ಅನಧಿಕೃತ ದೇವಾಲಯಗಳನ್ನ ಅಧಿಕೃತಗೊಳಿಸಲಿ: ಡಾ. ವೀರೇಂದ್ರ ಹೆಗ್ಗಡೆ

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಮಂಗಳೂರು

ಕಾನೂನಿನ ಅಸ್ತ್ರ ಎಲ್ಲರ ಮೇಲೆ ಹರಿಯುತ್ತದೆ. ಇಂತಹ ಕಾನೂನಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅನಧಿಕೃತವಿದ್ದ ದೇವಾಲಯಗಳನ್ನು ಅಧಿಕೃತ ಮಾಡಲಿ ಎಂದು ವೀರೇಂದ್ರ ಹೆಗ್ಗಡೆ ಸಲಹೆ..ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವೊಂದನ್ನು ಕೆಡವಲಾಗಿದೆ ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ದೇವಾಲಯಗಳೇ ಇಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

CHETAN KENDULI

ದೇವಾಲಯ ನಿರ್ಮಾಣ ಮಾಡುವ ಸಂದರ್ಭ ಅಧಿಕೃತವಾಗಿ, ಕಾನೂನು ಪ್ರಕಾರ ಸರಿಯಾದ ಆಜ್ಞೆಗಳನ್ನು ಪಡೆದು ನಿರ್ಮಾಣ ಮಾಡುವುದು ಒಳಿತು ಹಾಗೆ ಮಾಡದಿದ್ದಲ್ಲಿ ಅಪಾಯವಿದೆ‌ ಯಾಕೆಂದರೆ, ಕಾನೂನಿನ ಅಸ್ತ್ರ ಎಲ್ಲರ ಮೇಲೆ ಹರಿಯುತ್ತದೆ, ಇಂತಹ ಕಾನೂನಗಳನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಅನಧಿಕೃತವಾಗಿ ನಿರ್ಮಾಣ ಮಾಡಿದ ದೇವಾಲಯಗಳನ್ನು ಅಧಿಕೃತ ಮಾಡಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಗಳೂರಿನಲ್ಲಿ ಮಾತನಾಡಿದ ಅವರು, ಅಧಿಕೃತವಾಗಿ ದೇವಾಲಯ ನಿರ್ಮಾಣ ಮಾಡಿರುವಲ್ಲಿ ಯಾವುದೇ ತೊಂದರೆ ಇಲ್ಲ. ಹಾಗಾಗಿ, ನಾನು ಎಲ್ಲರಲ್ಲಿ ಕೇಳುವುದು ಇಷ್ಟೇ ಎಂದು ಮಂಗಳೂರಿನಲ್ಲಿ ಡಾ ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಸಲಹೆ ನೀಡಿದರು.

Be the first to comment

Leave a Reply

Your email address will not be published.


*