ರಸ್ತೆ ಸೌಲಭ್ಯ ವಂಚಿತ ಕಾರವಾರದ ಮಚ್ಚಳ್ಳಿ ಗ್ರಾಮ; ಅನಾರೋಗ್ಯ ಪೀಡಿತ ವೃದ್ಧೆಯನ್ನು ಜೋಲಿಯಲ್ಲೇ 7 ಕಿ.ಮೀ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಗ್ರಾಮಸ್ಥರು
ಜಿಲ್ಲಾ ಸುದ್ದಿ ಕಾರವಾರ: ಅನಾರೋಗ್ಯಕ್ಕೊಳಗಾದ ವೃದ್ಧೆಯೋರ್ವರನ್ನು ಕುರ್ಚಿಯ ಜೋಲಿಯಲ್ಲಿ ಸುಮಾರು 7 ಕಿ.ಮೀ ಕಡಿದಾದ ಕಾಡುದಾರಿಯಲ್ಲಿ ಹೊತ್ತು ತಂದು ಆಸ್ಪತ್ರೆ ಸೇರಿಸಿರುವ ಘಟನೆ ಕಾರವಾರದ ಕುಗ್ರಾಮ ಮಚ್ಚಳ್ಳಿಯಲ್ಲಿ […]