ಬಾಗಲಕೋಟೆ

ಸಮಗ್ರ ನೀರಾವರಿ ಅಭಿವೃದ್ದಿಗೆ ಸಂಕಲ್ಪ : ಕಾರಜೋಳ

ಜಿಲ್ಲಾ ಸುದ್ದಿಗಳು ಬಾಗಲಕೋಟೆ:ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಮಗ್ರ ನೀರಾವರಿ ಅಭಿವೃದ್ದಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ […]

ರಾಜ್ಯ ಸುದ್ದಿಗಳು

ಭಟ್ಕಳ ನಗರ ಠಾಣೆಯ ಪಿ.ಎಸ್.ಐ ಶ್ರೀ. ಎಚ್.ಬಿ.ಕುಡಗುಂಟಿ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಬೆಸ್ಟ್ ಪಿ.ಎಸ್.ಐ ಅವಾರ್ಡ್

ರಾಜ್ಯ ಸುದ್ದಿಗಳು    ಭಟ್ಕಳ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಗರ ಠಾಣೆಯ ಪಿ.ಎಸ್.ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಎಚ್.ಬಿ.ಕುಡಗುಂಟಿ ಅವರಿಗೆ ಜಿಲ್ಲೆಯ ಅತ್ಯುತ್ತಮ […]

ರಾಜ್ಯ ಸುದ್ದಿಗಳು

ಶೇವೆಗುಳಿ ಅತಿಕ್ರಮಣ ಒಕ್ಕಲೆಬ್ಬಿಸುವಿಕೆ ಪ್ರಕರಣ ; ತಾಲೂಕಾದ್ಯಂತ ವ್ಯಾಪಕವಾದ ಖಂಡನೆ.

ಜಿಲ್ಲಾ ಸುದ್ದಿಗಳು  ಅಂಕೋಲಾ ಅನಾಧಿಕಾಲದಿಂದ ಅರಣ್ಯ ಭೂಮಿ ಮೇಲೆ ಅವಲಂಭಿತವಾಗಿರುವAತಹ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಶೇವೆಗುಳಿ ಗ್ರಾಮದ ಬುಡಕಟ್ಟು ಕುಣಬಿ ಸಮಾಜದ ಬೆಲ್ಲ ಮತ್ತು ಸಾತಾ ಕುಣಬಿ […]

ರಾಜ್ಯ ಸುದ್ದಿಗಳು

ಚೆಕ್ ಡ್ಯಾಂ ಕಾಮಗಾರಿ ನಿಲ್ಲಿಸುವಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ

ರಾಜ್ಯ ಸುದ್ದಿಗಳು  ಮಸ್ಕಿ ತಾಲೂಕಿನ ದಿಗ್ಗನಾಯಕನಭಾವಿ ಹತ್ತಿರದ ಹಿರೇ ಹಳ್ಳದಲ್ಲಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಈ ಕೂಡಲೇ ನಿಲ್ಲಿಸುವಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಕೃಷ್ಣ ಭಾಗ್ಯ ಜಲ‌ […]

ಬೆಂಗಳೂರು-ಗ್ರಾಮಾಂತರ

ಬಸವನಪುರ ಗ್ರಾಮಕ್ಕಿಲ್ಲ ಶುದ್ಧ ಕುಡಿಯುವ ನೀರಿನ ಘಟಕ ಭಾಗ್ಯ  -> ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ರಾಜ್ಯ ಸುದ್ದಿಗಳು  ದೇವನಹಳ್ಳಿ  ದೇವನಹಳ್ಳಿ ತಾಲೂಕಿನ ಬಸವನಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಇಲ್ಲದೆ ಸುಮಾರು ೧೨೦ಕ್ಕೂ ಹೆಚ್ಚು ಕುಟುಂಬಗಳು ಪರದಾಡುವ […]

ಬೆಂಗಳೂರು-ಗ್ರಾಮಾಂತರ

ಕಲೆಗಳು ಪ್ರತಿಭೆಗಳಾಗಿ ಹೊರಹುಮ್ಮಬೇಕು

ರಾಜ್ಯ ಸುದ್ದಿಗಳು  ದೇವನಹಳ್ಳಿ ಕಲೆಗಳು ಹಂತ ಹಂತವಾಗಿ ನಶಿಸಿ ಹೋಗುತ್ತಿದೆ. ಪ್ರತಿಭೆಗಳಾಗಿ ಹೊರಹುಮ್ಮಬೇಕಿದೆ ಎಂದು ಉದಯ್ ಕಲ್ಚರಲ್ ಅಕಾಡೆಮಿ ಟ್ರಸ್ಟಿನ ಅಧ್ಯಕ್ಷ ಎನ್. ರಾಮಾಮೂರ್ತಿ ತಿಳಿಸಿದರು.ಭಾರತದಲ್ಲಿ ಭಾರತದ […]

ಬೆಂಗಳೂರು-ಗ್ರಾಮಾಂತರ

ಮಹಿಳೆಯರು ಸಂಘಟಿತರಾದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ 

ರಾಜ್ಯ ಸುದ್ಧಿಗಾಗಿ  ದೇವನಹಳ್ಳಿ ಮಹಿಳೆಯರು ಸಂಘಟಿತರಾದರೆ ಏನೇ ಸಮಸ್ಯೆಗಳು ಇದ್ದರು ಪರಿಹಾರ ಕಂಡಿಕೊಳ್ಳಬಹುದು. ಸಮಾಜಕ್ಕೆ ಮಹಿಳೆಯರ ಪಾತ್ರ ಮುಖ್ಯವಾದದ್ದು ಎಂದು ಬಿಕೆಎಸ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಶಿವಪ್ಪ […]

ಬೆಂಗಳೂರು-ಗ್ರಾಮಾಂತರ

ಪ್ರವಾದಿ ಮೊಹಮ್ಮದ್ (ಸ) ಪೈಗಂಬರ್ ಸುನ್ನತ್-“ಹಿಜಾಮ” ಇಂದಿಗೂ ಪ್ರಸ್ತುತ

ರಾಜ್ಯ ಸುದ್ದಿಗಳು  ದೇವನಹಳ್ಳಿ ಮುಸಲ್ಮಾನರ ನಬಿ ಎಂದೇ ಹೆಸರಾಗಿರುವ ಪ್ರವಾದಿ ಮೊಹಮ್ಮದ್ (ಸ) ಪೈಗಂಬರ್ ಸುನ್ನತ್‌ಗಳಲ್ಲಿ ಒಂದಾಗಿರುವ “ಹಿಜಾಮ” ಪ್ರಕ್ರಿಯೆ ಇಂದಿಗೂ ಜಾರಿಯಲ್ಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಯಾವುದೇ […]

ಬಾಗಲಕೋಟೆ

ಫಿಲ್ಮಿ ಸ್ಟೈಲ್ ನಲ್ಲಿ ಹಿರಿಯ ಅಧಿಕಾರಿ ಅಪಹರಣ ಯತ್ನ

ಜಿಲ್ಲಾ ಸುದ್ದಿಗಳು ಕೃತ್ಯದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡ ಪೇದೆಯೊಬ್ಬ ಭಾಗಿಯಾಗಿರುವ ಶಂಕೆಯಿದೆ. ಗೋಗಿಯವರ ಮನೆಯ ಸಿಸಿಟಿವಿಯಲ್ಲಿ ಅಪರಿಚಿತನೊಬ್ಬ ಮನೆ ಬಳಿ ಸುಳಿದಾಡಿದ ದೃಶ್ಯ ದಾಖಲಾಗಿದೆ. ಬಾಗಲಕೋಟೆ: ಜಿಲ್ಲೆಯ […]

Uncategorized

ಭಟ್ಕಳ ತಾಲೂಕ ಸರಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿಗೆ ಮನವಿ

ಭಟ್ಕಳ: ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ತಹಶೀಲ್ದಾರರಾದ ಪ್ರದೀಪ ಹಿರೇಮಠ ಇವರ ಮೇಲೆ ಕೆಲಸದ ಸಮಯದಲ್ಲಿ ಹಲ್ಲೆ ಮಾಡಿದ್ದು ಖಂಡಿಸಿ ,ಇಂತವರ ಮೇಲೆ ಸೂಕ್ತ ಕಾನೂನು ಕ್ರಮ […]