ಯಾದಗಿರಿ :ಹುಣಸಗಿ ತಾಲೂಕಿನ ಕೊನೆಯ ಗ್ರಾಮದಲ್ಲಿ ಅನೇಕ ಮೂಲಭೂತ ಸೌಲಭ್ಯವನ್ನು ವಂಚಿವಾಗಿರುವ ನಮ್ಮ ಕೊನೆಯ ಅಮಲಿಹಾಳ್ ಗ್ರಾಮಕ್ಕೆ ಮೂಲ ಭೂತ ಸೌಕರ್ಯ ಕಲ್ಪಿಸಿ ಕೊಡಬೇಕೆಂದು
ಎಂದು ಎಮ್. ಎ. ಮಾಜಿ ನ್ಯಾಯ ಮಂಡಳಿಯ ಸದಸ್ಯರಾದ. ಲಿಂಗನಗೌಡ ತುಂಭಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಗ್ರಾಮಕ್ಕೆ ಮೂಲಭೂತ ಸೌಕರ್ಯ ವೇನೆಂದರೆ
1). ಸೇದು ಬಾಯಿ ಹುಳೆತ್ತುವದು
2), ತಡಗೋಡೆ ಕಟ್ಟುವುದು ಅದಕ್ಕೊಂದು ಚೆಕ್ ಡ್ಯಾಮ್ ನಿರ್ಮಿಸಬೇಕು
3)ಶುದ್ಧ ನೀರಿನ ಘಟಕ ಹಾಳಾಗಿದೆ ರಿಪೇರಿ ಮಾಡಬೇಕು
4)ಹೊಕ್ಕು ತುಂಬ ದೊಡ್ಡಿಬಾವಿ ಹೂಳೆತ್ತಿ ಗಿರಿಕಿ ಹಚ್ಚಬೇಕು
5)ಹೆಣ್ಣು ಮಕ್ಕಳ ಶೌಚಾಲಯ ಸರ್ವನಾಶವಾಗಿದೆ ಹೊಸದಾಗಿ ನಿರ್ಮಿಸಬೇಕು
6)ಅಂಬಲಿಹಾ ಳದಿಂದ ಮೂರು ಕಿಲೋಮೀಟರ್. ರಸ್ತೆ ಕೆಂಭಾವಿ ಪಿ ರಾಪುರ ರಸ್ತೆ ಕೂಡದು ಹಾಳಾಗಿದೆ ಬರುವ ಬಸ್ಸುಗಳು ಬಂದಾಗಿವೆ ಸರ್ವರಿಗೂ ತೊಂದರೆ ಆಗಿದೆ
7)ಮತ್ತು ಶಾಲಾ ಮಕ್ಕಳಿಗೆ ಮಹಾ ತೊಂದರೆ ಆಗಿದೆ.
8)ಎಂ ಎನ್ ಡಿಡಬ್ಲ್ಯೂಇಬಿ ಯಲ್ಲಿ ಕಟ್ಟಿದ ನೀರಿನ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದೆ.
ಬೇಗನೆ ಕೆಡವ ಬೇಕು ಪ್ರಾಣ ಹಾನಿಯಾಗುವುದು ಖಚಿತ
9) ಅಂಗನವಾಡಿ ಕಟ್ಟಡ ಇರುವುದಿಲ್ಲ ಬಾಡಿಗೆ ಮನೆಯಲ್ಲಿ ನಡೆಸಿದ್ದಾರೆ 10)ಹಿರಿಯ ಪ್ರಾಥಮಿಕ ಶಾಲೆ 4 ಕೋಣೆಗಳು ಪೂರ್ತಿ ಹಾಳಾಗಿವೆ ರಿಪೇರಿ ಮಾಡಬೇಕು
11) ಎರಡು ಅಡುಗೆ ಕೋಣೆಗಳು ನೆಲಸಮವಾಗಿದೆ ನಿರ್ಮಾಣ ಮಾಡಬೇಕು
12) ಹೆಡ್ ಮಾಸ್ಟರ್ ನಿವಾಸ ಅರ್ಧಕ್ಕೆ ನಿಂತಿದೆ ಪೂರ್ತಿ ಮಾಡಬೇಕು
13)ಶಾಲಾ ಕಂಪೌಂಡ್ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಸಂಪೂರ್ಣ ಹಾಳಾಗಿಹೋಗುತ್ತದೆ
14) ಎಸ್ ಡಿ ಎಂ ಸಿ ಬೇಗನೆ ನಿರ್ಮಿಸಬೇಕು
ಮಿನಿ ವಾಟರ್ ಸಪ್ಲೈ ಪೈಪ್ ಲೈನ್ ಹಾಳಾಗಿದೆ ಬೇಗನೆ ಪೈಪ್ ಲೈನ್ ಮಾಡಿಕೊಡಬೇಕು ಎಂದು ಎಮ್. ಎ.ಮಾಜಿ ನ್ಯಾಯಮಂಡಳಿಯ ಸದಸ್ಯರಾದ. ಲಿಂಗನಗೌಡ ತುಂಭಗಿ ಹುಣಸಗಿ ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ. ವಿರೇಶ್ ಹಿರೇಮಠ್.ಬಲಭಿಮನಗೌಡ. ಜೆ ಇ.ಚನ್ನಾರೆಡ್ಡಿ. ಗುರುಸಣಗಿ. ಸಂಗನಗೌಡ. ತುಂಭಾಗಿ. ಯಂಕೋಬ. ದೊರಿ.ಎಸ್. ಎಸ್. ಗುರುಸಣಗಿ.
Be the first to comment