ಕಳೆನಾಶಕ ಕುಡಿದ ಬಾಲಕಿ; ಸೂಕ್ತ ಚಿಕಿತ್ಸೆ ದೊರೆಯದೆ ಸಾವು
ಜಿಲ್ಲಾ ಸುದ್ದಿ ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮದ ಬಾಲಕಿಯೊಬ್ಬಳು ಪಟ್ಟಣದ ವೈದ್ಯನೊಬ್ಬನ ನಿರ್ಲಕ್ಷ್ಯತನದಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.ಚವಡಳ್ಳಿ ಗ್ರಾಮದ ಲಕ್ಷ್ಮಣ ಕೋಣನಕೇರಿ […]