ಯಾದಗಿರಿ

ಜನತಾ ದರ್ಶನ ಜನಸ್ಪಂದನ ಕಾರ್ಯಕ್ರಮವನ್ನು ಸಸಿಗೆ ನೀರ ಹಾಕುವ ಮುಖಾಂತರ ಶಾಸಕರಾದ ಡಾ.ಅವಿನಾಶ ಜಾಧವ ಚಾಲನೆ ಮಾಡಿದರು

ಚಿಂಚೋಳಿ ಜುಲೈ 10 ::  ಚಿಂಚೋಳಿಯ ಪುರಸಭೆ ಕಾರ್ಯಾಲಯದಲ್ಲಿ ಶಾಸಕರಾದ ಡಾ.ಅವಿನಾಶ ಜಾಧವ, ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಮಟ್ಟದ ಜನತಾ ದರ್ಶನ ಜನಸ್ಪಂದನ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು […]

ಯಾದಗಿರಿ

ಏವೂರ ಗ್ರಾಮದಲ್ಲಿ ನಾಯಕತ್ವ ಮತ್ತು ಸಂವಹನ KHPT ಸಂಸ್ಥೆಯ ಸ್ಪೂರ್ತಿ ಯೋಜನೆ ಜರುಗಿತು.

ಶಹಾಪುರ :: ಏವೂರ ಗ್ರಾಮ ಪಂಚಾಯಿತಿಯಲ್ಲಿ KHPT ಸಂಸ್ಥೆಯೂ ಸ್ಪೂರ್ತಿ ಯೋಜನೆ ಅಡಿಯಲ್ಲಿ ನಾಯಕತ್ವ ಹಾಗೂ ಸಂವಹನ ಕಾರ್ಯಾಕ್ರಮ ಹಮ್ಮಿಕೊಳ್ಳಕೊಂಡಿದರು ಎಮ್ ಎಸ್ ಪಾಟೀಲ್ ನಾಯಕತ್ವ ಮತ್ತು […]

ಯಾದಗಿರಿ

ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ತಹಶೀಲ್ದಾರ್ ಮನವಿ ಸಲ್ಲಿದರು..

ಹುಣಸಗಿ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ, ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಸರೋಜಿನಿ […]

ಯಾದಗಿರಿ

ರೈತರ ಜೀವನಾಡಿಯಾಗಿರುವ ಕೊಯಿಲೂರು ಕೆರೆ ಶಿಥಿಲ: ಮುದ್ನಾಳ ನೇತೃತ್ವದಲ್ಲಿ ಸಲಿಕಿ ಪುಟ್ಟಿ ಹಿಡಿದ ರೈತರ ಪ್ರತಿಭಟನೆ

ಯಾದಗಿರಿ: ಜಿಲ್ಲಾಡಳಿತ ಭವನದಿಂದ ಕೇವಲ 4 ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ಕೊಯಿಲೂರು ಗ್ರಾಮದ ಕೆರೆಯ ಕೋಡಿ ಮತ್ತು ತೂಬು ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿ ರೈತರಿಗೆ ಆತಂಕ […]

ಯಾದಗಿರಿ

ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆಗೆ ಉತ್ತಮ ಫಲಿತಾಂಶ ಪ್ರಾಂಶುಪಾಲರು ಹರ್ಷಾ

ಶಹಾಪುರ :- ಶಹಾಪುರದ ಹೊರವಲಯದಲ್ಲಿ ಇರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಬಂದಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಶ್ರೀ ಜಟ್ಟಪ್ಪ ಸಿ.ಹದನೂರ […]

ಯಾದಗಿರಿ

ಗ್ರಾಮದ ಹಿರಿಯ ಮತದಾರನನ್ನು ಎತ್ತಿಕೊಂಡು ಬಂದು ಮತ ಚಲಾವಣೆ ಮಾಡಿದ ಗ್ರಾಮದ ಯುವಕರು ಸುರಪುರ : ಸುರಪುರ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 66ರ ಕೆ. ತಳ್ಳಳ್ಳಿ ಗ್ರಾಮದಲ್ಲಿ […]

ಯಾದಗಿರಿ

ಏವೂರ ಹಳೆ ವಿದ್ಯಾರ್ಥಿಗಳ ಗೆಳೆಯರ ಬಳಗದಿಂದ ಶಿಕ್ಷಕರಿಗೆ ಸನ್ಮಾನ ಬೀಳ್ಕೊಡುಗೆ ಸಮಾರಂಭ.!

ಏವೂರ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ ಹಾಗೂ ಗ್ರಾಮದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ […]

ಯಾದಗಿರಿ

ವಸತಿ ನಿಲಯದ ಮಕ್ಕಳ ಹಾಸಿಗೆ ಕಳ್ಳತನ . ಆರೋಪ

ಶಹಾಪುರ ಡಿ.15 :: ಕೆಂಭಾವಿ ಪಟ್ಟಣದ ಸಮೀಪ ಮಲ್ಲಾ(ಬಿ) ಗ್ರಾಮದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಈ ಚೆಗೆ ಬಂದಿದ್ದ ಸುಮಾರು 25 […]

ಯಾದಗಿರಿ

ಸುರಪುರ ನಗರದ  ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಸನ್ಮಾನ

ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಸುರಪುರ ತಾಲೂಕು ಅಧ್ಯಕ್ಷರಾದ ವೆಂಕಟೇಶ ನಾಯಕ್ ಬೈರಿಮಡ್ಡಿ ಯವರ ನೇತೃತ್ವದಲ್ಲಿ ಇಂದು ತಾಲೂಕಿನ ಪತ್ರಿಕಾ ಭವನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ […]

ಯಾದಗಿರಿ

ಸಿಡಿಪಿಓ .ಇಲಾಖೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ. ದಲಿತ ಮುಖಂಡ .ಬಸವರಾಜ ಮರಳಿ ಆರೋಪ

ಲಿಂಗಸುಗೂರ ತಾಲೂಕಿನ 540 ಅಂಗನವಾಡಿ ಕೇಂದ್ರಗಳ ಮುಖಾಂತರ ಗರ್ಭಿಣಿಯರು, ಬಾಣಂತಿಯರು ಮಕ್ಕಳಿಗೆ ಎಮ್ಎಸ್‌ಪಿಸಿ ಏಜನ್ಸಿ ಮುಖಾಂತರ ವಿತರಣೆ ಮಾಡುವ ಕಳಪೆ ಪೌಷ್ಠಿಕ ಆಹಾರ ಮೊಟ್ಟೆಗಳ ವಿತರಣೆಯಲ್ಲಿ ಭಾರಿ […]