ಎಸ್.ಎಸ್.ಎಲ್ ಸಿ ಪರೀಕ್ಷೆಯಂದು ವಿದ್ಯಾರ್ಥಿಗಳಿಗೆ ಶಿರಸಿ ಆಟೋರಿಕ್ಷಾ ಸಂಘದಿಂದ ಉಚಿತ ವಾಹನ ವ್ಯವಸ್ಥೆ

ವರದಿ-ಸ್ಪೂರ್ತಿ ಎನ್ ಶೇಟ್

ರಾಜ್ಯ ಸುದ್ದಿಗಳು

ಶಿರಸಿ:

CHETAN KENDULI

ರಾಜ್ಯಾದ್ಯಂತ ಜೂ 19, 22 ರಂದು ಎಸ್. ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿರಸಿ ತಾಲೂಕು ರಿಕ್ಷಾ ಚಾಲಕರ ಮಾಲೀಕರು, ಸಂಘದವರು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ.ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ಅಂಗವಿಕಲ, ಬಡ ಮತ್ತು ಬಸ್ ಸಂಚಾರ ಸೌಲಭ್ಯಗಳು ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬೇರೆಯಲು ಅನುಕೂಲವಾಗುವ ಉದ್ದೇಶದಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡ ಉಚಿತವಾಗಿ ಆಟೋ ರಿಕ್ಷಾಗಳನ್ನು ಹಾಗೂ ಟ್ಯಾಕ್ಸಿಗಳನ್ನು ರಿಕ್ಷಾ ಚಾಲಕರ ಮಾಲೀಕರು ಸಹಾಯ ಸಹಕಾರದಿಂದ ಶಿರಸಿ ನಗರ ಪ್ರದೇಶಗಳಿಗೆ ಹಾಗೂ ಹತ್ತು ಕಿಲೋಮೀಟರ್ ಒಳಗಿನ ಗ್ರಾಮೀಣ ಪ್ರದೇಶಗಳಿಗೆ ಬಿಡುತ್ತಿದ್ದಾರೆ.

ಅದರಂತೆ ವಿವರ ಹೀಗಿದೆ ನೋಡಿಚಿಪಗಿ- ವಿವೇಕಾನಂದ ನಗರ ಜೀವನ ಪೈ ಟಾಟಾ ಸಾವೋ 9243974144, ಲಂಡಕನಹಳ್ಳಿ ಕೆ.ಎಚ್ ಬಿ ಕಾಲೋನಿ: ಶರತ್ 924 2671 582ಕಸ್ತೂರಿಬಾ ನಗರ, ಕೋಟೆಕೆರೆ ರಸ್ತೆ ನರೇಂದ್ರ ಶೆಟ್ಟಿ8277486588, ಮಹೇಶ ಶೆಟ್ಟಿ 9972139463, ಹುಲೇಕಲ್ ರಸ್ತೆ ಹೊಸಬಸ್ ನಿಲ್ದಾಣ, ಗಣೇಶ ನಗರ ಗೋಪಾಲ 9916247186, ಮೈದಿನ 8217205536, ರಾಘು 9986712154,ನಿಲೇಕಣಿ ಗಾಂಧಿ ನಗರ : ಧನಂಜಯ 9538570363,ಆನಿಷ9916008768.ಬನವಾಸಿ ರಸ್ತೆ ವೀರಭದ್ರ ಗಲ್ಲಿ: ಅಣ್ಣಪ್ಪ ಶೆಟ್ಟಿ 9481706391 ಚಕ್ರಸಾಲಿ9448894018.ಮರಾಠಿ ಕೊಪ್ಪ, ವಿದ್ಯಾನಗರ ,ಯಲ್ಲಾಪುರ ರಸ್ತೆ ,ರೋಟರಿ ಆಸ್ಪತ್ರೆ , ವಿಠಲ: 9740674724 ಗಣಪತಿ ಶೆಟ್ಟಿ 9008800312, ನಾರಾಯಣ 9986319216,ಸತೀಶ್ 6363225215, ಮಂಜು 6364764931, ಅನಂತ 9945103545ಹಳೆ ಬಸ್ ನಿಲ್ದಾಣ ಮಾರ್ಗದಲ್ಲಿ ಅರುಣ್ ಸಾಗರ 9986122638, ನರಸಿಂಹ ನಾಯ್ಕ 7349497552 ಸಂಪರ್ಕಿಸಬಹುದಾಗಿದ್ದು, ಇನ್ನು ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ದೀಪಕ್ 9242202820 ವಿಶ್ವನಾಥ್ 9880179177 ಕರೆ ಮಾಡಲು ಕೋರಿದೆ.ಇನ್ನು ಹೆಚ್ಚಿನ ಅವಶ್ಯಕತೆ ಇರುವ ಪ್ರದೇಶದಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಿಕ್ಷಾಗಳನ್ನು ಬಿಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷ ಹಾಗೂ ಶ್ರೀ ಮಾರಿಕಾಂಬ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಗೌಡ 9880179177, 7483382074 ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*