ಮಹಿಳಾ ಸ್ವ ಸಹಾಯ ಸಂಘದಿಂದ ತಯಾರಿಸಲ್ಪಟ್ಟ ಹಣತೆ ಮಾರಾಟ ಮಳಿಗೆ

ವರದಿ: ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಜೋಯಿಡಾ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಸು ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವ ಸಹಾಯ ಸಂಘದ ಮಹಿಳೆಯರೇ ತಯಾರಿಸಿದ, ವಿವಿಧ ವಿನ್ಯಾಸಗಳ ಹಣತೆಮಾರಾಟಮಳಿಗೆಲೋಕಾರ್ಪಣೆಗೊಂಡಿದೆ.ತಮ್ಮ ಕೌಶಲ್ಯದಿಂದ ರಚಿತವಾದ ವೈವಿಧ್ಯಮಯ ಹಣತೆಗಳು ಮನಸೂರೆಗೊಳ್ಳುತ್ತಲಿವೆ.ದೀಪ ಸಂಜೀವಿನಿ ಯೋಜನೆಯ ಅಡಿಯಲ್ಲಿ, ಜಿಲ್ಲಾ ಪಂಚಾಯತ ಉತ್ತರ ಕನ್ನಡ ದ ಮಾರ್ಗದರ್ಶನದಲ್ಲಿ ಒಂದು ವಾರಗಳ ಕಾಲ ಹಣತೆ ಖರೀದಿಗೆ ಲಭ್ಯವಿದೆ.

CHETAN KENDULI

ವೋಕಲ್ ಫಾರ್ ಲೋಕಲ್ ಯೋಜನೆಯ ಹಿನ್ನೆಲೆಯಲ್ಲಿ ಸ್ಥಳೀಯರು ಸಿದ್ದಪಡಿಸಿದ ಉತ್ಪನ್ನಗಳನ್ನು ಖರೀದಿಸಿ, ಪ್ರೋತ್ಸಾಹ ನೀಡುವುದು ಇಂದ ಆದ್ಯತೆಗಳಲ್ಲಿ ಒಂದಾಗಿದೆ.

Be the first to comment

Leave a Reply

Your email address will not be published.


*