ಆರೋಗ್ಯೆ ಇಲಾಖೆಯಿಂದ ಗೊರೆಬಾಳ ಗ್ರಾಮದಲ್ಲಿ ವಾಂತಿ ಬೇಧಿ ತಡೆಗಟ್ಟಲು ಮುಂಜಾಗ್ರತೆ ಕ್ರಮ

ಲಿಂಗಸುಗೂರ ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಜನರ ಆರೋಗ್ಯೆ ಕಾಪಡುವ ನಿಟ್ಟಿನಲ್ಲಿ ತಾಲೂಕು ಆರೋಗ್ಯೆ ಇಲಾಖೆಯು ತಡೆಗಟ್ಟುಲು ಮುಂಜಾಗ್ರತೆ ಕ್ರಮಗಳನ್ನು ಹಾಗೂ ಗೂರೆಬಾಳ ಗ್ರಾಮದ ಜನರಿಗೆ ಆರೋಗ್ಯೆದ ಕುರಿತು ಮಾಹಿತಿ.ಯನ್ನು ಆರೋಗ್ಯೆ ಶಿಕ್ಷಣ ಅಧಿಕಾರಿ ಪ್ರಾಣೇಶ ನೀಡಿದರು. ಹಾಗೂ ಸಿಬ್ಬಂದಿಗಳು. ಗೋರಬಾಳ ಪಂಚಾಯತಿ ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡಿ. ಸಾರ್ವಜನಿಕರ ಗುಂಪು ಸಭೆ ಏರ್ಪಡಿಸಿ ಅರಿವು ಮೂಡಿಸಲಾಯಿತು ಶುಧ್ಧ ಕುಡಿಯುವ ನೀರು ಸೇವನೆ.ಆಹಾರ ಕ್ರಮಗಳನ್ನು ಪಾಲಿಸುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.

ರೋಗಿಗಳ ಆರೈಕೆ ಗಾಗಿ ಗ್ರಾಮದಲ್ಲಿ ಚಿಕಿತ್ಸೆ ಕೇಂದ್ರ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಅಮರೇಶ್ ಯಾದವ್ ತಾಲೂಕು ಆರೋಗ್ಯ ಅಧಿಕಾರಿಗಳು ಡಾ: ಅಮರೇಶ್ ಪಾಟೀಲ್ .ಈಚನಾಳ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ: ಸಂಗನಗೌಡ ಡಿಗ್ಗಿ. ಹಾಗೂ ಸಿಬ್ಬಂದಿಗಳು. ಗೋರಬಾಳ ಪಂಚಾಯತಿ ಸದಸ್ಯೆರು . ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ ಸುರಪುರ. ಬಸವರಾಜ ಎಲಿಗಾರ್. ಅಮರೇಶ್. ಸಮುದಾಯ ಆರೋಗ್ಯ ಅಧಿಕಾರಿ ಪ್ರತಾಪ್. ಗ್ರಾಮ ಪಂಚಾಯತಿ ಯ ಬಸ್ಸಯ್ಯ. ಆಶಾಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*