ಜಿಲ್ಲಾ ಸುದ್ದಿ
ಸಿಂಧನೂರು ಸಮೀಪದ ಚನ್ನಳ್ಳಿ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ದಾರರಿಗೆ ವೇತನ ಕೊಟ್ಟಿಲ್ಲ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಚನ್ನಳ್ಳಿ ಗ್ರಾಮ ಪಂಚಾಯತಿ PDO ಆದ ಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು:
ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ 19 ಹರಡುವುದರಿಂದ ಗ್ರಾಮಪಂಚಾಯತಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಾದ ಸ್ಪೀಕರ್. ವಾಟರ್ ಮ್ಯಾನ್. ಬಿಲ್ ಕಲೆಕ್ಟರ್ಕಂ.ಪ್ಯೂಟರ್ ಆಪರೇಟರ್. ಇತ್ಯಾದಿ ಸಿಬ್ಬಂದಿವರ್ಗದವರು
ಕೋವಿಡ್ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರಿಗೆ ಯಾವುದೇ ತರಹದ ವೇತನ ಸಿಗದೆ ತುಂಬಾ ಕಷ್ಟವಾಗಿದೆ. 8,10. ತಿಂಗಳ ವೇತನ ಸಿಗದೇ ಜೀವನಕ್ಕೆ ತುಂಬಾ ತೊದ್ರೆ ಆಗಿದೆ ಎಂದು ತಕ್ಷಣ ವೇತನ ನೀಡಬೇಕೆಂದು ಚನ್ನಳ್ಳಿ ಗ್ರಾಮ ಪಂಚಾಯತಿಯ PDO ಆದ ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು
Be the first to comment