ಜಿಲ್ಲಾ ಸುದ್ದಿಗಳು
ರಾಯಚೂರು:
ಜಿಲ್ಲೆಯ ಸಿಂಧನೂರು ತಾಲೂಕಿನ ಧಡೆಸುಗೂರ ರಸ್ತೆಗೆ ಹೊಂದಿಕೊಂಡಿರುವ ಕನ್ನಾರಿ ಕ್ರಾಸ್ ಹತ್ತಿರ ಸದರಿ ರೈತರ ಜಮೀನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ರೈತರ ಜಮೀನಿನಲ್ಲಿ ಮರO ಅನಧಿಕೃತವಾಗಿಕೆರೆಯನ್ನು ನಿರ್ಮಿಸುತ್ತಿದ್ದು ಅಲ್ಲದೆ ಕೆರೆಯ ನಿರ್ಮಾಣದ ಸಲುವಾಗಿ ಅಗಿಯಲಾಗಿರುವಂತಹ ಮರoನ್ನು ದಲ್ಲಾಳಿಕೋರರಾದ ಸುರೇಶ್ ಹಾಗೂ ವಾಸು ಎಂಬವರು ಸದರಿ ಮರO ನ್ನು
ಅನಧಿಕೃತವಾಗಿ ಎತ್ತುವಳಿ ಮಾಡುತ್ತಿದ್ದು ಇವರ ಬಗ್ಗೆ ಯಾವುದೇ ಪರವಾನಿಗೆ ಪಡೆಯದೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಜಮೀನಿನ ಒಳಗಡೆ ಮೂರು ಅಡಿಗಳ ಆಳದವರಿಗೆ ಮಾತ್ರ ಬಡವಾನಿ ಪರವಾಗಿ ಆದರೆ ಇವರು ಸುಮಾರು 40 ಅಡಿಗಳಷ್ಟು ಆಳದವರೆಗೆ
ಜಮೀನನ್ನು ಕೊರೆದು ಮರ್ಮನ್ನು ಮಾಡುತ್ತಿದ್ದಾರೆ ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗುವುದನ್ನು ತಡೆಗಟ್ಟಬೇಕೆಂದು ದೂರುದಾರರಾದ ಹನುಮಂತಪ್ಪ ಕಲಶೆಟ್ಟಿ ಅವರು ತಾಸಿಲ್ದಾರರಿಗೆ ದೂರು ನೀಡಿದ್ದರು.
ಇವರ ದೂರಿನ ಮೇರೆಗೆ ರಾಯಚೂರು ಜಿಲ್ಲೆಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಮಂಜುನಾಥ್ ಇವರ ನೇತೃತ್ವದಲ್ಲಿ ಸಂಬಂಧಪಟ್ಟ ರೈತರ ಜಮೀನಿನಲ್ಲಿ. ತನಕೆಯನ್ನು ಕೈಗೊಂಡು ಇದು ಕಾನೂನುಬಾಹಿರವಾದ ಕ್ರಮವಾಗಿದೆ ಎಂದು ಅಧಿಕಾರಿಗಳಾದ ಮಂಜುನಾಥ್ ರವರು ವಾಹಿನಿಗೆ ತಿಳಿಸಿದರು ಹಾಗೂ ಇವರ ಮೇಲೆ ಮೇಲಾಧಿಕಾರಿಗಳಿಗೆ ವರದಿ ದಂಡವನ್ನು ವಿಧಿಸಲಾಗುವುದೆಂದು ತಿಳಿಸಿದರು.
Be the first to comment