ಜಿಲ್ಲೆ

ತೃಪ್ತಿ ಮತ್ತು ಮಾನವೀಯತೆ ಭ್ರಷ್ಟಾಚಾರಕ್ಕೆ ನಿಯಂತ್ರಣಕ್ಕೆ ತರುತ್ತವೆ: ನ್ಯಾ. ಸಂತೋಷ ಹೆಗಡೆ

ಮುದ್ದೇಬಿಹಾಳ: ಯುವ ನ್ಯಾಯಾಧೀಶರು, ವಕೀಲರು, ವಿದ್ಯಾರ್ಥಿಗಳು ಜೀವನದಲ್ಲಿ ತೃಪ್ತಿ ಮತ್ತು ಮಾನವೀಯತೆ ಎನ್ನುವ ಎರಡು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇದು ಯಶಸ್ಸಿಗೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ದಾರಿ ಮಾಡಿಕೊಡುತ್ತವೆ ಎಂದು […]

ಜಿಲ್ಲೆ

ಪೇಡ್ ನ್ಯೂಸ್ ಕಡೆಗೆ ಮಾಧ್ಯಮ ಹೋಗುತ್ತಿರುವುದು ವಿಷಾಧನೀಯ: ನ್ಯಾ. ಸಂತೋಷ ಹೆಗಡೆ

ರಾಜ್ಯ ಸುದ್ದಿ: ಮುದ್ದೇಬಿಹಾಳ: ದೇಶದ ಸಂವಿಧಾನದ ೩ ಅಂಗಗಳ ಜೊತೆಗೆ ೪ನೇ ಅಂಗ ಎನ್ನಿಸಿಕೊಂಡಿರುವ ಮಧ್ಯಮವೂ ಕಲುಷಿತಗೊಂಡಿದೆ ಎನ್ನುವುದಕ್ಕೆ ವಿಷಾಧಿಸುತ್ತೇನೆ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ ಹೆಗಡೆ […]

ಸಿನಿಮಾ--ಮನರಂಜನೆ

ಚನ್ನೈ ಬೀದಿಗಳಲ್ಲಿ ಅಲೆಯುತ್ತಿದ ಹುಚ್ಚ ವೆಂಕಟ್ ಪತ್ತೆಹಚ್ಚಿದ ರಾಂಧವ ಚಿತ್ರ ತಂಡ 

  ಸಿನಿಮಾ- ಮನರಂನೆ ರಾಂಧವ ಚಿತ್ರ ತಂಡದಿಂದ ಹುಚ್ಚಾ ವೆಂಕಟ್ ಪತ್ತೆ, ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಚೆನ್ನೈ: ಚೆನ್ನೈನ ಬೀದಿಗಳಲ್ಲಿ #39;ಹುಚ್ಛ #39;ನಂತೆ ಅಲೆಯುತ್ತಿದ್ದ ನಟ ವೆಂಕಟ್, ಕೊನೆಗೂ […]

ರಾಜಕೀಯ

ಸಂಮಿಶ್ರ ಸರ್ಕಾರ ಪತನಕ್ಕೆ ಗೌಡರ ಫ್ಯಾಮಿಲಿ ಕಾರಣ :: ಸಿದ್ದು ಜೆಡಿಎಸಗೆ ಗುದ್ದು

      ರಾಜಕೀಯ ಸುದ್ದಿಗಳು ಹೆಚ್.ಡಿ. ಕುಮಾರಸ್ವಾಮಿ ರೇವಣ್ಣ, ದೇವೇಗೌಡರೇ ಸಂಮಿಶ್ರ ಸರ್ಕಾರ ಪತನಕ್ಕೆ ಕಾರಣ: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರು : ಮಾಜಿ ಪ್ರಧಾನಿ […]

ಜಿಲ್ಲೆ

ಕಾಲು ಜಾರಿ ಕಾಲುವೆಗೆ ಬಿದ್ದು ಬಾಲಕನ ಸಾವು

ರಾಜ್ಯ ಸುದ್ದಿ: ಮುದ್ದೇಬಿಹಾಳ: ತಂದೆಯೊಂದಿಗೆ ಹೊಲಕ್ಕೆ ತೆರಲಿದ್ದ ಬಾಲಕನೊಬ್ಬ ಕಾಲುಜಾರಿ ಚಿಮ್ಮಲಗಿ ಏತ್ ನೀರಾವರಿ ಕಾಲುವೆ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ […]

No Picture
ಜಿಲ್ಲೆ

ಜೈನ ಪರಿವಾರದಿಂದ ಸಾರ್ವಜನಿಕರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ

ಮುದ್ದೇಬಿಹಾಳ: ಒಬ್ಬ ರಾಜಕೀಯ ವ್ಯಕ್ತಿಯನ್ನು ಹಿಡಿದು ಸರಕಾರದಿಂದ ಒಂದು ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿಕೊಳ್ಳುವುದು ದೊಡ್ಡ ವಇಷಯವಲ್ಲ. ತಮ್ಮ ಸಮುದಾಯದಿಂದ ಸಾಮಜಕ್ಕಾಗಿ ಒಂದು ಶುದ್ಧ ನೀರಿನ ಘಟಕ […]

ರಾಯಚೂರು

S.M.L.B ಮಹಾ ವಿದ್ಯಾಲಯದ N.S.S ವಿದ್ಯಾರ್ಥಿಗಳಿಂದ ಲಿಂಗಸುಗೂರ ಕೆರೆ ಸ್ವಚ್ಚತಾ ಕಾರ್ಯಕ್ರಮ

     ಜೀಲ್ಲಾ ಸುದ್ದಿಗಳು ಲಿಂಗಸುಗೂರ: (ಅ;21) S,M,L,B ಕಲಾ,ವಾಣಿಜ್ಯ, ಮತ್ತು ವಿಜ್ಞಾನ ಮಹಾವಿದ್ಯಾಲಯದ.N.S.S ವಿದ್ಯಾರ್ಥಿಗಳಿಂದ ಲಿಂಗಸಗೂರು ನಲ್ಲಿರುವ ದೊಡ್ಡಕೆರೆ ಸ್ವಚ್ಛತೆಯನ್ನು ಮಾಡಲು ವಿ.ವೀ. ಸಂಘದ ಗೌರವಾನ್ವಿತ. […]

ವಿಜಯಪುರ

ರಕ್ಕಸಗಿ ಗ್ರಾಮದ ಸರಕಾರಿ ಶಿಕ್ಷಕಿಯ ಅಮಾನತ್ತು

ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಬಸಮ್ಮ ಲಕ್ಮಣ ಬಿರಾದಾರ ಅವರನ್ನು ಅಮಾನತ್ತು ಮಾಡಿ ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ) […]

ವಿಜಯಪುರ

ದಿಡೀರ್ ದಾಳಿ ನಡೆಸಿದ ಅಧಿಕಾರಿಗಳು: ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟಗಾರರಿಗೆ ದಂಡ

ಮುದ್ದೇಬಿಹಾಳ: ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುತ್ತಿದ್ದ ಮುಖ್ಯ ಬಜಾರಿನ ವಿವಿಧ ಅಂಗಡಿಗಳ ಮೇಲೆ ಬುಧವರಾ ಪುರಸಭೆ ಮುಖ್ಯಾಧಿಕಾರಿ ಎಸ್.ಎಫ್.ಈಳಗೇರ ದಾಳಿ ನಡೆಸಿ ದಂಡ ವಿಧಿಸಿದರು. […]

ರಾಯಚೂರು

ಲಿಂಗಸುಗೂರ: ಯುವ ಕಾಂಗ್ರೆಸ್ ವತಿಯಿಂದ ರಾಜೀವ್ ಗಾಂಧಿ ಮತ್ತು ಅರಸು ಹುಟ್ಟು ಹಬ್ಬ ಆಚರಣೆ

     ಜೀಲ್ಲಾ ಸುದ್ದಿಗಳು  ಲಿಂಗಸುಗೂರು:(ಅ:21)ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷರು. ವಷೀಮ್ ಪಾಷರವರ ಮುಖಂಡತ್ವದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ .ದಿ. ಶ್ರೀ ರಾಜೀವ್ ಗಾಂಧಿರವರ 75ನೇ ಹಾಗೂ […]