ಲಿಂಗಸ್ಗೂರ ಡಿಪೋ ಸಂಚಾರಿ ನಿಯಂತ್ರಕರಾದ ಹನುಮಂತಪ್ಪ ಅಂಗಡಿ ಯವರ ನಿವೃತ್ತಿ ಕಾರ್ಯಕ್ರಮ

ಲಿಂಗಸ್ಗೂರ: ಲಿಂಗಸ್ಗೂರ ಬಸ್ಸ ಡಿಪೋ ಸಂಚಾರಿ ನಿಯಂತ್ರಕ (ಕಂಟ್ರೋಲರ್) ಹನುಮಂತಪ್ಪ ಅಂಗಡಿ ಯವರು 29 ವರ್ಷಗಳು ಸುಧೀರ್ಘ ಸೇವೆ ಸಲ್ಲಿಸಿ ದಿನಾಂಕ 31-05-2023 ನಿವೃತ್ತರಾಗುತ್ತಿದ್ದಾರೆ.

ದಿನಾಂಕ 01/06/2023ರಂದು ಷಷ್ಠಿ ಪೂರ್ತಿ ಹಾಗೂ ವಯೋನಿವೃತ್ತಿ ಕಾರ್ಯಕ್ರಮವನ್ನು ಮದ್ಯಾಹ್ನ 12.30 ಕ್ಕೆ ನಮ್ಮ ಸ್ವ ಗೃಹ ಶ್ರೀ ಮಲ್ಲಿಕಾರ್ಜುನ ನಿಲಯ ಯಾದವಾಡ ಆಸ್ಪತ್ರೆ ಎದುರಿಗೆ ನಾರಾಯಣಪುರ ರಸ್ತೆ ಲಿಂಗಸಗೂರು ನಲ್ಲಿ ಹಮ್ಮಿಕೊಂಡಿದ್ದು ತಾವುಗಳು ಕುಟುಂಬ ಸಮೇತ ಆಗಮಿಸಿ ಶುಭಕೋರಬೆಕೇಂದು ಶ್ರೀಯುತರ ಕುಟುಂಬ ಸರ್ವ ಸದಸ್ಯರು ಹಾಗೂ ಮಕ್ಕಳಾದಶ್ರೀ ಸಂಗನಬಸವ ಅಂಗಡಿ ಪ್ರಭಾರಿಪಾರುಪತ್ತೆಗಾರರು. ಕ.ಕ.ರ.ಸಾ.ಸಂ. ಮಸ್ಕಿ ಘಟಕಶ್ರೀ ಅಮರೇಶ ಅಂಗಡಿ ಶಿಕ್ಷಕರು ಹಾಗೂ ಜಿಲ್ಲಾ ಖಜಾಂಚಿಗಳುಪ ಪ್ರಾ ಶಿ ಸಂಘ ಜಿಲ್ಲಾ ಘಟಕ ಯಾದಗಿರಿ ಶ್ರೀ ಪ್ರದೀಪ್ ಕುಮಾರ್ ಅಂಗಡಿಜೆಸ್ಕಾಂ ಉಪ ವಿಭಾಗ ಲಿಂಗಸಗೂರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Be the first to comment

Leave a Reply

Your email address will not be published.


*