ರಾಜ್ಯ ಸುದ್ದಿ
ಭಟ್ಕಳ-ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಶಾಸಕರಾದ ಶ್ರೀ ಮಂಕಾಳವೈದ್ಯರ ನೇತ್ರತ್ವದಲ್ಲಿ ಭಟ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ ಭಟ್ಕಳ ಸಂಶುದ್ದೀನ್ ವೃತ್ತದ ಪಕ್ಕದ ಪೆಟ್ರೋಲ್ ಬಂಕ್ ಮುಂಭಾಗ 100-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಮುಖಂಡರು ಮಾಜಿ ಶಾಸಕರು ಶ್ರೀ ಜೆ.ಡಿ.ನಾಯ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಮೊಗೇರ,,ಗೋಪಾಲ ನಾಯ್ಕ,ಭಾಸ್ಕರ ನಾಯ್ಕ,ರಾಜು ನಾಯ್ಕ,ಅಬ್ದುಲ್ ಮಾಜಿದ್,ಅಬ್ದುಲ್ ರಹೀಂ,ನಾರಾಯಣ ನಾಯ್ಕ,ಶ್ರೀದರ ನಾಯ್ಕ,ಜಟ್ಟಪ್ಪ ನಾಯ್ಕ,ಗಣಪತಿ ಮುಟ್ಟಳ್ಳಿ,ರಾಜೇಶ ನಾಯ್ಕ,ಸಥೀಸ್ ಆಚಾರ್ಯ,ರಮೇಶ ಮೋಗೆರ,ಮಾಸ್ತಪ್ಪ ನಾಯ್ಕ, ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Be the first to comment