ವೈನ್ ಮರ್ಚೆಟ್ಸ್ ಅಸೋಸಿಯೇಶನ್ ಲಿಕ್ಕರ್ ಮಾರಾಟ ಬಂದ್ ಗೆ ಪ್ರವಾಸದ್ಯೋಮ ಹೋಟೆಲ್ ಮಾಲೀಕರ ಸಂಘ ವಿರೋಧ.

 ವೈನ್ ಮರ್ಚೆಟ್ಸ್ ಅಸೋಸಿಯೇಶನ್ ಲಿಕ್ಕರ್ ಮಾರಾಟ ಬಂದ್ ಗೆ ಪ್ರವಾಸದ್ಯೋಮ ಹೋಟೆಲ್ ಮಾಲೀಕರ ಸಂಘ ವಿರೋಧ.ಸಂಜೆ ಎಕ್ಸ್ ಪ್ರೆಸ್ ಸುದ್ದಿ. ಬೆಂಗಳೂರು ನವೆಂಬರ್ 15; ವೈನ್ ಮರ್ಚೆಂಟ್ ಅಸೋಶಿಯೇಶನ್ ಇದೇ 20 ರಂದು ಕರೆ ನೀಡಿರುವ ಲಿಕ್ಕರ್ ಮಾರಾಟ ಬಂದ್ ಗೆ ನಮ್ಮ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸದ್ಯೋಮ ಹೋಟೆಲ್ ಮಾಲೀಕ ಸಂಘ ತಿಳಿಸಿದೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಬಾಳಿ, ಪ್ರಧಾನ ಕಾರ್ಯದರ್ಶಿ ಗೋವಿಂದ. ದು.ಕೌಲಗಿ, ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಇದುವರೆಗೂ ನಮ್ಮನ್ನು ಬೇಟಿಯಾಗಿಲ್ಲ, ಬಂದ್ ಕುರಿತು ಮಾತನಾಡಿಲ್ಲ,ಬಂದ್ ನಿಂದ ಸಾವಿರಾರು ಕೋಟಿ ರೂಪಾಯಿ‌ ನಷ್ಟವಾಗಲಿದೆ, 2016ರಲ್ಲೇ ನಮ್ಮ ಸಂಘ ನೊಂದಣಿಯಾಗಿದೆ ಎಂದು ಹೇಳಿದರು.

ಪ್ರವಾಸದ್ಯೋಮ ಹಾಗೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಎರಡು ಸಾವಿರಕ್ಕಿಂತ ಅಧಿಕ ಹೋಟೆಲ್ ಗಳು ಕಾರ್ಯನಿರ್ವಹಿಸುತ್ತಿವೆ, ಪ್ರವಾಸೋದ್ಯಮದ ಅಡಿಯಲ್ಲಿ ನಡೆಯುತ್ತಿರುವ ಹೋಟೆಲ್, ಬಾರ್ ಗಳು ಹೆಚ್ಚಿನ ಪ್ರಮಾಣದ ಲೈಸನ್ಸ್ ಭರಿಸುತ್ತಿದ್ದು,ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡಿ ಲಾಭಾಂಶವನ್ನು ಶೇ 10ರಿಂದ 20ರಷ್ಟು ಹೆಚ್ಚಿಸ ಬೇಕು, ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಮಧ್ಯ ಸೇವನೆ ಹಾಗೂ ಊಟೋಪಚಾರ ಮಾಡಲು ದಿನದ 24ಗಂಟೆ ಸೇವೆಗೆ ಅವಕಾಶ ನೀಡಬೇಕು,ಜಿಎಸ್ ಟಿ, ಆಸ್ತಿ ತೆರಿಗೆ,ಇತರೆ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಹೇಳಿದರು.

ಅಬಕಾರಿ ಇಲಾಖೆಯ ಸಿ,ಎಲ್ 2 ಅಂಗಡಿಗಳಲ್ಲಿ ಮಧ್ಯ ಸೇವನೆಗೆ ಅವಕಾಶ ಮತ್ತು ಗ್ರಾಮೀಣ ಪ್ರದೇಶ ಮತ್ತು ಡಾಬಾಗಳಲ್ಲಿ‌ ಯಥೇಚ್ಚಚಾಗಿ ಮಧ್ಯ ಮಾರಾಟಕ್ಕೆ ಅವಕಾಶ ನೀಡುತ್ತಿರುವುದರಿಂದ ಪ್ರವಾಸಿ ಹೋಟೆಲ್, ಬಾರ್ ಗಳಿಗೆ ಬಾರೀ ತೊಂದರೆಯಾಗಿದೆ,ಸಿ.ಎಲ್ 9 ಸನ್ನದುದಾರರಿಗೆ ಎಂ.ಆರ್.ಪಿ ದರದಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ,ಸಿ.ಎಲ್ 7,ಸಿಎಲ್ 8, ಸಿಎಲ್ 4 ಸನ್ನದುದಾರರಿಗೆ ಮಧ್ಯ ಮಾರಾಟ ಮಾಡಲು ತೊಂದರೆಯಾಗಿದೆ ಎಂದು ತಿಳಿಸಿದರು.
[14/11, 5:17 pm] ಹೋರಾಟವೇ ಜಯದ ದಾರಿ: ವೈನ್ ಮರ್ಚೆಟ್ಸ್ ಅಸೋಸಿಯೇಶನ್ ಲಿಕ್ಕರ್ ಮಾರಾಟ ಬಂದ್ ಗೆ ಪ್ರವಾಸದ್ಯೋಮ ಹೋಟೆಲ್ ಮಾಲೀಕರ ಸಂಘ ವಿರೋಧ.

ಬೆಂಗಳೂರು ನವೆಂಬರ್ 15; ವೈನ್ ಮರ್ಚೆಂಟ್ ಅಸೋಶಿಯೇಶನ್ ಇದೇ 20 ರಂದು ಕರೆ ನೀಡಿರುವ ಲಿಕ್ಕರ್ ಮಾರಾಟ ಬಂದ್ ಗೆ ನಮ್ಮ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸದ್ಯೋಮ ಹೋಟೆಲ್ ಮಾಲೀಕ ಸಂಘ ತಿಳಿಸಿದೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಬಾಳಿ, ಪ್ರಧಾನ ಕಾರ್ಯದರ್ಶಿ ಗೋವಿಂದ. ದು.ಕೌಲಗಿ, ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಇದುವರೆಗೂ ನಮ್ಮನ್ನು ಬೇಟಿಯಾಗಿಲ್ಲ, ಬಂದ್ ಕುರಿತು ಮಾತನಾಡಿಲ್ಲ,ಬಂದ್ ನಿಂದ ಸಾವಿರಾರು ಕೋಟಿ ರೂಪಾಯಿ‌ ನಷ್ಟವಾಗಲಿದೆ, 2016ರಲ್ಲೇ ನಮ್ಮ ಸಂಘ ನೊಂದಣಿಯಾಗಿದೆ ಎಂದು ಹೇಳಿದರು.

ಪ್ರವಾಸದ್ಯೋಮ ಹಾಗೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಎರಡು ಸಾವಿರಕ್ಕಿಂತ ಅಧಿಕ ಹೋಟೆಲ್ ಗಳು ಕಾರ್ಯನಿರ್ವಹಿಸುತ್ತಿವೆ, ಪ್ರವಾಸೋದ್ಯಮದ ಅಡಿಯಲ್ಲಿ ನಡೆಯುತ್ತಿರುವ ಹೋಟೆಲ್, ಬಾರ್ ಗಳು ಹೆಚ್ಚಿನ ಪ್ರಮಾಣದ ಲೈಸನ್ಸ್ ಭರಿಸುತ್ತಿದ್ದು,ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡಿ ಲಾಭಾಂಶವನ್ನು ಶೇ 10ರಿಂದ 20ರಷ್ಟು ಹೆಚ್ಚಿಸ ಬೇಕು, ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಮಧ್ಯ ಸೇವನೆ ಹಾಗೂ ಊಟೋಪಚಾರ ಮಾಡಲು ದಿನದ 24ಗಂಟೆ ಸೇವೆಗೆ ಅವಕಾಶ ನೀಡಬೇಕು,ಜಿಎಸ್ ಟಿ, ಆಸ್ತಿ ತೆರಿಗೆ,ಇತರೆ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಹೇಳಿದರು.

ಅಬಕಾರಿ ಇಲಾಖೆಯ ಸಿ,ಎಲ್ 2 ಅಂಗಡಿಗಳಲ್ಲಿ ಮಧ್ಯ ಸೇವನೆಗೆ ಅವಕಾಶ ಮತ್ತು ಗ್ರಾಮೀಣ ಪ್ರದೇಶ ಮತ್ತು ಡಾಬಾಗಳಲ್ಲಿ‌ ಯಥೇಚ್ಚಚಾಗಿ ಮಧ್ಯ ಮಾರಾಟಕ್ಕೆ ಅವಕಾಶ ನೀಡುತ್ತಿರುವುದರಿಂದ ಪ್ರವಾಸಿ ಹೋಟೆಲ್, ಬಾರ್ ಗಳಿಗೆ ಬಾರೀ ತೊಂದರೆಯಾಗಿದೆ,ಸಿ.ಎಲ್ 9 ಸನ್ನದುದಾರರಿಗೆ ಎಂ.ಆರ್.ಪಿ ದರದಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ,ಸಿ.ಎಲ್ 7,ಸಿಎಲ್ 8, ಸಿಎಲ್ 4 ಸನ್ನದುದಾರರಿಗೆ ಮಧ್ಯ ಮಾರಾಟ ಮಾಡಲು ತೊಂದರೆಯಾಗಿದೆ ಎಂದು ತಿಳಿಸಿದರು.

Logo

 

 

 

Be the first to comment

Leave a Reply

Your email address will not be published.


*