ರಾಯಚೂರು

ಪರಿಸರ ಸಂರಕ್ಷಣೆ ಪ್ರತಿಯೊಬ್ಬರೂ ಕರ್ತವ್ಯ ಅಮರೇಗೌಡ ಮಲ್ಲಾಪೂರ

ಸಿಂಧನೂರು,ಪರಿಸರವನ್ನು ನಾವು ಕಾಪಾಡಿದರೆ ಪರಿಸರವು ನಮ್ಮನ್ನು ಕಾಪಾಡುತ್ತದೆ.ಪರಿಸರವನ್ನು ಉಳಿಸಿ ಬೆಳೆಸುವುದು,ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ವಿನಾಯಕ ಗ್ರಾಮೀಣಾಭಿವೃದ್ಧಿ ಯುವಕ ಸಂಘದಿಂದ ಮಲ್ಲಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ […]

ರಾಯಚೂರು

ಹೆಚ್ಚಿನ ಶುಲ್ಕ ಹಾವಳಿಗೆ ಕಡಿವಾಣ ಹಾಕಲು ತಹಶೀಲ್ದಾರ್ ಮೂಲಕ ಶಿಕ್ಷಣ ಆಯುಕ್ತರಿಗೆ ಡಿವಿಪಿ ಮನವಿ 

ಮಸ್ಕಿ, ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಶಿಕ್ಷಣ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸು ಇಚ್ಛೆ ಪೋಷಕರು ಮತ್ತು ಮಕ್ಕಳಿಂದ ಡೊನೇಷನ್ […]

ರಾಯಚೂರು

ಲಿಂಗಸ್ಗೂರ ಡಿಪೋ ಸಂಚಾರಿ ನಿಯಂತ್ರಕರಾದ ಹನುಮಂತಪ್ಪ ಅಂಗಡಿ ಯವರ ನಿವೃತ್ತಿ ಕಾರ್ಯಕ್ರಮ

ಲಿಂಗಸ್ಗೂರ: ಲಿಂಗಸ್ಗೂರ ಬಸ್ಸ ಡಿಪೋ ಸಂಚಾರಿ ನಿಯಂತ್ರಕ (ಕಂಟ್ರೋಲರ್) ಹನುಮಂತಪ್ಪ ಅಂಗಡಿ ಯವರು 29 ವರ್ಷಗಳು ಸುಧೀರ್ಘ ಸೇವೆ ಸಲ್ಲಿಸಿ ದಿನಾಂಕ 31-05-2023 ನಿವೃತ್ತರಾಗುತ್ತಿದ್ದಾರೆ. ದಿನಾಂಕ 01/06/2023ರಂದು […]

ರಾಯಚೂರು

ಮಸ್ಕಿ ಶಾಸಕರಿಗೆ ಪ್ರಬಲ ಸಚಿವ ಸ್ಥಾನ ನೀಡಲು ರತ್ನಾ ಕಟ್ಟಿಮನಿ ಒತ್ತಾಯ

ಮಸ್ಕಿ, ಪರಿಶಿಷ್ಠ ಪಂಗಡ ಮೀಸಲು ಮಸ್ಕಿ ವಿಧಾನ ಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಅತ್ಯಧಿಕ ಮತಗಳಿಂದ ವಿಜಯ ಸಾಧಿಸಿದ ಸರಳ ಸಜ್ಜನಿಕೆಯ ರಾಜಕಾರಣಿ, ರೈತನ ಮಗ […]

ರಾಯಚೂರು

ಆಶ್ರಮದಲ್ಲಿ 25 ನೇ ವಾರ್ಷಿಕೋತ್ಸವ ಆಚರಣೆ

ಮಸ್ಕಿ, ಪಟ್ಟಣದ ಅಭಿನಂದನ್ ಸ್ಪೂರ್ತಿ ಧಾಮದಲ್ಲಿ ನಾಗರಾಜ್ ಸಜ್ಜನ್ ಮತ್ತು ರೇಷ್ಮಾ ಸಜ್ಜನ್ ಎಂಬ ಸರಳ ಸಜ್ಜನಿಕೆಯ ದಂಪತಿಗಳು ತಮ್ಮ ಮದುವೆಯ ವಾರ್ಷಿಕೋತ್ಸವದ 25 ನೇ ವರ್ಷದ […]

ರಾಯಚೂರು

ಚುನಾವಣಾಧಿಕಾರಿ ಗಳಿಂದ ಗೆಲುವಿನ ಪತ್ರ ಪಡೆದ ಶಾಸಕ ತುರುವಿಹಾಳ 

ಮಸ್ಕಿ,ರಾಯಚೂರಿನ ಮತ ಎಣಿಕೆ ಕೇಂದ್ರದಲ್ಲಿ ಮಸ್ಕಿ ಕ್ಷೇತ್ರದ ಚುನಾವಣಾ ಅಧಿಕಾರಿಗಳು ಮರು ಶಾಸಕರಾಗಿ ಆಯ್ಕೆಯಾದ ಆರ್. ಬಸನಗೌಡ ತುರುವಿಹಾಳ ರಿಗೆ ಗೆಲುವಿನ ಪತ್ರ ವಿತರಿಸಿದರು.     […]

ರಾಯಚೂರು

ಮಸ್ಕಿ ಠಾಣೆಯಲ್ಲಿ ನಟಿ ಉಮಾಶ್ರೀ ವಿರುದ್ಧ ಎಫ್‌ಐಆರ್ ದಾಖಲು

ಮಸ್ಕಿ: ಪಟ್ಟಣದಲ್ಲಿ ಏಪ್ರಿಲ್‌ 28ರಂದು ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಉಮಾಶ್ರೀ ಅವರು ತಮ್ಮ ಭಾಷಣದಲ್ಲಿ ಬಳಸಿದ್ದ ಪದಗಳಿಗೆ ಸಂಬಂಧಿಸಿ ಅವರ ವಿರುದ್ಧ ಚುನಾವಣಾ ವಿಕ್ಷಣಾ […]

ರಾಯಚೂರು

ಮಿಸ್ಟರ್ ಡಿಕೆ ಶಿವಕುಮಾರ್‌ ನೀನು ಇನ್ನೊಂದ್ಸಲ ಹುಟ್ಟಿ ಬಂದ್ರೂ ಬಜರಂಗದಳ ಬ್ಯಾನ್‌ ಮಾಡೋಕೆ ಆಗಲ್ಲ, ಬಸನಗೌಡ ಪಾಟೀಲ್ ಯತ್ನಾಳ್ ಸವಾಲು

ಮಸ್ಕಿ : ಇಂದು ಪಟ್ಟಣದಲ್ಲಿ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಿಸ್ಟರ್ ಡಿಕೆ ಶಿವಕುಮಾರ್‌ ನೀನು ಇನ್ನೊಂದ್ಸಲ ಹುಟ್ಟಿ ಬಂದ್ರೂ ಬಜರಂಗದಳ ಬ್ಯಾನ್‌ ಮಾಡೋಕೆ ಆಗಲ್ಲ. ನಿನಗೆ ಮತ್ತು […]

ರಾಯಚೂರು

ಕಾಂಗ್ರೇಸ್ ಅಭ್ಯರ್ಥಿ ಆರ್ ಬಸನಗೌಡ ತುರುವಿಹಾಳ ಬಿರುಸಿನ ಪ್ರಚಾರ

ಮಸ್ಕಿ, ತಾಲೂಕಿನ ಕನ್ನಾಳ ಪಂಚಾಯತಿ ವ್ಯಾಪ್ತಿಯ ಮೂಡಲದಿನ್ನಿ ತಾಂಡ , ಸುಲ್ತಾನಪೂರ , ತಿಮ್ಮಾಪೂರ , ಕನ್ನಾಳ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆರ್ ಬಸನಗೌಡ ತುರುವಿಹಾಳ […]

ರಾಯಚೂರು

ಸ್ಟೋರಿ ಬಾಕ್ಸ್ ಸುದ್ದಿ ಚಿತ್ರ 

ಮಸ್ಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಾಲವಾಡಗಿ ಯಲ್ಲಿ ನಮ್ಮ “ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದ ಧ್ವಜಾರೋಹಣವನ್ನು ಗ್ರಾಮ ಆಡಳಿತ ಅಧಿಕಾರಿಗಳಾದ ಸುಜಾತ ಹೋಳಿಗೆ ರವರ ನೇತೃತ್ವ […]