No Picture
ಉತ್ತರ ಕನ್ನಡ

ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯೊಂದಿಗೆ ಗಣೇಶ್ ಹಬ್ಬ ಆಚರಣೆ ಮಾಡಲು ಭಟ್ಕಳ್ ತಾಲೂಕ ಆಡಳಿತ ಮನವಿ

  ಭಟ್ಕಳ ಗಣೇಶ ಹಬ್ಬದ ನಿಮಿತ್ತ ಭಟ್ಕಳ ತಾಲೂಕಿನಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸಾರ್ವಜನಿಕ ಗಣೇಶ ಮಂಡಳಿಗಳೊAದಿಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಭಟ್ಕಳ ತಾಲೂಕೂ ಆಡಳಿತ ಸೌಧದ ತಹಸೀಲ್ದಾರ ಕಚೇರಿಯಲ್ಲಿ […]

No Picture
Uncategorized

ಭಟ್ಕಳದ ತಾಲೂಕ ಪಂಚಾಯತನ ಕಟ್ಟಡದಲ್ಲಿ ನಡೆಯುತ್ತಿರುವ ಅಕ್ರಮ ಮಟ್ಕಾ ಕಚೇರಿ ವಿರುದ್ಧ ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಗುಡಗು

  ಭಟ್ಕಳ ಕೆ.ಆರ್.ಎಸ್ ಪಕ್ಷದ ಕರ್ನಾಟಕ ರಾಜ್ಯಾದ್ಯಂತ ಲಂಚಮುಕ್ತ ಅಭಿಯಾನದ ಕಾರ್ಯಕ್ರಮದ ಪ್ರಯುಕ್ತ ಭಟ್ಕಳಕ್ಕೆ ಆಗಮಿಸಿದ ಕೆ.ಆರ್.ಎಸ್ ಪಕ್ಷದ ರಾಜ್ಯ ಅಧ್ಯಕ್ಷ , ಭ್ರಷ್ಟಾಚಾರ ವಿರೋಧಿ ಹೋರಾಟಗಾರ […]

No Picture
ಉತ್ತರ ಕನ್ನಡ

ಭಟ್ಕಳದಲ್ಲಿ ಮಟ್ಕಾ ಬುಕ್ಕಿಗಳ ಸದ್ದು ಅಡಗಿಸಿದ ಲೇಡಿ ಸಿಂಗಂ ಎಸ್.ಪಿ ಸುಮನ್ ಡಿ ಪನ್ನೆಕರ್

ಭಟ್ಕಳ್ ಭಟ್ಕಳದಲಿ 25 ರಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್ ನೇತೃತ್ವದಲ್ಲಿ ಭಟ್ಕಳ ತಾಲೂಕ ಮಟ್ಟದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ […]

ವಿಜಯಪುರ

ಭುಗಿಲೆದ್ದ ಆಕ್ರೋಶ ಹೆಳವ ಸಮಾಜ ಎಸ್ಟಿ ಗೆ ಸೇರಿಸುವಂತೆ ಪಟ್ಟು:

ವಿಜಯಪುರದಲ್ಲಿ ಅಲೆಮಾರಿ ಹೆಳವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ವಿಜಯಪುರ ಸುದ್ದಿ :ಅತೀ ಹಿಂದುಳಿದ ಪ್ರವರ್ಗ-1ರ ಪಟ್ಟಿಯಲ್ಲಿರುವ ಅಲೆಮಾರಿ ಹೇಳವ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಹೆಳವ ಸಮಾಜದಿಂದ […]

ರಾಜ್ಯ ಸುದ್ದಿಗಳು

ಹಣ ದ್ವಿಗುಣ ಗೊಳಿಸುವುದಾಗಿ ನಂಬಿಸಿ ವೈದ್ಯೆ ಯಿಂದ 6 ಕೋಟಿ 50 ಲಕ್ಷ ರೂಪಾಯಿ ಪಡೆದು ವಂಚನೆ

ಬೆಂಗಳೂರು ವರದಿ : ನನ್ನ ಗಂಡನ ಸಾವಿಗೆ ಪರೋಕ್ಷವಾಗಿ ಕಾರಣರಾಗಿ ಮತ್ತು ನಮ್ಮಿಂದ ಕೋಟಿಗಟ್ಟಲೆ ಹಣವನ್ನ ಪಡೆದು ವಕೀಲ ಸಿ ಗಜೇಂದ್ರ ಮೋಸ ಮಾಡಿದ್ದಾರೆ ಎಂದು ವೈದ್ಯೆ […]

ರಾಜ್ಯ ಸುದ್ದಿಗಳು

ಹೀರಾಪೇರಿ, ವೆಲ್ ಕಂ ನಂತಹ ಬ್ಲಾಕ್ ಬಸ್ಟರ್ ಚಿತ್ರಗಳ ನಿರ್ಮಾಪಕ ಎ.ಜಿ. ನಡಿಯಾಡ್ ವಾಲಾ ನಿಧನ

ಬೆಂಗಳೂರು: ಬಾಲಿವುಡ್ ಬ್ಲಾಕ್ ಬ್ಲಸ್ಟರ್ ಚಿತ್ರಗಳ ನಿರ್ಮಾಪಕ ಹಾಗೂ ಲೋಕೋಪಕಾರಿ ಅಬ್ದುಲ್ ಗಫರ್ ನಾಡಿಯಾಡ್ ವಾಲಾ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದಾಗಿ ಮುಂಬೈನ ಬ್ರೀಚ್ […]

ಬೆಂಗಳೂರು

ಸಿಎಂ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ನಿಧನ..!

ರಾಜ್ಯ ಸುದ್ದಿಗಳು  ಬೆಂಗಳೂರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ನಿಧನರಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.ಬೆಳಗ್ಗೆ ಜಿಮ್ ಗೆ ಹೋಗಿ ವರ್ಕೌಟ್ […]

ಬೆಂಗಳೂರು-ಗ್ರಾಮಾಂತರ

ಸರಕಾರದ ಯೋಜನೆಗಳ ಜನರಿಗೆ ತಲುಪಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಶಿಕ್ಷಣ ವರ್ಗ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ರಾಜ್ಯ ಸುದ್ದಿಗಳು  ದೇವನಹಳ್ಳಿ ರಾಜ್ಯ ಹಾಗೂ ಕೇಂದ್ರ ಸರಕಾರ ರೈತರಿಗಾಗಿ ಜಾರಿಗೆ ತಂದಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಜನರ ಮಧ್ಯೆ ಹೋಗಿ ಜನರಿಗೆ ತಿಳಿಸುವ ಕೆಲಸ ರೈತ […]

ಬೆಂಗಳೂರು-ಗ್ರಾಮಾಂತರ

ಕೃಷ್ಣಭೈರೇಗೌಡ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ

ರಾಜ್ಯ ಸುದ್ದಿಗಳು    ದೇವನಹಳ್ಳಿ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ದೊಡ್ಡಚೀಮನಹಳ್ಳಿ ಗೇಟ್ ಬಳಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು ಶಾಸಕ ಕೃಷ್ಣಭೈರೇಗೌಡ ರವರ ನೇತೃತ್ವದಲ್ಲಿ […]

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲಾ ಮೋಗವೀರ ಗಾಟ್ ಟ್ಯಾಲೆಂಟ್ ಕಾರ್ಯಕ್ರಮ ಉದ್ಘಾಟಸಿದ ಯಶಪಾಲ್ ಸುವರ್ಣ

ಸಿನಿ ಗ್ಯಾಲಕ್ಸಿ ಮಂಗಳೂರು ಮತ್ತು ಟೀಮ್ ಮೊಗವೀರ ವತಿಯಿಂದ ಆಯೋಜಿಸಿದ್ದ MOGAVEERA GOT TALENT ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮತ್ತು ಟೈಟಲ್ ಟ್ರ್ಯಾಕ್ ಬಿಡುಗಡೆ ಕಾರ್ಯಕ್ರಮ ವನ್ನು […]