ಬಾಗಲಕೋಟೆ

ಚಾಲುಕ್ಯರ ನಾಡು ಬಾದಾಮಿಯಲ್ಲಿ ಸಿದ್ದನಕೊಳ್ಳದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಕಾರ್ಯನಿರತ ಪತ್ರಕರ್ತರ ಧ್ವನಿ ಬಾದಾಮಿ ಘಟಕದ ನೂತನ ಕಛೇರಿ ಉದ್ಘಾಟನೆಗೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಬಾದಾಮಿ ಘಟಕದ ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.   ನೂತನ ಕಚೇರಿಯಲ್ಲಿ ಮಹಾಪೂಜೆ ಮಾಡಿ ನಂತರ ಕಾರ್ಯನಿರತ […]

ಬೆಂಗಳೂರು

ಜನತಾ ಪಕ್ಷದ ವಿಧಾನ ಸಭಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ 

ಬೆಂಗಳೂರು: ಜನತಾ ಪಕ್ಷದ ನೇಗಿಲು ಹೊತ್ತ ರೈತನ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಯ ಪ್ರಕಾಶ್ ಬಂಧು ಹಾಗೂ ರಾಜ್ಯಾಧ್ಯಕ್ಷರಾದ ಡಾ|| ಬಿ ಟಿ ಲಲಿತಾ ನಾಯಕ್ […]

ಕಲಬುರ್ಗಿ

ಚಿಂಚೋಳಿ:ಮುಸ್ಲಿಂ ಮೀಸಲಾತಿ ರದ್ದು ಮುಖಂಡರ ಖಂಡನೆ*

ಚಿಂಚೋಳಿ :ರಾಜ್ಯ ಸರಕಾರ ಏಕಾಏಕಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದುಪಡಿಸಿದ್ದು ಖಂಡನಿಯ ಕೂಡಲೇ ಯಥಾವತ್ತಾಗಿ ಕಾಪಾಡಬೇಕು ಇಲ್ಲವಾದಲ್ಲಿ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ತಾಲೂಕಾ ಮುಸ್ಲಿಂ ಅಭಿವೃದ್ಧಿ […]

ಯಾದಗಿರಿ

ಬಿಜೆಪಿ ಪಕ್ಷದ ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಣಸಗಿ ತಾಲೂಕಿನ ಕೋಳಿಹಾಳ ದೊಡ್ಡ ತಾಂಡಾದ ಹಲವಾರು ಬಿಜೆಪಿ ಪಕ್ಷದ ಕಾರ್ಯಕರ್ತರು ಇಂದು ಸುರಪುರ ವಿಧಾನಸಭಾ ಕ್ಷೇತ್ರದ […]

ರಾಯಚೂರು

ಸದಾಶಿವ ಆಯೋಗ ಕೇಂದ್ರಕ್ಕೆ ಶಿಫಾರಸ್ಸು, ಹೋರಾಟಕ್ಕೆ ಸಿಕ್ಕ ಜಯ : ಹನುಮಂತಪ್ಪ ವೆಂಕಟಾಪುರ 

ಮಸ್ಕಿ, ಮಾರ್ಚ್ 27 : ಪಟ್ಟಣದ ಗಾಂಧಿನಗದಿಂದ ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆ ವರೆಗೆ ಕಾಲ್ನಡಿಗೆಯ ಮೂಲಕ ಜಾಥಾ ಪೂರ್ಣಗೊಳಿಸಿ, ಪಟಾಕಿ ಸಿಡಿಸಿ,ಒಬ್ಬರಿಗೊಬ್ಬರು ನೀಲಿ ಬಣ್ಣ […]

ಕಲಬುರ್ಗಿ

ಚೇಂಗಟಾ:ನಕಲಿ ಬಿಲ್ ಶೃಷ್ಟಿಸಿ ಲಕ್ಷಾಂತರ ಹಣ ಲೂಟಿ-ಬಾಬು ಪವಾರ*

ಚಿಂಚೋಳಿ ಮತಕ್ಷೇತ್ರದ ಚೇಂಗಟಾ ಗ್ರಾಮ ಪಂಚಾಯತ ಅಧ್ಯಕ್ಷ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ ಕಾಮಗಾರಿ ಮಾಡದೇ ಲಕ್ಷಾಂತರ ರೂ.ಗಳನ್ನು ನುಂಗಿದ್ದಾರೆಂದು ಚೇಂಗಟಾ ಪಂಚಾಯತ ಮಾಜಿ […]

ಯಾದಗಿರಿ

ಸಾಧನಾ ಮತ್ತು ತಪಸ್ ಅಂತಿಮ ಹಂತದ ಶಿಬಿರಕ್ಕೆ  ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆ.

ಹುಣಸಗಿ: ರಾಷ್ಟೋತ್ಥಾನ ಪರಿಷತ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆಯುವ ವಸತಿ ಸಹಿತ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಧನಾ ಹಾಗೂ ತಪಸ್ ವಿಭಾಗಕ್ಕೆ ಆಯ್ಕೆಯಾಗಿದ್ದು ಅತ್ಯಂತ ಸಂತೋಷದಾಯಕವಾಗಿದೆ ಎಂದು […]

ಕಲಬುರ್ಗಿ

ಚಿಂಚೋಳಿ:ಶಾಂತಿಯುತವಾಗಿ ನಡೆದ ಆದರ್ಶ ಪರೀಕ್ಷೆಗಳು*

ತಾಲೂಕಿನ ಪೋಲಕಪಳ್ಳಿ ಗ್ರಾಮದ ಹತ್ತಿರವಿರುವ ಆದರ್ಶ ಶಾಲೆಯ ಆರನೇ ತರಗತಿಯ 120 ಸ್ಥಾನಗಳಿಗೆ ಪರೀಕ್ಷೆಗಳು ಶಾಂತಿಯುತವಾಗಿ ನಡೆದವು   ನಗರದ ಕರ್ನಾಟಕ ಪಬ್ಲಿಕ್ ಶಾಲೆ ವೀರೇಂದ್ರ ಪಾಟೀಲ […]

ವಿಜಯಪುರ

ವಿಜಯಪುರ ಇಬ್ಬರು ನಕಲಿ ಪತ್ರಕರ್ತ ಬಂಧನ

ವಿಜಯಪುರ: ಇಬ್ಬರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ರವಿವಾರ ನಡೆದಿದೆ. ವಿಶ್ವನಾಥ ಹಿರೇಮಠ ಹಾಗೂ ಶ್ರೀಶೈಲ್ ಹೊಸಮನಿ ಬಂಧಿತ ನಕಲಿ […]

ಮೈಸೂರು

ಸರ್ಕಾರಿ ಶಾಲೆಗಳ “ಅಸ್ತಿತ್ವ” ಉಳಿಸಬೇಕಿದೆ..!

ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರ ಮತ್ತು ನಾವೂ ಕೂಡ ಉಳಿಸಬೇಕಾದಂತಹ ಜರೂರು ಅತ್ಯಗತ್ಯವಿದೆ. ನಮ್ಮ ನಾಡು, ನುಡಿಯ ಅಸ್ಮಿತೆಯ ಜೊತೆಗೆ ಕನ್ನಡಿಗರಾದ ನಾವು ಕನ್ನಡದ ಸರ್ಕಾರಿ ಶಾಲೆಗಳನ್ನು […]