ಎಸಿಬಿ ಬಲೆಗೆ ಬಿಳಿಕಿ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ವರದಿ ಓಂಕಾರ ಎಸ್ ವಿ ತಾಳಗುಪ್ಪ

ಜಿಲ್ಲಾ ಸುದ್ದಿಗಳು 

 

ಭದ್ರಾವತಿ

CHETAN KENDULI

ಭದ್ರಾವತಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ 70, 000/- ರೂ ಲಂಚ ಪಡೆಯುವಾಗ ಎಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ**ಇ ಸ್ವತ್ತು ಮಾಡಿಕೊಡಲು ಹರೀಶ್ ಎಂಬುವವರ ಬಳಿ ಪಿ ಡಿ ಒ ಕೇಶವಮೂರ್ತಿ 1 ಲಕ್ಷ ರೂ ಹಣದ ಬೇಡಿಕೆ ಇಟ್ಟಿದ್ದು,ಮುಂಗಡವಾಗಿ 5 ಸಾವಿರ ಹಣ ನೀಡಿದ್ದೂ, ಉಳಿದ ಹಣ ಇ ಸ್ವತ್ತು ದಾಖಲಾತಿ ನೀಡಿದ ನಂತರ ನೀಡುವಂತೆ ಬೇಡಿಕೆ ಇಟ್ಟಿರುತ್ತಾನೆ.*

*ಇಂದು ಬಿಳಿಕಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಹರೀಶ್ ಬಳಿ ಪಿ ಡಿ ಒ ಕೇಶವಮೂರ್ತಿ 70 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ**ಈ ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ನೆಡೆದ ದಾಳಿಯಲ್ಲಿ ಅಧಿಕಾರಿಗಳಾದ ವಸಂತ ಕುಮಾರ, ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು 

Be the first to comment

Leave a Reply

Your email address will not be published.


*