ರಾಜ್ಯ ಸುದ್ದಿಗಳು
ಹೊನ್ನಾವರ
ಮತದಾರರ ಕರಡು ಪ್ರತಿಯನ್ನು 2022 ನೇದಕ್ಕೆ ಸಂಬಂಧಿಸಿದಂತೆ ಮಾನ್ಯ ಚುನಾವಣಾ ಆಯೋಗ, ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು, ಹಾಗೂ ಜಿಲ್ಲಾಧಿಕಾರಿಗಳು ಕಾರವಾರ ರವರ ನಿರ್ದೇಶನದ ಮೇರೆಗೆ (08/11/2021) ಸೋಮವಾರ ಮತದಾರರ ಹಾಗೂ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಚುರಪಡಿಸಲಾಗಿದೆ.
ತಮ್ಮ ತಮ್ಮ ಮತಗಟ್ಟೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿಕೊಂಡು, ಯಾವುದೇ ಹಕ್ಕು ಮತ್ತು ಆಕ್ಷೇಪಗಳು ಇದ್ದಲ್ಲಿ ತಹಶೀಲ್ದಾರ್ ಕಛೇರಿ ಹಾಗೂ ಸಂಬಂಧಿಸಿದ ಬಿ.ಎಲ್.ಒ ಬಳಿ ಡಿಸೆಂಬರ್ 8 ರ ಒಳಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ಹೊನ್ನಾವರ ತಹಶೀಲ್ದಾರ್ ನಾಗರಾಜ್ ನಾಯ್ಕಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment