ಹೊನ್ನಾವರ ತಾಲೂಕಿನ ಮಂಕಿಯಲ್ಲಿ ಹೆಸ್ಕಾಂ ಗ್ರಿಡ್ ಮತ್ತು ನಾಡಕಚೇರಿ ಕಟ್ಟಡಕೆ ಶಾಸಕ ಸುನಿಲ್ ಗುದ್ದಲಿ ಪೂಜೆ

ವರದಿ- ಸುಚಿತ್ರಾ ನಾಯ್ಕ.ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ತಾಲೂಕಿನ ಮಂಕಿಯಲ್ಲಿ ಹೆಸ್ಕಾಂ ಗ್ರಿಡ್ ಮತ್ತು ನಾಡಕಛೇರಿ ಇಲ್ಲಿಯ ಜನರ ಬಹು ವರ್ಷದ ಬೇಡಿಕೆಯಾಗಿತ್ತು ಈ ಬೇಡಿಕೆಯನ್ನು ಶಾಸಕ ಸುನೀಲ ನಾಯ್ಕ ಈಡೇರಿಸಿದ್ದು ನಾಡಕಛೇರಿ ಉದ್ಘಾಟಿಸಿ ವಿದ್ಯುತ್ ಗ್ರೀಡ್ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದರುನಂತರ ಮಾತನಾಡಿ
ಮಂಕಿಯಲ್ಲಿ ವಿದ್ಯುತ್ ಗ್ರೀಡ್ ಗೆ ಸರ್ಕಾರದಿಂದ 3 ಕೋಟಿ 57 ಲಕ್ಷ ಅನುದಾನ ಮಂಜೂರಿಯಾಗಿದ್ದು, ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೆನೆ. ಅಭಿವೃದ್ಧಿ ಮಾತ್ರ ನನ್ನ ಮಂತ್ರ, ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರಿಗೆ ಸರಕಾರದ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

CHETAN KENDULI


ಈ ಸಂದರ್ಭದಲ್ಲು
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ, ಹೆಸ್ಕಾಂ ಅಧಿಕಾರಿಗಳು ಬಿಜೆಪಿ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*