.

ನಮ್ಮವರು ಹೆಮ್ಮೆಯವರು ಭಾರತದಲ್ಲಿ ಪ್ರಪ್ರಥಮವಾಗಿ ಮೇ ಡೆ ಕಾರ್ಮಿಕ ದಿನಾಚರಣೆ ಯನ್ನು ಆಚರಿಸಿದ್ದು OBC ಐಕಾನ್ ಮೀನುಗಾರ ಸಮುದಾಯದ ಹಿಂದೂಸ್ಥಾನ್ ಲೇಬರ್ ಕಿಸಾನ್ ಪಾರ್ಟಿಯ ಮುಖಂಡರಾದ ಸಿಂಗಾರವೇಲು […]

ನಮ್ಮವರು ಹೆಮ್ಮೆಯವರು

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದು ಸಾಧಿಸಿ ತೋರಿಸಿದ ಮೂಡಲಗಿಯ ಸಾಫ್ಟವೇರ್ ಇಂಜಿನಿಯರ್

ನಮ್ಮವರು ಹೆಮ್ಮೆಯವರು ಹೀಗೊಬ್ಬ ಯುವಕ. ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸೀನಿಯರ್ ಟ್ಯಾಕ್ಸ್ ಅಸೋಸಿಯೇಟ್ ಆಗಿ ಐದಂಕಿಯ ಸಂಬಳ ಪಡೆಯುತ್ತಿದ್ದ. ಯಾಕೊ ಮರಳಿ ಊರಿಗೆ ಹೋಗಿ ಭೂಮಿಯ ಸೇವೆ […]

ದೇಶದ ಸುದ್ದಿಗಳು

ಸೇನಾ ಪದಕ” ಪುರಸ್ಕೃತ ಯೋಧ ಪ್ರಶಾಂತ ಬಾಗೇವಾಡಿ.

ನಮ್ಮವರು ಹೆಮ್ಮೆಯವರು ಜಾಹೀರಾತು ಹುಕ್ಕೇರಿ: ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಹೆಮ್ಮೆಯ ಯೋಧÀ ಪ್ರಶಾಂತ ಕಲ್ಲಪ್ಪಾ ಬಾಗೇವಾಡಿ ಅವರಿಗೆ ಸೇನೆಯಲ್ಲಿ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಲ್ಲಿ ಒಂದಾಗಿರುವ […]

ನಮ್ಮವರು ಹೆಮ್ಮೆಯವರು

ಶಿವಪುರ ದೇವೀರಮ್ಮ:ಶ್ರೀಜಗಜ್ಯೋತಿ ಬಸವಣ್ಣನ ಕಾಯಕತತ್ವ ಪಾಲನೆ,ಸ್ವಾಭಿ ಮಾನಿ,ಸ್ವಾವಲಂಬೀ ಆದಶ೯,ಯುವಪೀಳಿಗೆಯ ಜೀವನಕ್ಕೆ ಮಾಗ೯ದಶ೯ನ

ನಮ್ಮವರು ಹೆಮ್ಮೆಯವರು ಜಾಹೀರಾತು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಕುಬ್ಜ ವೃದ್ಧೆ ದೇವೀರಮ್ಮಳು ಜಗಜ್ಯೋತಿ ಬಸವಣ್ಣನ ಕಾಯಕ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಭಿಮಾನದ […]

ನಮ್ಮವರು ಹೆಮ್ಮೆಯವರು

ಪರಿಸರ ಪ್ರೇಮಿ , ಉಚ್ಚಾಹಿ , ಆದರ್ಶ ಯುವ ಶಾಸಕಿ ಪ್ರಶಸ್ತಿಗೆ ಭಾಜನರಾದ ಜಯನಗರ ಎಂಎಲ್ಎ ಸೌಮ್ಯಾ ರೆಡ್ಡಿ.

   ನಮ್ಮವರು.ಹೆಮ್ಮೆಯವರು ಬೆಂಗಳೂರು:ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ […]

No Picture
Uncategorized

ರೊಚ್ಚಿಗೆದ್ದ ಮೀನುಗಾರರು, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

*ರೊಚ್ಚಿಗೆದ್ದ ಮೀನುಗಾರರು, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ* ಉಡುಪಿ, ಜ.6-ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣ ಖಂಡಿಸಿ ಕರಾವಳಿ ಜಿಲ್ಲೆಯ ಸಾವಿರಾರು ಮೀನುಗಾರರು […]