ಕಲಬುರ್ಗಿ

ಕೊರೋನಾ ವೈರಸ್ ಹರಡದಂತೆ ನಗರದಲ್ಲೆಡೆ ಔಷಧಿ ಸಿಂಪರಣೆ

ಜೀಲ್ಲಾ ಸುದ್ದಿಗಳು ಕಲಬುರಗಿ :ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ನಗರದಾದ್ಯಂತ ಔಷಧಿ ಸಿಂಪರಣೆ ಕಾರ್ಯ ನಡೆದಿದೆ. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ಸಿ. […]

ಬಳ್ಳಾರಿ

ಸುಟ್ಟ ಕನಾ೯ರಹಟ್ಟಿ: ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸಕಾ೯ರಿ ಶಾಲೆಗೆ ಸೇರಿಸಿ-ಮುಖ್ಯಶಿಕ್ಷಕಿ ಕರಿಬಸಮ್ಮ ಕರೆ

ಜೀಲ್ಲಾ ಸುದ್ದಿಗಳು ಸುಟ್ಟ ಕನಾ೯ರಹಟ್ಟಿ: ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸಕಾ೯ರಿ ಶಾಲೆಗೆ ಸೇರಿಸಿ-ಮುಖ್ಯಶಿಕ್ಷಕಿ ಕರಿಬಸಮ್ಮ ಕರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ಸುಟ್ಟ ಕನಾ೯ರಹಟ್ಟಿ ಗ್ರಾಮದ […]

Uncategorized

ಕೊರೋನಾ ವೈರಸ್ ಜಾಗೃತಿ ವಾಹನಗಳಿಗೆ ಜಿಲ್ಲಾಧಿಕಾರಿ ಶರತ್ ಬಿ. ಚಾಲನೆ

ಜೀಲ್ಲಾ ಸುದ್ದಿಗಳು ಕಲಬುರಗಿ : ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಚಾರಿ ವಾಹನಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಚಾಲನೆ […]

ಬಳ್ಳಾರಿ

ಕೊರೋನಾ ಸೋಂಕುಳ್ಳವರು ನುಸುಳದಂತೆ ಎಚ್ಚರ ವಹಿಸಿ-ಅಪರ ಜಿಲ್ಲಾಧಿಕಾರಿ ಮಂಜುನಾಥ*

ಜೀಲ್ಲಾ ಸುದ್ದಿಗಳು ಬಳ್ಳಾರಿ ಕೂಡ್ಲಿಗಿ ಪಟ್ಟಣದ ತಹಶಿಲ್ದಾರವರ ಕಚೇರಿಯಲ್ಲಿ ಅಪರಾ ಜಿಲ್ಲಾಧಿಕಾರಿಗಳಾದ ಮಂಜುನಾಥರವರ ಅಧ್ಯಕ್ಷತೆಯಲ್ಲಿ.ಕೊರೋನಾ ಸೋಂಕು ನಿಯಂತ್ರಿಸುವ ಕುರಿತು ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರ ನೇತೃತ್ವದಲ್ಲಿ ತಾಲೂಕು ಮಟ್ಟದ ವಿವಿದ […]

ಯಾದಗಿರಿ

ಸುರಪುರದ ದರ್ಬಾರ್ ಶಾಲೆಯಲ್ಲಿ ಶಾಸಕ ರಾಜೂಗೌಡರಿಂದ ನಿರ್ಗತಿಕರ ಗಂಜೀ ಕೇಂದ್ರಕ್ಕೆ ಚಾಲನೆ

ಜೀಲ್ಲಾ ಸುದ್ದಿಗಳು ಅಂಬಿಗ ನ್ಯೂಸ್ ಡೆಸ್ಕ್ ಹಸಿವಿನಿಂದ ಬಳುಲುತ್ತಿರುವವರಿಗೆ ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಲು ಸರ್ಕಾರ ನಿರ್ಗತಿಕರ ಗಂಜೀ ಕೇಂದ್ರಗಳನ್ನು ತೆಗೆಯಲಾಗಿದ್ದು ಇದರ ಸದುಪಯೋಗವನ್ನು […]

ಯಾದಗಿರಿ

ಸಂರಕ್ಷಣಾ ಕೀಟ್ ವಿತರಿಸಿ ತಲೆಬಾಗಿ ನಮಸ್ಕರಿಸಿದ ಉದ್ಯಮಿ ಶಾಮಸುಂದರ್

ಜೀಲ್ಲಾ ಸುದ್ದಿಗಳು ಅಂಬಿಗ ನ್ಯೂಸ್ ಕಕ್ಕೇರಾ ಹುಣಸಗಿ::-ಕಕ್ಕೇರಾ ಪಟ್ಟಣದ ಉದ್ಯಮಿಗಳು ಮತ್ತು ಬಿಜೆಪಿಯ ಯುವ ಮುಖಂಡರಾದ ಶ್ಯಾಮಸುಂದರ ರಾಮಯ್ಯ ಶೆಟ್ಟಿಯವರು, ಇಂದು ತಮ್ಮ‌ ಸ್ವಂತ ಖರ್ಚಿನಲ್ಲಿ ”ಸಂರಕ್ಷಣಾ […]

ದಾವಣಗೆರೆ

ಜನರಲ್ಲಿ ಕರೋನಾ ಜಾಗೃತಿ ಮೂಡಿಸುವಲ್ಲಿ ಎಡವುತ್ತಿರುವ ರಾಜನಹಳ್ಳಿ ಗ್ರಾಮ ಪಂಚಾಯಿತಿ

ಜೀಲ್ಲಾ ಸುದ್ದಿಗಳು ಹರಿಹರ: ಕರೋನ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸದೆ ಕೇವಲ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾತ್ರ ಕರೋನಾ ಜಾಗೃತಿ ಮೂಡಿಸುತ್ತಿರು ರಾಜನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು […]

ಕಲಬುರ್ಗಿ

ಕೆ.ಬಸಾಪುರ ತಾಂಡ ಸ ಹಿ ಪ್ರಾ ಶಾಲೆ:ಸಕಾ೯ರಿ ಶಾಲೆ ಮಕ್ಕಳೇ ಸಮಾಜದ ಸಂಪತ್ತು-ಕೃಷ್ಣ ನಾಯ್ಕ

ಜೀಲ್ಲಾ ಸುದ್ದಿಗಳು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕೆ.ಬಸಾಪುರ ತಾಂಡ( ದೂಪದಳ್ಳಿ ತಾಂಡಾ) ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನಿಭ೯ಂಧನಾ ರಜಾ ಘೋಷಣೆ ಅವಧಿಯ […]

ಕಲಬುರ್ಗಿ

ಕೊರೋನ ವೈರಸ್: ಮೂರನೇ ಹಂತದ ಹೋರಾಟಕ್ಕೆ ಸಜ್ಜಾಗಿ- ಎಂ. ಕಾರಜೋಳ

ಜೀಲ್ಲಾ ಸುದ್ದಿಗಳು ಕಲಬುರಗಿ : ಕೊರೋನಾ ಸೋಂಕು ನಿಗ್ರಹದಲ್ಲಿರುವ ಎಲ್ಲಾ ಅಧಿಕಾರಿಗಳು ಮತ್ತು ವೈದ್ಯ ಸಿಬ್ಬಂದಿಗಳು ಮುಂದಿನ ಕೊರೋನಾ ಮೂರನೇ ಹಂತದ ಹೋರಾಟವನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲ […]

ಬಳ್ಳಾರಿ

ನಿರಾತಂಕದಿಂದ ಪ್ರಾರಂಭಗೊಂಡ ಚಿಕ್ಕ ಜೋಗಿಹಳ್ಳಿ ಸಂತೆ ಪೊಲೀಸರಿಂದ ನಿಂತಿತು

ಜೀಲ್ಲಾ ಸುದ್ದಿಗಳು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆಯಿಂದಲೇ ಭಾರೀ ಜನಸ್ಥೊಮದೊಂದಿಗೆ ನಿರ‍ತಂಕವಾಗಿ ಸಂತೆ ಜರುಗಿತು.ಕೂಡ್ಲಿಗಿ ತಾಲೂಕು ಆಡಳಿತ ತಹಶಿಲ್ದಾರರಾದ […]