ಅಸ್ಪೃಶ್ಯರು ನಿಜವಾದ ಅಂಬೇಡ್ಕರ ವಾದಿಗಳು ನಿಮ್ಮಲ್ಲಿ ಸ್ವಾಭಿಮಾನ ವಿದ್ದರೆ ಬಿಎಸ್‌ಪಿ.ಪಕ್ಷ ಬೆಂಬಲಿಸಿ. ವೈ.ನರಸಪ್ಪ.
ಲಿಂಗಸಗೂರು :ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಬಿಎಸ್‌ಪಿಯ ರಾಜ್ಯ ಕಾರ್ಯದರ್ಶಿ ವೈ.ನರಸಪ್ಪ ಲಿಂಗಸು ಗೂರು ಮೀಸಲು ಕ್ಷೇತ್ರದ ಮೂಲ ಅಸ್ಪೃಶ್ಯರು ನಿಜವಾದ ಅಂಬೇಡ್ಕರ ವಾದಿಗಳಾಗಿದ್ದರೆ […]