ಜೀಲ್ಲಾ ಸುದ್ದಿಗಳು
ಸುಟ್ಟ ಕನಾ೯ರಹಟ್ಟಿ: ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸಕಾ೯ರಿ ಶಾಲೆಗೆ ಸೇರಿಸಿ-ಮುಖ್ಯಶಿಕ್ಷಕಿ ಕರಿಬಸಮ್ಮ ಕರೆ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ಸುಟ್ಟ ಕನಾ೯ರಹಟ್ಟಿ ಗ್ರಾಮದ ಸಕಾ೯ರಿಶಾಲೆಯಲ್ಲಿ ವಿದ್ಯಾಥಿ೯ಪೋಷಕರಿಗೆ ನಿಭಂಧಿತ ರಜಾದಿನಗಳ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.ಮುಖ್ಯ ಶಿಕ್ಷಕರಾದ ಶ್ರೀಮತಿ ಕರಿಬಸಮ್ಮ ವಿತರಿಸಿ ಮಾತನಾಡಿದರು. ಪ್ರತಿಭಾನ್ವಿತ ಶಿಕ್ಷಕರನ್ನ ಸಕಾ೯ರಿ ಶಾಲೆಗಳು ಹೊಂದಿದ್ದು. ಸಕಾ೯ರಿಶಾಲೆಗಳಿಂದ ಮಾತ್ರ ಗುಣಮಟ್ಟದ ಶಿಕ್ಷಣ ಜೊತೆ ಗುರುಕುಲ ಶಿಕ್ಷಣವನ್ನು ನಿರೀಕ್ಷಿಸಬಹುದಾಗಿದೆ.ಕಾರಣ ಎಲ್ಲರೂ ತಮ್ಮ ಮಕ್ಕಳನ್ನು ಸಕಾ೯ರಿ ಶಾಲೆಗಳಿಗೆ ಸೇರಿಸಿ ಎಂದು ಕರಿಬಸಮ್ಮ ಗ್ರಾಮಸ್ಥರಲ್ಲಿ ಮನವಿ ಮಾಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೋರಯ್ಯ. ಸದಸ್ಯಪರಶುರಾಮ.ಸಹಶಿಕ್ಷಕಶಶಿಧರ.ಬಿಸಿ ಊಟ ಸಿಬ್ಬಂದಿ ಕೆಂಗಮ್ಮ,ಲಕ್ಷ್ಮೀ ಮತ್ತು ವಿದ್ಯಾಥಿ೯ಗಳ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.✍️
Be the first to comment