No Picture
ಉತ್ತರ ಕನ್ನಡ

ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಕ್ರಮವನ್ನು ಖಂಡಿಸಿ ಮನವಿ

ಯಲ್ಲಾಪುರ ಮೂಲದಿಂದ ಬಂದ ಪರಿಶಿಷ್ಟ ಜಾತಿ,ಜನಾಂಗದವರೇ ಇದುವರೆಗೆ ಅಭಿವೃದ್ಧಿ ಹೊಂದದೇ ಇರುವ ಸಂದರ್ಭದಲ್ಲಿ ಕಾರವಾರದ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಕ್ರಮವನ್ನು ಖಂಡಿಸಿ […]

No Picture
ಉತ್ತರ ಕನ್ನಡ

ಆಗಸ್ಟ್ ೨೯ ರಂದು ದೇವನಳ್ಳಿಯಲ್ಲಿ ‘ಹಳ್ಳಿ ಕಡೆ ನಡಿಗೆ

ಶಿರಸಿ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಮನೆಗಳಲ್ಲಿ ಶೇ. ೨೭.೨೫ ರಷ್ಟು ಕುಟುಂಬಗಳಿಗೆ ಶೌಚಾಲಯವಿಲ್ಲ, ನಿವೇಶನಹಕ್ಕು ಇಲ್ಲದಿರುವ ಕುಟುಂಬ ಶೇ ೩೪, ಗ್ರಾಮ ಪಂಚಾಯಿತಿಯಲ್ಲಿ ಇರುವ ಒಟ್ಟು […]

No Picture
ಉತ್ತರ ಕನ್ನಡ

ಚುನಾವಣಾ ಗುರುತಿನ ಪತ್ರದೊಂದಿಗೆ ಆಧಾರ ಕಾರ್ಡ್ ಸಂಖ್ಯೆ ಜೋಡಣೆ ಭಟ್ಕಳದಲ್ಲಿ ಇಂದು ಬ್ರಹತ್ ಅಭಿಯಾನ

  ಭಟ್ಕಳ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಪ್ರತಿಯೋರ್ವ ಮತದಾರರು ಕೂಡಾ ತಮ್ಮ ಮತದಾನದ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಇಲ್ಲವೇ ಇತರ 14 ಗುರುತಿನ […]

No Picture
ಉತ್ತರ ಕನ್ನಡ

ಶಿಕ್ಷಕ ದಿನಾಚರಣೆಯ ಅಂಗವಾಗಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕವನ ರಚನಾ ಸ್ಪರ್ಧೆ.

  ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ತಾಲೂಕಿನ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗಾಗಿ ಕವನರಚನಾ ಸ್ಪರ್ಧೆ ಯನ್ನು ಆಯೋಜಿಸಲಾಗಿದೆ. […]

No Picture
ಉತ್ತರ ಕನ್ನಡ

ಅಲ್ಪಸಂಖ್ಯಾತ ಇಲಾಖೆಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕುರಿತು ಮಾಹಿತಿ ಕಾರ್ಯಗಾರ

  ಭಟ್ಕಳ ಇಲ್ಲಿನ ಅಲ್ಪಸಂಖ್ಯಾತ ಇಲಾಖೆಯ ವಿಸ್ತೀರ್ಣಾಧಿಕಾರಿ ಕಾರ್ಯಲಯವು ಭಟ್ಕಳದ ಅಲ್ಪಸಂಖ್ಯಾತ ಶಾಲೆಗಳು ಮುಖ್ಯಾದ್ಯಾಪಕರಿಗೆ, ವಿದ್ಯಾರ್ಥಿವೇತನ ನೋಡೆಲ್ ಅಧಿಕಾರಿಗಳಿಗಾಗಿ ತರಬೇತಿ ಮತ್ತು ಮಾಹಿತಿ ಕಾರ್ಯಗಾರವನ್ನು ನಗರದ ಇಸ್ಲಾಮಿಯಾ […]

No Picture
ಉತ್ತರ ಕನ್ನಡ

ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯೊಂದಿಗೆ ಗಣೇಶ್ ಹಬ್ಬ ಆಚರಣೆ ಮಾಡಲು ಭಟ್ಕಳ್ ತಾಲೂಕ ಆಡಳಿತ ಮನವಿ

  ಭಟ್ಕಳ ಗಣೇಶ ಹಬ್ಬದ ನಿಮಿತ್ತ ಭಟ್ಕಳ ತಾಲೂಕಿನಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸಾರ್ವಜನಿಕ ಗಣೇಶ ಮಂಡಳಿಗಳೊAದಿಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಭಟ್ಕಳ ತಾಲೂಕೂ ಆಡಳಿತ ಸೌಧದ ತಹಸೀಲ್ದಾರ ಕಚೇರಿಯಲ್ಲಿ […]

No Picture
ಉತ್ತರ ಕನ್ನಡ

ಭಟ್ಕಳದಲ್ಲಿ ಮಟ್ಕಾ ಬುಕ್ಕಿಗಳ ಸದ್ದು ಅಡಗಿಸಿದ ಲೇಡಿ ಸಿಂಗಂ ಎಸ್.ಪಿ ಸುಮನ್ ಡಿ ಪನ್ನೆಕರ್

ಭಟ್ಕಳ್ ಭಟ್ಕಳದಲಿ 25 ರಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್ ನೇತೃತ್ವದಲ್ಲಿ ಭಟ್ಕಳ ತಾಲೂಕ ಮಟ್ಟದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ […]

No Picture
ಉತ್ತರ ಕನ್ನಡ

ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ , ಕುಮಟಾ ದಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ

ಕುಮಟಾ : ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಹೊಲನಗದ್ದೆ ಕಡ್ಲೆ ನಿವಾಸಿ ಪ್ರಣಮ್ ಈಶ್ವರ ನಾಯ್ಕ ( 18 ) ಆತ್ಮಹತ್ಯೆ […]

No Picture
ಉತ್ತರ ಕನ್ನಡ

ಸಂಗೀತದಲ್ಲಿ ಚಿನ್ನದ ಪದಕ ಪಡೆದ ಹೊನ್ನಾವರದ ಸಂಗೀತ

ಹೊನ್ನಾವರ: ತಾಲೂಕಿನ ಕಡಗೇರಿಯ ಸಂಗೀತಾ ನಾಯ್ಕ ಧಾರವಾಡ ವಿಶ್ವವಿದ್ಯಾಲಯದ ಎಂ.ಎ. ಸಂಗೀತ ವಿಷಯದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಾಧನೆಗೆ ಅಸಾಧ್ಯವಾದದು ಯಾವುದು ಇಲ್ಲ. […]