Uncategorized

ಹಗರಿಬೊಮ್ಮನಹಳ್ಳಿ: ತಹಶೀಲ್ದಾರ್ ರಿಂದ ಚಮ್ಮಾರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಜಿಲ್ಲಾ ಸುದ್ದಿಗಳು ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ತಹಶಿಲ್ದಾರರಾದ ಶರಣಮ್ಮ ನವರು,ಚಮ್ಮಾರರಿಗೆ ಆಹಾರ ಕಿಟ್ ನೀಡಿ ನೀಡಿದರು. ಸರ್ಕಾರದಿಂದ ಬರಬೇಕಾಗಿರುವ ಸೌಲಭ್ಯಗಳನ್ನು ಶೀಘ್ರವೇ ಒದಗಿುವಲ್ಲಿ, ಪ್ರಾಮಾಣಿಕ ಪ್ರಯತ್ನ […]

Uncategorized

ಅಂಜುಮನ್ ಏ ಇಸ್ಲಾಂ ಸಂಸ್ಥೆಯಿಂದ ಉಚಿತ ಅಂಬುಲೆನ್ಸ ಹಾಗೂ ಆಕ್ಸಿಜನ್ ಸೇವೆ.

ಜಿಲ್ಲಾ ಸುದ್ದಿಗಳು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ವತಿಯಿಂದ 24×7 ಉಚಿತ ಅಂಬ್ಯುಲೆನ್ಸ ಹಾಗೂ ಆಕಗಸಿಜನ್ ಸೇವೆ ಒದಗಿಸುತ್ತಿದ್ದು ಇಂದು ಅಧಿಕೃತವಾಗಿ ಚಾಲನೆ ನೀಡಿ ನಿಮ್ಮೆಲ್ಲರ ಸೇವೆಗೆ […]

Uncategorized

ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ ಜಿಲ್ಲಾ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆ

ಜಿಲ್ಲಾ ಸುದ್ದಿಗಳು ಬಾಗಲಕೋಟೆ:  ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ಕೊಡಮಾಡಿದ 5 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಮೂಲಕ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. […]

Uncategorized

ದೇವನಹಳ್ಳಿ: ನೂತನ ಇನ್ಸ್ಪೆಕ್ಟರ್ ಜೆ.ರಮೇಶ್ ಅಧಿಕಾರ ಸ್ವೀಕಾರ

ಜಿಲ್ಲಾ ಸುದ್ದಿಗಳು ದೇವನಹಳ್ಳಿ: ಪಟ್ಟಣದ ಪೊಲೀಸ್ ಠಾಣೆಗೆ ನೂತನವಾಗಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ಜೆ.ರಮೇಶ್ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಇದ್ದ ಇನ್ಸ್‌ಪೆಕ್ಟರ್ ಸಿದ್ಧರಾಜು ನಿವೃತ್ತಿ ಹೊಂದಿದ್ದರು. […]

Uncategorized

ಲಿಂಗಸೂರ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಧಾನ್ಯದ ಕಿಟ್ಟಗಳನ್ನು ವಿತರಣೆ

ಜಿಲ್ಲಾ ಸುದ್ದಿಗಳು  ಲಿಂಗಸೂರು: ತಾಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜನಪ್ರಿಯ ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ ಹಾಗೂ ಲಿಂಗಸೂರು ಶಾಸಕ ಡಿಎಸ್ ಹೊಲಗೇರಿ ಇವರ ಅಭಿಮಾನಿ ಬಳಗದಿಂದ […]

Uncategorized

ಕನ್ಹೇರಿ ಮಠದ ದ್ರವ ಶಕ್ತಿದಾಯಕವಾಗಿದೆ…!!! ಕೊರೊನಾ ಭೀಕರ ಪರಿಸ್ಥಿತಿಯಲ್ಲಿ ಕೆಲ ಅನುಶಾಸನಗಳ ಪಾಲನೆ ಅನಿವಾರ್ಯ: ಬಿಜೆಪಿ ಮಂಟಲ ಅಧ್ಯಕ್ಷ ಪರಶುರಾಮ ಪವಾರ…!

ಜಿಲ್ಲಾ ಸುದ್ದಿಗಳು ಮುದ್ದೇಬಿಹಾಳ: ವಿಶ್ವದಲ್ಲಿಯೇ ಕೊರೊನಾ ಎಂಬ ಮಹಾಮಾರಿ ಜನಸಾಮಾನ್ಯರಿಗೆ ಭೀಕರ ಪರಿಸ್ಥಿತಿಯನ್ನು ಒದಗಿಸಿದೆ. ಇದಕ್ಕಾಗಿ ನಾವು ಕೆಲ ಅನುಶಾಸನಗಳನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. ಆದ್ದರಿಂದ […]

Uncategorized

ಬೊಪ್ಪಲಾಪುರ: ಆನೈತಿಕ ಅಕ್ರಮಗಳ ತಾಣ ಹಳೇ ಸರ್ಕಾರಿ ಶಾಲಾಕಟ್ಟಡ…!!!

ಜಿಲ್ಲಾ ಸುದ್ದಿಗಳು ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕು ಬೊಪ್ಪಲಾಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಹಳೇ ಕಟ್ಟಡ,ನಿರುಪಯುಕ್ತವಾಗಿದ್ದು ಪೂರ್ತಿ ಪಾಳು ಬಿದ್ದಿದ್ದು ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.ಈ ಪಾಳು […]

Uncategorized

ದೇವನಹಳ್ಳಿ: ಕೋವಿಡ್ ಕೇರ್ ಸೆಂಟರ್ ರೋಗಿಗಳಿಗೆ ಮೊಟ್ಟೆ ವಿತರಣೆ..!

ಜಿಲ್ಲಾ ಸುದ್ದಿಗಳು ಬೆಂಗಳೂರು (ದೇವನಹಳ್ಳಿ): ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಕೋವಿಡ್ ಕೇರ್ ಸೆಂಟರ್ ಆಗಿರುವ ಕಾರಣ ಅಲ್ಲಿನ ಕೋವಿಡ್ ರೋಗಿಗಳಿಗೆ […]

Uncategorized

ನಾಲತವಾಡ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿದ ತಹಸೀಲ್ದಾರ್ ಕಡಕಭಾವಿ

ಜಿಲ್ಲಾ ಸುದ್ದಿಗಳು ನಾಲತವಾಡ: ಕೋವಿಡ್ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆಯಗದಂತೆ ನಿಗವಹಿಸಬೇಕು ಎಂದು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ತಹಸೀಲ್ದಾರ್ ವಿಜಯ ಕಡಕಭಾವಿ ಹೇಳಿದರು. ಮಂಗಳವಾರ […]

No Picture
ರಾಜ್ಯ ಸುದ್ದಿಗಳು

ರಾಜ್ಯದಲ್ಲಿ ಕೂಡಾ ಎಸೆಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ರದ್ದುಗೊಳಿಸಿ ಡಿಕೆಸಿ

ರಾಜ್ಯ ಸುದ್ದಿ  ಕೇಂದ್ರ ಸರ್ಕಾರ ಸಿಬಿಎಸ್ ಇ ಪರೀಕ್ಷೆ ರದ್ದುಗೊಳಿಸಿದಕ್ಕೆ ಸ್ವಾಗತಿಸಿದ ಡಿಕೆಶಿ ಕೇಂದ್ರ ನಿರ್ಧರಿಸಿದಂತೆಯೇ ರಾಜ್ಯ ಸರ್ಕಾರ ಕೂಡಾ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು […]