ಜಿಲ್ಲಾ ಸುದ್ದಿಗಳು
ಸಾಗರ
– ಸಾಗರದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಖಾಸಗಿ ಬಸ್ ಏಜೆಂಟ್ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪ್ರಕಾಶ್ ಬಸ್ ಮಾಲೀಕರಾದ ಶ್ರೀ ಪ್ರಕಾಶ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನೆಡೆಯಿತುಸಭೆಯ ನಂತರ ಮಾತನಾಡಿದ ಶ್ರೀ ನಾಗರಾಜ್ ಗುಡ್ಡೆಮನೆ ಅಧ್ಯಕ್ಷರು ಖಾಸಗಿ ಏಜೆಂಟ್ ಸಂಘ ” ಈ ಸಾವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಸೂಕ್ತ ನ್ಯಾಯಯುತ ತನಿಖೆ ಮಾಡುವಂತೆ ಸರ್ಕಾರಕ್ಕೆ ಅಗ್ರಹಿಸಿದರು.
ಶ್ರೀ ಕುಮಾರ ಮಾಜಿ ಅಧ್ಯಕ್ಷರು ಖಾಸಗಿ ಬಸ್ ಮಾಲೀಕರ ಸಂಘ ರವರು ಮಾತನಾಡಿ ಶಿವಮೊಗ್ಗ ಜಿಲ್ಲಾ ಸಂಸದರು ಹಾಗೂ ಸ್ಥಳೀಯ ಶಾಸಕರು ಈ ಅನುಮಾನ ಸಾವಿನ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿ ಓ ಡಿ ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು
Be the first to comment