ರಾಜ್ಯ ಸುದ್ದಿಗಳು

BJP-JDS ಹೊಂದಾಣಿಕೆ “ಅನ್ನ ಹಳಸಿತ್ತು-ನಾಯಿ ಹಸಿದಿತ್ತು” ಎನ್ನುವಂತಾಗಿದೆ

ಮೋದಿಯವರೇ ಒಂದಲ್ಲಾ-ಎರಡಲ್ಲಾ ಹತ್ತತ್ತು ವರ್ಷ ಪ್ರಧಾನಿ ಆಗಿದ್ರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ವಲ್ಲಾ ಸ್ವಾಮಿ. ಯಾಕೆ ಸ್ವಾಮಿ? ಇದು ನ್ಯಾಯನಾ ಸ್ವಾಮಿ: ಸಿ.ಎಂ.ಪ್ರಶ್ನೆ ಪಿರಿಯಾಪಟ್ಟಣ ಏ 13: […]

ರಾಜಕೀಯ

ಪಂಚ ಕಲ್ಯಾಣ ಯೋಜನೆಗಳೆ ನಮ್ಮ ಅಭ್ಯರ್ಥಿ ಚಂದ್ರಪ್ಪನ ಗೆಲುವಿಗೆ ಶ್ರೀ ರಕ್ಷೆ ಸಚಿವ : ಕೆಹೆಚ್. ಮುನಿಯಪ್ಪ.

ಸಂವಿಧಾನ ರಕ್ಷಣೆ,ಪ್ರಜಾಪ್ರಭುತ್ವ ಉಳಿವು ಹಾಗೂ ದೇಶದಲ್ಲಿ ಶಾಂತಿ ನೆಲೆಸಲು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಬೇಕು. ಚಿತ್ರದುರ್ಗ.12 : ಚಿತ್ರದುರ್ಗ ನಗರದಲ್ಲಿ ಮಾದಿಗ ಸಮುದಾಯದ ಮುಖಂಡರ ಸಮಾವೇಶ ವನ್ನು ಏರ್ಪಡಿಸಿದ್ದು […]

ರಾಜಕೀಯ

ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಬಗ್ಗೆ ಕಾಳಜಿ ಇಲ್ಲ ನಿಮ್ಮ ಪರ ಧ್ವನಿ ಎತ್ತಲು ನನ್ನಗೆ ಮತ ನೀಡಿ : ಡಿಕೆ ಸುರೇಶ

ರಾಮನಗರದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಾಜ್ಯದ ಪರ ಸಂಸತನಲ್ಲಿ ಅವಕಾಶ ಮಾಡಿಕೋಡಿ ರಾಮನಗರ : ಕಳೆದ ಬಾರಿ ಮೋದಿ ಅಲೆಯ ನಡುವೆಯೂ ಪಕ್ಷ ಭೇದ […]

ರಾಜ್ಯ ಸುದ್ದಿಗಳು

ಧರ್ಮ ಯುದ್ಧ ಆರಂಭಿಸುವ ಮುನ್ನ ಮಂಜುನಾಥನ ದರ್ಶನ ಪಡೆದಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮಂಗಳೂರು, ಮಾರ್ಚ್ 26: “ಈ ಬಾರಿಯ ಧರ್ಮ ಯುದ್ಧ ಆರಂಭಿಸುವ ಮುನ್ನ ಧರ್ಮಸ್ಥಳದ ಮಂಜುನಾಥನ ಹಾಗೂ ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಿದ್ದೇನೆ” ಎಂದು ಡಿಸಿಎಂ […]

ರಾಜ್ಯ ಸುದ್ದಿಗಳು

ಹೋರಾಟ ಬೆಂಬಲಸಿದ ಇಂಡಿ-ಅಫಜಪುರ ಶಾಸಕರು : ರಾಜ್ಯ ಸರ್ಕಾರದ ಗಮನಕ್ಕೆ ತಂದು ಭೀಮಾ ನದಿಗೆ ನೀರು ಹರಿಸುವುದು ನಮ್ಮೆಲ್ಲರ ಜವಾಬ್ದಾರಿ. .

ಅಫಜಲಪುರ 24 :ಮಹಾರಾಷ್ಟ್ರದಿಂದ ಹರಿಯುವ ಭೀಮೆ ನಮ್ಮ ಕ್ಷೇತ್ರದಲ್ಲಿ 150 ಕಿಮೀ ಹರಿಯುತ್ತಿದೆ ಆದರೆ ಉಪಯೋಗವಾಗುತ್ತಿಲ್ಲ,ಮಳೆಯ ಸಂದರ್ಭದಲ್ಲಿ ಪ್ರವಾಹ ಬರುತ್ತದೆ, ಬೇಸಿಗೆಯಲ್ಲಿ ನದಿ ಬರಿದಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ.ಮಹಾರಾಷ್ಟ್ರ […]

ರಾಜ್ಯ ಸುದ್ದಿಗಳು

ಹೋರಾಟಗಾರ ಶಿವಕುಮಾರ ನಾಟೀಕಾರ ಆರೋಗ್ಯ ಚಿಂತಾಜನಕ ! ಆಸ್ಪತ್ರೆಗೆ ರವಾನೆ

ಅಫಜಲಪುರ 22 :ಕಳೆದ ಒಂದು ವಾರದಿಂದ ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಜನ,ಜಾನುವಾರುಗಳ ನೀರಿನ ಹಾಹಾಕಾರ ನೀಗಿಲು ನೀರು ಬಿಡುವವಂತೆ ಒತ್ತಾಯಿಸಿ ಅಫಜಲಪುರ ಪಟ್ಟಣದ ಅಂಬೇಡ್ಕರ್ ಪುತ್ಥಳಿ […]

ರಾಜ್ಯ ಸುದ್ದಿಗಳು

ಸಂಧಾನಕ್ಕೆ ಹೋದ ಬಿಜೆಪಿ ನಾಯಕರಿಗೆ ತೀವ್ರ ನಿರಾಸೆ, ಸ್ಪರ್ಧೆ ಖಚಿತ :: ಕೆ.ಎಸ್.ಈಶ್ವರಪ್ಪ

ಈಶ್ವರಪ್ಪ ಮನೆಗೆ ಸಂಧಾನಕ್ಕೆ ಹೋದ ಬಿಜೆಪಿ ಕೇಂದ್ರ ನಾಯಕರಿಗೆ ತೀವ್ರ ನಿರಾಸೆ, ರೆಬಲ್ ಸ್ಟಾರ್ ಆಗಿ ಸ್ಪರ್ಧೆ ಖಚಿತ ಎಂದು ಬದಲಾದ ಖಟ್ಟರ್ ಹಿಂದುತ್ವ ಪ್ರತಿಪಾದಕ ಮಾಜಿ […]

ರಾಜ್ಯ ಸುದ್ದಿಗಳು

ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 8ನೇ ತರಗತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..!!!

ಬಾಗಲಕೋಟ : ಮಾರ್ಚ್ 16, ಕದಾಂಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಜಯಶ್ರೀ ಮಿಶ್ರಿ ಕೋಟಿ ಹಾಗೂ ಮುಖ್ಯ ಗುರುಗಳಾದ ಶ್ರೀ ಕೆ ಎಚ್ […]

ರಾಜ್ಯ ಸುದ್ದಿಗಳು

ಸಿದ್ದರಾಮಯ್ಯ ನವರ ನಡೆಗೆ ಸ್ವಪಕ್ಷದ ಕೆಲ ನಾಯಕರು ಅಸಮಾಧಾನ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಇಂದು ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ್ದಾರೆ. ಇತ್ತ ಜಾತಿ ಗಣತಿ ವರದಿ ಸಲ್ಲಿಕೆ ಆಗುತ್ತಿದ್ದಂತೆ […]

ರಾಜ್ಯ ಸುದ್ದಿಗಳು

“ಅನ್ನಭಾಗ್ಯ” ಜಾರಿಯ ಸೌಭಾಗ್ಯ ನನ್ನದು…ಸಚಿವ ಮುನಿಯಪ್ಪ

ಪಡಿತರ ವಿತರಕ ಮಾಲಿಕರ ಕಮಿಷನ್‌ 1.ರೂ 50 ಪೈಸೆಗೆ ಹೆಚ್ಚಳ ಸಚಿವ ಮುನಿಯಪ್ಪ ಅರಮನೆ ಮೈದಾನ ಬೆಂಗಳೂರು. 29 ಹಿರಿಯರು ಹೇಳಿದ ಒಂದು ಮಾತಿದೆ. ಪ್ರಸ್ತುತ ಈ […]