ಆಕಾಶ್ ಆಸ್ಪತ್ರೆಯಿಂದ ಬ್ಲಾಕ್ಫಂಗಸ್ನಿಂದ ರೋಗಿ ಗುಣಮುಖ
ರಾಜ್ಯ ಸುದ್ದಿ ದೇವನಹಳ್ಳಿ: ಇದೇ ಪ್ರಥಮ ಭಾರಿಗೆ ಬ್ಲಾಕ್ಫಂಗಸ್ನಿಂದ ಬಳಲುತ್ತಿದ್ದ ವ್ಯಕ್ತಿಗೆ ಆಕಾಶ್ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ನಾಗರಾಜ್ […]
ರಾಜ್ಯ ಸುದ್ದಿ ದೇವನಹಳ್ಳಿ: ಇದೇ ಪ್ರಥಮ ಭಾರಿಗೆ ಬ್ಲಾಕ್ಫಂಗಸ್ನಿಂದ ಬಳಲುತ್ತಿದ್ದ ವ್ಯಕ್ತಿಗೆ ಆಕಾಶ್ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ನಾಗರಾಜ್ […]
ರಾಜ್ಯ ಸುದ್ದಿ ಕಾರವಾರ: ಉತ್ತರ ಕನ್ನಡದ ಪೋಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು. ಒಟ್ಟೂ 79 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 25 […]
ರಾಜ್ಯ ಸುದ್ದಿ ಹೊನ್ನಾವರ: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಲ್ಲಿನ ಖಾಸಗಿ ವಾಣಿಜ್ಯ ಬಂದರು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತೆ ಪೆÇಲೀಸ್ ಭದ್ರತೆಯಲ್ಲಿ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಮೀನುಗಾರರು […]
ರಾಜ್ಯ ಸುದ್ದಿ ವಿಜಯಪುರ: ಟಿಪ್ಪರ ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಚಾಲನೆಯಿಂದಾಗಿ ಓರ್ವನಿಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಯುವಕ ಅಸುನೀಗಿರುವ ಘಟನೆ ವಿಜಯಪುರದ ಇಂಡಿ ರಸ್ತೆಯ […]
ರಾಜ್ಯ ಸುದ್ದಿ ಸಿದ್ದಾಪುರ: ತಾಲೂಕ ಮತ್ತು ಜಿಲ್ಲಾಪಂಚಾಯತ ಅಧಿಕಾರ ಅವಧಿ ಈಗಾಗಲೇ ಪೂರ್ಣಗೊಂಡಿರುವುದರಿಂದ ಸದ್ರಿ ಸಂಸ್ಥೆಯಿಂದ ಪ್ರಾತಿನಿತ್ಯ ಹೊಂದಿರುವ ಜನಪ್ರತಿನಿಧಿತ್ವ ಸದಸ್ಯತ್ವ ಅಮಾನ್ಯವಾಗಿರುವುದರಿಂದ ಕಾನೂನು ಪ್ರಕಾರ ಪೂರ್ಣ […]
ರಾಜ್ಯ ಸುದ್ದಿ ದೇವನಹಳ್ಳಿ: ಚಿಕ್ಕಂದಿನಿಂದಲೂ ಶಾಲಾ ಹಂತದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪರಿಸರವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಂದು […]
ರಾಜ್ಯ ಸುದ್ದಿ ಬೈಂದೂರು: ತಾಲೂಕಿನ ಉಪ್ಪುಂದ ಗ್ರಾಮದ ಕಾಸನಾಡಿ ಎಂಬಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ `ಶ್ರೀ ವರಲಕ್ಷ್ಮೀ” ನೂತನ ಗೃಹದ ಲೋಕಾರ್ಪಣೆ ಸಮಾರಂಭ […]
ರಾಜ್ಯ ಸುದ್ದಿ ಶಿರಸಿ: ತಾಲೂಕಿನ ಬನವಾಸಿ ಮಳಲಗಾಂವ್ ಸಮೀಪದ ಸುಮಾ ನಾಯ್ಕ(19) ಎಂಬ ನನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು […]
ರಾಜ್ಯ ಸುದ್ದಿ ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಡೆಲ್ಟಾ ವೈರಸ್ ಸೋಂಕಿನ ಮಾದರಿ ಪತ್ತೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಕಂಡು ಬಂದಿರುವುದು ತಿಳಿದಿದೆ. ಜಿಲ್ಲೆಯಲ್ಲಿ ರೈಲ್ವೆ ಸ್ಟೇಷನ್, ಹಾಗೂ […]
ರಾಜ್ಯ ಸುದ್ದಿ ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಬನ್ನಿಮಂಗಲದಲ್ಲಿರುವ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸುವಂತೆ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರಿಗೆ ಅಖಿಲ ಕರ್ನಾಟಕ […]
Copyright Ambiga News TV | Website designed and Maintained by The Web People.