Uncategorized

ಸ್ಯಾಂಡಲ್ ವುಡ್ ನಲ್ಲಿ , ನಾಯಿ ಇದೆ ಎಚ್ಚರಿಕೆ !! ನಾಯಿ ಇದೆ ಎಚ್ಚರಿಕೆ ! ಚಿತ್ರೀಕರಣ ಮುಕ್ತಾಯ.

ಬೆಂಗಳೂರ :: ನಾಯಿ ಇದೆ ಎಚ್ಚರಿಕೆ ! ಸಧ್ಯ ಗಾಂಧಿನಗರದಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಸದ್ದು ಮಾಡುತ್ತಿರುವ ವಿಶೇಷ ಮನರಂಜನೆಯ ಚಿತ್ರ. ಟೈಟಲ್ ಜೊತೆಗೆ ಚಿತ್ರದ ಕಥೆ ಕೂಡ […]

ರಾಜ್ಯ ಸುದ್ದಿಗಳು

ಭಟ್ಕಳ ತಲಾಂದನ ಆಶ್ರಯ ಕಾಲೊನಿ ನಿವಾಸಿಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತಗೆ ಮುತ್ತಿಗೆ

ಜಿಲ್ಲಾ ಸುದ್ದಿಗಳು    ಭಟ್ಕಳ ಇಲ್ಲಿನ ತಲಾಂದ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಶಾಸಕರ ಅನುದಾನದಡಿಯಲ್ಲಿ ಮಂಜುರಾದ 40 ಲಕ್ಷದ ಕಾಂಕ್ರೀಟ್ ರಸ್ತೆಯ ಕಾಮಗಾರಿಯು 75 ಪ್ರತಿಷತದಷ್ಟು ಕಾಮಗಾರಿ […]

ರಾಜ್ಯ ಸುದ್ದಿಗಳು

ಮೊರಾರ್ಜಿ ವಸತಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಜಿಲ್ಲಾ ಸುದ್ದಿಗಳು  ಮಸ್ಕಿ ಪಟ್ಟಣದ ಹೊರ ವಲಯದ ಮುದುಗಲ್ ರಸ್ತೆ ಬಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯ ಆವರಣದಲ್ಲಿ ಇಂದು ಬೆಳಗ್ಗೆ 6:00 ಗಂಟೆಯಿಂದ ಆರಂಭವಾಗಿ 7:30 […]

ರಾಯಚೂರು

ಲಿಂಗಸ್ಗೂರ ಶಾಸಕರ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಲಿಂಗಸುಗೂರ ವರದಿ.ಲಿಂಗಸುಗೂರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲೆಯ ಶಿಕ್ಷಕರಾದ ಅಚ್ಚಮ್ಮ .ಪಿ.ಟಿ.ಟೀಚರ್. ಇವರು ಮಕ್ಕಳಿಗೆ ಯೋಗ ಮಾಡಿಸುವ ಮೂಲಕ […]

ಯಾದಗಿರಿ

ಹೆಳವ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಯಾದಗಿರಿ :- ಪ್ರವರ್ಗ-1ರ ಪಟ್ಟಿಯಲ್ಲಿರುವ ಅಲೆಮಾರಿ ಹೇಳವ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಅನುಮೋದನೆಗಾಗಿ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿಗಳಿಗೆ ಬರೆದ […]

ಬೆಂಗಳೂರು

ಬೆಂಗಳೂರಿಗೆ ಪ್ರಧಾನಿ ಮೋದಿ ಎಂಟ್ರಿ…! ನಮೋ ಸ್ವಾಗತಿಸಿದ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​…!

ರಾಜ್ಯ ಸುದ್ದಿಗಳು    ಬೆಂಗಳೂರು ಬೆಂಗಳೂರಿಗೆ ನಮೋ ಎಂಟ್ರಿ ಕೊಟ್ಟಿದ್ದಾರೆ. ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ನಮೋ ಸ್ವಾಗತಿಸಿದ್ದಾರೆ. ಮೋದಿ ಯಲಹಂಕ ಏರ್​ಬೇಸ್​ಗೆ ಬಂದಿಳಿದಿದ್ದಾರೆ. ಮುಖ್ಯಮಂತ್ರಿ ಬಸವರಾಜ […]

ಬಾಗಲಕೋಟೆ

ಸುನಗ:ಬಾಲ್ಯವಿವಾಹ ನಿಷೇಧ ಮತ್ತು ಲಿಂಗ ಸಮಾನತೆ ಕುರಿತು ಜಾಗೃತಿ ಜಾಥಾ ಮೂಲಕ ಸಮುದಾಯಕ್ಕೆ ಅರಿವು

ಜಿಲ್ಲಾ ಸುದ್ದಿಗಳು ಬಾಗಲಕೋಟೆ:ಸರ್ಕಾರಿ ಪ್ರೌಢ ಶಾಲೆ,ಗ್ರಾಮ ಪಂಚಾಯಿತಿ ಸುನಗ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ, ವಿದ್ಯಾನಿಕೇತನ್ ಸಂಸ್ಥೆ ಮತ್ತು ರೀಚ್ ಸಂಸ್ಥೆಯ ಸಹಯೋಗದಲ್ಲಿ […]

ವಿಜಯಪುರ

“ಪರಿಸರ ರಕ್ಷಕ”  ಪ್ರಶಸ್ತಿ ಪ್ರದಾನ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ: ಪ್ರತಿಭಾ

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ಪಟ್ಟಣದಲ್ಲಿ ಅಂದಾಜು 62 ಕ್ಕೂ ಹೆಚ್ಚು ಉದ್ಯಾನವನಗಳಿವೆ ಎಂದು ಗುರುತಿಸಲಾಗಿದ್ದು, ಅವುಗಳನ್ನು ರಕ್ಷಿಸುವ ಹಾಗೂ ಗಿಡಗಳನ್ನು ನೆಟ್ಟು ಅಭಿವೃದ್ಧಿಪಡಿಸುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡುವುದಾಗಿ […]

ರಾಜ್ಯ ಸುದ್ದಿಗಳು

ಭಟ್ಕಳದ ಕೈಕಿಣಿಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ

ಜಿಲ್ಲಾ ಸುದ್ದಿಗಳು   ಭಟ್ಕಳ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವು ಭಟ್ಕಳ ತಾಲೂಕಿನ ತೆರ್ನಮಕ್ಕಿ ಕರ್ನಾಟಕ ಪಬ್ಲಿಕ್ ಶಾಲೆಯ ಆವಣದಲ್ಲಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತೆ […]

ರಾಜ್ಯ ಸುದ್ದಿಗಳು

ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಾಮಕಾವಸ್ಥೇ : ಸಾರ್ವಜನಿಕರ ಗುಂಪು ಚರ್ಚೆ

ಜಿಲ್ಲಾ ಸುದ್ದಿಗಳು  ಮಸ್ಕಿ ತಾಲ್ಲೂಕಿನ ಬಳಗಾನೂರ ಹೋಬಳಿಯ ಗೌಡನಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಿಗನೂರ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ “ಜಿಲ್ಲಾಧಿಕಾರಿ […]