ಖಡಕ್ ಲಾಕ್ ಡೌನ್ ನಿಯಮ ಪಾಲಿಸಿದ ಬಾಗಲಕೋಟೆ ಜಿಲ್ಲೆ

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರವು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯು ಸಂಪೂರ್ಣ ಲಾಕ್ ಡೌನ್ ಆಗಿದ್ದು ಜಿಲ್ಲೆಯಾದ್ಯಂತ ನಿಶಬ್ದ ವಾತಾವರಣ ಎದ್ದು ಕಾಣುತ್ತಿದೆ.      ಹುನಗುಂದ ತಾಲ್ಲೂಕಿನ ಗುಡೂರ ಪಟ್ಟಣ

    ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣ

.              ಅಮಿನಗಡ್ಡ ಪಟ್ಟಣ

ಬಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿಿ

             ಇಲಕಲ್ಲ ಬಸವೇಶ್ವರ ವೃತ್ತ

ನಗರದ ಅಂಗಡಿ, ವ್ಯಾಪಾರ ವಹಿವಾಟು ಬಂದ್ ಆಗಿದ್ದು ಸಾರಿಗೆ, ಆಟೋ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಪ್ರಮುಖ ರಸ್ತೆಗಳೆಲ್ಲವೂ ಖಾಲಿಯಾಗಿದ್ದು ಎಲ್ಲೆಡೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ನಿರ್ಮಿಸಿ ರಸ್ತೆ ಸಂಚಾರವನ್ನು ಬಂದ್ ಮಾಡಿದೆ.

ಕೆಎಸ್ಆರ್ ಟಿಸಿ ಬಸ್ ಸಂಚಾರ ಸೇರಿದಂತೆ ಖಾಸಗಿ ವಾಹನಗಳ ಓಡಾಟವೂ ಬಂದ್ ಆಗಿದೆ.

ಖಾಸಗಿ ವಾಹನಗಳ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಬೈಕ್ ಸಹಿತ ಖಾಸಗಿ ವಾಹನಗಳನ್ನು ಸೀಜ್ ಮಾಡಲಾಗಿದೆ.

Be the first to comment

Leave a Reply

Your email address will not be published.


*