ದಕ್ಷಿಣ ಕನ್ನಡ

ಅಂಗಾಂಗ ದಾನ ಮಾಡಿ ಉಳಿದ 8 ಜೀವಕ್ಕೆ ಬೆಳಕಾದ ಶಿರಸಿ ಮಹಿಳೆ

ರಾಜ್ಯ ಸುದ್ದಿ  ಶಿರಸಿ: ಸಾವಿನ ಸಂಕಷ್ಟ ಸಂದರ್ಭದಲ್ಲಿ ಕೂಡಾ ಇತರೆ 8 ಜೀವಗಳನ್ನು ಉಳಿಸುವ ಮೂಲಕ ಸಾರ್ಥಕತೆಯನ್ನು ಮೆರೆದ ತಾಯಿ ಶಿರಸಿಯ ಸುನಂದಾ ಸತೀಶ ನಾಯ್ಕ.ನಗರದ ವಿದ್ಯಾನಗರದ […]

ದಕ್ಷಿಣ ಕನ್ನಡ

ಹೊನ್ನಾವರದಲ್ಲಿ ವಾಣಿಜ್ಯ ಬಂದರು ರಸ್ತೆ ಕಾಮಗಾರಿ ಆರಂಭ; ಸ್ಥಳೀಯರ ವಿರೋಧ

ರಾಜ್ಯ ಸುದ್ದಿ ಹೊನ್ನಾವರ: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಲ್ಲಿನ ಖಾಸಗಿ ವಾಣಿಜ್ಯ ಬಂದರು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತೆ ಪೆÇಲೀಸ್ ಭದ್ರತೆಯಲ್ಲಿ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಮೀನುಗಾರರು […]

ದಕ್ಷಿಣ ಕನ್ನಡ

ಅರಣ್ಯ ಹಕ್ಕು ಮಂಜೂರಿ ಪ್ರಕ್ರಿಯೆ ಮತ್ತೆ ನೆನೆಗುದಿಗೆ; ಅರಣ್ಯವಾಸಿಗಳಿಗೆ ಮರಿಚಿಕೆಯಾದ ಅರಣ್ಯ ಭೂಮಿ ಹಕ್ಕು , ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ 

ರಾಜ್ಯ ಸುದ್ದಿ  ಸಿದ್ದಾಪುರ: ತಾಲೂಕ ಮತ್ತು ಜಿಲ್ಲಾಪಂಚಾಯತ ಅಧಿಕಾರ ಅವಧಿ ಈಗಾಗಲೇ ಪೂರ್ಣಗೊಂಡಿರುವುದರಿಂದ ಸದ್ರಿ ಸಂಸ್ಥೆಯಿಂದ ಪ್ರಾತಿನಿತ್ಯ ಹೊಂದಿರುವ ಜನಪ್ರತಿನಿಧಿತ್ವ ಸದಸ್ಯತ್ವ ಅಮಾನ್ಯವಾಗಿರುವುದರಿಂದ ಕಾನೂನು ಪ್ರಕಾರ ಪೂರ್ಣ […]

ದಕ್ಷಿಣ ಕನ್ನಡ

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮನೆ ಹಸ್ತಾಂತರ

ರಾಜ್ಯ ಸುದ್ದಿ  ಬೈಂದೂರು: ತಾಲೂಕಿನ ಉಪ್ಪುಂದ ಗ್ರಾಮದ ಕಾಸನಾಡಿ ಎಂಬಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ `ಶ್ರೀ ವರಲಕ್ಷ್ಮೀ” ನೂತನ ಗೃಹದ ಲೋಕಾರ್ಪಣೆ ಸಮಾರಂಭ […]

ದಕ್ಷಿಣ ಕನ್ನಡ

ಯುವತಿ ನಾಪತ್ತೆ; ದೂರು ದಾಖಲು

ರಾಜ್ಯ ಸುದ್ದಿ  ಶಿರಸಿ: ತಾಲೂಕಿನ ಬನವಾಸಿ ಮಳಲಗಾಂವ್ ಸಮೀಪದ ಸುಮಾ ನಾಯ್ಕ(19) ಎಂಬ ನನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು […]

No Picture
ದಕ್ಷಿಣ ಕನ್ನಡ

ಮನಗಳೂರಿಗೆ ಬಂದು ಅಕ್ರಮವಾಗಿ ಆಶ್ರಯ ಪಡೆದ ಆರೋಪದಡಿ 38 ಜನ ಶ್ರೀಲಂಕಾ ಪ್ರಜೆಗಳು ಮಂಗಳೂರಿನಲ್ಲಿ ಅರೆಸ್ಟ್

ರಾಜ್ಯ ಸುದ್ದಿ  ಮಂಗಳೂರು-ಉದ್ಯೋಗಕ್ಕಾಗಿ ಕೆನಡಾಕ್ಕೆ ಹೋಗುವ ಯತ್ನದಲ್ಲಿ ತಮಿಳುನಾಡು ಮೂಲಕ ಮಂಗಳೂರಿಗೆ ಬಂದು ಅಕ್ರಮವಾಗಿ ಆಶ್ರಯ ಪಡೆದಿದ್ದ ಆರೋಪದಡಿಯಲ್ಲಿ 38 ಮಂದಿ ಶ್ರೀಲಂಕಾದ ಪ್ರಜೆಗಳನ್ನು ಹಾಗೂ ಅವರಿಗೆ […]

ದಕ್ಷಿಣ ಕನ್ನಡ

ಭಟ್ಕಳ: ಅಕ್ರಮ ವಾಸವಿದ್ದ ಪಾಕಿಸ್ತಾನಿ ಮಹಿಳೆ ಪೊಲೀಸರ ವಶಕ್ಕೆ…!

ಜಿಲ್ಲಾ ಸುದ್ದಿಗಳು ಭಟ್ಕಳ: ಅನಧಿಕೃತವಾಗಿ ಎಂಟು ವರ್ಷಗಳಿಂದ ಭಟ್ಕಳದಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಖತೀಜಾ ಮೆಹರಿನ್ ಎನ್ನುವ ಪಾಕಿಸ್ತಾನದ ರಾಷ್ಟ್ರೀಯತೆ ಹೊಂದಿರುವ ಮಹಿಳೆಯು ಭಟ್ಕಳ […]

ದಕ್ಷಿಣ ಕನ್ನಡ

ದ. ಕ ಜಿಲ್ಲಾಡಳಿತಕ್ಕೂ ರೂಪಾಯಿ 7 ಲಕ್ಷ ಮೌಲ್ಯದ ಕೊರೊನ ಜೀವ ರಕ್ಷಕ ಪರಿಕರಗಳನ್ನು ವಿತರಿಸಿದ ಡಾ. ಜಿ ಶಂಕರ್.

ಜೀಲ್ಲಾ ಸುದ್ದಿಗಳು ದಕ್ಷಣ ಕನ್ನಡ :-ಕರೊನ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ದ ಕ ಜಿಲ್ಲಾಡಳಿತಕ್ಕೂ ರೂಪಾಯಿ ಏಳು ಲಕ್ಷ ಮೌಲ್ಯದ ಎನ್ 95 ಮಾಸ್ಕ್, ಟ್ರಿಪಲ್ […]