ಬಳ್ಳಾರಿ

ಸಮಸ್ಥ ಜನತೆಗೆ ಕೂಡ್ಲಿಗಿ ಪತ್ರಕತ೯ರಿಂದ ರಂಜಾನ್ ಹಬ್ಬದ ಶುಭಾಶಯ

ಜೀಲ್ಲಾ ಸುದ್ದಿಗಳು ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಕನಾ೯ಟಕ ಪತ್ರ೯ಕತ೯ರ ಸಂಘದ ಕೂಡ್ಲಿಗಿ ಪತ್ರಕತ೯ರು,ನಾಡಿನ ಸಮಸ್ಥ ಜನತೆಗೆ ಹಾಗೂ ಮುಸಲ್ಮಾನ್ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.ಅಧ್ಯಕ್ಷರು ಹಾಗೂ ಹಿರಿಯ ಪತ್ರಕತ೯ರಾದ […]

ಯಾದಗಿರಿ

ಗಿರಿ ಜಿಲ್ಲೆಯಲ್ಲಿ ಇಂದು ಮತ್ತೇ 24 ಹೊಸ covid19 ಪ್ರಕರಣಗಳು ದೃಢ, ಜಿಲ್ಲೆಯಲ್ಲಿ ಬರೋಬ್ಬರಿ ಸೊಂಕಿತರ ಸಂಖ್ಯೆ 111 ಕ್ಕೆ ಏರಿಕೆ.

ಜೀಲ್ಲಾ ಸುದ್ದಿಗಳು ಯಾದಗಿರಿಯಲ್ಲಿ ಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ. ಯಾದಗಿರಿಯಲ್ಲಿ ಇಂದು ಒಂದು ವರ್ಷದ ಮಗು ಸೇರಿದಂತೆ 24 ಜನರಿಗೆ ಕೊರೊನಾ ಸೋಂಕು ಧೃಡ ಯಾದಗಿರಿ:ಯಾದಗಿರಿಯಲ್ಲಿ […]

ಬೆಳಗಾವಿ

ಕೊರೊನಾ ಕಫ್ಯೂ೯ ಸ್ತಬ್ಧ ವಾದ ಹುಕ್ಕೇರಿ ತಾಲೂಕು.

ಜೀಲ್ಲಾ ಸುದ್ದಿಗಳು ಹುಕ್ಕೇರಿ ವರದಿ:ರಾಜ್ಯದಲ್ಲಿ ಶನಿವಾರ ರಾತ್ರಿ 7 ಘಂಟೆಯಿಂದ ಕೊರೊನಾ ಕಫ್ಯೂ೯ ಜಾರಿಯಲ್ಲಿದ್ದು ಹುಕ್ಕೇರಿ ತಾಲೂಕಿನ ಯಮಕನಮರ್ಡಿ, ಪಾಶ್ಚಾಪೂರ, ಸಂಕೇಶ್ವರ,ಹುಕ್ಕೇರಿ ನಗರಗಳಲ್ಲಿ ತುರ್ತು ಮತ್ತು ಅಗತ್ಯ […]

ಬಾಗಲಕೋಟೆ

ಖಡಕ್ ಲಾಕ್ ಡೌನ್ ನಿಯಮ ಪಾಲಿಸಿದ ಬಾಗಲಕೋಟೆ ಜಿಲ್ಲೆ

ಜೀಲ್ಲಾ ಸುದ್ದಿಗಳು ಬಾಗಲಕೋಟೆ: ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರವು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯು ಸಂಪೂರ್ಣ ಲಾಕ್ ಡೌನ್ ಆಗಿದ್ದು […]

ಬಾಗಲಕೋಟೆ

ಸ್ವಯಂ ಕ್ವಾರಂಟೈನ್ ಬಯಸಿ ಚಕ್ಕಡಿಯನ್ನೆ ಮನೆ ಮಾಡಿಕೊಂಡ ರೈತ ಕುಳಗೇರಿಯ ಈರಪ್ಪ.

ಜೀಲ್ಲಾ ಸುದ್ದಿಗಳು ಬಾಗಲಕೋಟೆ: ಕೊರೊನಾ ಹೆಮ್ಮಾರಿಯ ಸೊಂಕು ಹರಡುವಿಕೆ ತಡೆಗಟ್ಟುವಲ್ಲಿ ಹೊರ ರಾಜ್ಯದಿಂದ ಬಂದವರನ್ನು 14 ದಿನಗಳ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಇತ್ತಿಚಿಗೆ ಹೊರ ರಾಜ್ಯದಿಂದ ಬಂದವರನ್ನು […]

ಯಾದಗಿರಿ

ಗಿರಿನಾಡು ಯಾದಗಿರಿ ಜಿಲ್ಲೆಯಾದ್ಯಂತ 36 ತಾಸಿನ ಲಾಕ್ ಡೌನ್ ಗೆ ಅಭೂತಪೂರ್ವ ಬೆಂಬಲ.

ಜೀಲ್ಲಾ ಸುದ್ದಿಗಳು ಸುರಪುರದಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು. ಅಂಬಿಗ ನ್ಯೂಸ್ ಯಾದಗಿರಿ :-ಇಡೀ ರಾಜ್ಯದಾದ್ಯಂತ ರವಿವಾರ ಸಂಪೂರ್ಣ ಲಾಕ್ ಡೌನ್ ಆದೇಶ ಹೊರಡಿಸಲಾಗಿದ್ದು ಶನಿವಾರ ಸಂಜೆ 7 […]

ವಿಜಯಪುರ

ಕರ್ನಾಟಕ ಕ್ಷತ್ರೀಯ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ರಾವಸಾಹೇಬ ದೇಸಾಯಿ ಆಯ್ಕೆ

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ ನಡೆದ ಕ್ಷತ್ರೀಯ ಸಮಾಜದ ಹಾಗೂ ಅಂಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕಿನ […]

ರಾಜ್ಯ ಸುದ್ದಿಗಳು

ಚಾಲಕರ ಸಹಾಯಧನ ಹೆಸರಲ್ಲಿ ತಾರತಮ್ಯ: ಜಗದೇವರಾವ್ ಚಲವಾದಿ ಆರೋಪ

ರಾಜ್ಯ ಸುದ್ದಿಗಳು ಮುದ್ದೇಬಿಹಾಳ: ರಾಜ್ಯ ಸರಕಾರ ಚಾಲಕರಿಗಾಗಿ 5 ಸಾವಿರ ರೂಪಾಯಿ ಸಹಾಯಧನದಲ್ಲಿ ತಾರತಮ್ಯ ಮಾಡುತ್ತಿದ್ದು  ಕೇವಲ ಕ್ಯಾಬ್ ಚಾಲಕರಿಗೆ ನೀಡುತ್ತಿರುವ ಸಹಾಯಧನವನ್ನು ಬ್ಯಾಡ್ಜ್ ಪರವಾಣಿಗೆ ಹೊಂದಿದ […]

ಯಾದಗಿರಿ

ಕೃಷ್ಣಾ ನದಿಯಲ್ಲಿ ಈಜಲು ಹೋಗಿ 2 ದಿನಗಳ ಹಿಂದೆ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಜೀಲ್ಲಾ ಸುದ್ದಿಗಳು ಅಂಬಿಗ ನ್ಯೂಸ್ ಯಾದಗಿರಿ:- ಕಳೆದ 22 ನೇ ತಾರೀಖಿನಂದು ಮದ್ಯಾಹ್ನ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಮಂಟಪ ಬಳಿಯ ಕೃಷ್ಣಾ ನದಿಯಲ್ಲಿ ಈಜಲು ಹೋಗಿ […]

ರಾಜ್ಯ ಸುದ್ದಿಗಳು

ಮುಸ್ಲಿಂ ಸಮುದಾಯದ ಬಂಧುಗಳಿಂದ ಮನೆಯಲ್ಲಿ ಸರಳ ರಂಜಾನ್ ಆಚರಣೆ .

ರಾಜ್ಯದ ಸುದ್ದಿಗಳು ಕೊರಾನಾ ವೈರಸ್ ಮನುಷ್ಯ ಜೀವನದ ಎಲ್ಲಾ ಕೋನಗಳಲ್ಲೂ ತನ್ನ ಅಸ್ತಿತ್ವ ತೋರಿಸಿದೆ, ಮತ್ತು ‘ಪರಿವತ೯ನೆ ಜಗದ ನಿಯಮ’ ಎಂಬ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತಾ ಉವಾಚ […]