ಬಾಗಲಕೋಟೆ

ರೈತರಿಂದಲೇ ಸ್ವಯಂ ಬೆಳೆ ಸಮೀಕ್ಷೆ

ಜಿಲ್ಲಾ ಸುದ್ದಿಗಳು ಬಾಗಲಕೋಟೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆಯು ಪ್ರಾರಂಭವಾಗಿದ್ದು, ಈ ಯೋಜನೆ ಅನ್ವಯ ಜಿಲ್ಲೆಯ ರೈತರು ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ […]

ಉತ್ತರ ಕನ್ನಡ

ಅಕ್ರಮ ಗೋ ಸಾಗಾಟ; ಚಾಲಕ ಪೊಲೀಸ್ ವಶಕ್ಕೆ

ಜಿಲ್ಲಾ ಸುದ್ದಿ ಹೊನ್ನಾವರ: ಅಕ್ರಮವಾಗಿ ಗೋ ಸಾಗಾಟ ಮಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಹೇರಂಗಡಿಯಲ್ಲಿ ಗೋ ರಕ್ಷಣಾ ವೇದಿಕೆಯವರು ವಾಹನವನ್ನು ತಡೆಗಟ್ಟಿ ಪೆÇೀಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ. […]

ಉತ್ತರ ಕನ್ನಡ

ಅಕ್ರಮ ಗೋವಾ ಮದ್ಯ ಸಾಗಾಟ: 42 ಲಕ್ಷ ರೂ ಮೌಲ್ಯದ ವಸ್ತು ವಶಕ್ಕೆ

ಜಿಲ್ಲಾ ಸುದ್ದಿ ಜೋಯಿಡಾ: ಅಕ್ರಮವಾಗಿ ಗೋವಾ ಮದ್ಯವನ್ನು ತುಂಬಿಕೊಂಡು ಸಾಗಿಸುತ್ತಿದ್ದ ಲಾರಿಯನ್ನು ತಾಲೂಕಿನ ಅನಮೋಡ ಅಬಕಾರಿ ತನಿಖಾ ಠಾಣೆಯಲ್ಲಿ ಹಿಡಿದು ಪ್ರಕರಣ ದಾಖಲಿಸಲಾಗಿದೆ. ಬುಧವಾರ ಸಂಜೆ ಖಚಿತ […]

ಚಿಕ್ಕಬಳ್ಳಾಪುರ

ಅನವಶ್ಯಕವಾಗಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ ಪೊಲೀಸರು.

ರಾಜ್ಯ ಸುದ್ದಿ  ನೈಟ್ ಕರ್ಫ್ಯೂ ಇದ್ದರೂ ಕೂಡ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರು ಸರ್ಕಾರ ಲಾಕ್ ಡೌನ್ ಮಾಡುವಾಗಲೇ ಕೆಲ ನಿರ್ಬಂಧಗಳನ್ನು ವಿಧಿಸಿತ್ತು ಆದರೆ ಕೆಲ ತುರ್ತುಪರಿಸ್ಥಿತಿಗಳಲ್ಲಿ […]

ಉತ್ತರ ಕನ್ನಡ

PSI ಬಾಲಕೃಷ್ಣ ಪಾಲೇಕರ ಸೇವಾ ನಿವೃತ್ತಿ

ಜಿಲ್ಲಾ ಸುದ್ದಿ  ಶಿರಸಿ: ಕಳೆದ 36 ವರ್ಷಗಳಿಂದ ಪೆÇಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ಬನವಾಸಿ ಠಾಣೆಯಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಕೃಷ್ಣ […]

ಉತ್ತರ ಕನ್ನಡ

ಹೆಸ್ಕಾಂ ಶಿರಸಿ ವೃತ್ತದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸ್ಪೀಕರ್ ಕಾಗೇರಿ

ಜಿಲ್ಲಾ ಸುದ್ದಿ ಶಿರಸಿ: ಶಿರಸಿ ನಗರದಲ್ಲಿ 4.12 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಲಿರುವ ಹೆಸ್ಕಾಂ ಶಿರಸಿ ವೃತ್ತ ಹಾಗೂ ವಿಭಾಗೀಯ ಕಛೇರಿಗಳ ನೂತನ ಕಟ್ಟಡ ಸಂಕೀರ್ಣದ ಶಂಕುಸ್ಥಾಪನೆಯನ್ನು ಬುಧವಾರ […]

ರಾಜ್ಯ ಸುದ್ದಿಗಳು

ಗೋವಾ ಪೊಲೀಸರಿಂದ ದೌರ್ಜನ್ಯ ಆರೋಪ- ಮುದ್ದೇಬಿಹಾಳ ಮೂಲದ ಮೂವರು ನೇಣಿಗೆ ಶರಣು

ರಾಜ್ಯ ಸುದ್ದಿ ಮುದ್ದೇಬಿಹಾಳ ( ವಿಜಯಪುರ ) : ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಮೂಲದ ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಾ […]