ಎ.ಎಸ್.ಪಾಟೀಲರು ಕೇವಲ ಹಣ ಲೂಟಿಕೋರರಲ್ಲಾ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಮೋಸಾನೂ ಮಾಡಿದ್ದಾರೆ: ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ್ ನಡಹಳ್ಳಿ ಆರೋಪ…!!!
ರಾಜ್ಯ ಸುದ್ದಿಗಳು ಮುದ್ದೇಬಿಹಾಳ: ಮುದ್ದೇಬಿಹಾಳ ಮತಕ್ಷೇತ್ರದ ಪ್ರತಿಯೊಂದು ಸರಕಾರಿ ಇಲಾಖೆಯಲ್ಲಿ ಹಾಗೂ ಗುತ್ತಿಗೆದಾರರಿಂದ ಲೂಟಿ ಹೊಡೆದ ಹಣವನ್ನೇ ಸಿರಿ,ಕುಬಸಾ,ಖರ್ಚಿಗೆ ಹಣ ಕೊಡುತ್ತಿದ್ದು ಯಾರೂ ದುಡನ್ನು ಬೇಡಾ ಎನ್ನಬೇಡಿ. […]