ಹೆತ್ತ ತಾಯಿ‌ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾರೆ. ಅದೇ ತರಹ ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಾರದು ಎಂದು ನಾಲತವಾಡ ಮಹಿಳೆಯರು ದೇವಿಗೆ ನೈವೇದ್ಯವನ್ನು ಮಾಡುತ್ತಿದ್ದಾರೆ.

ವರದಿ ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿ 

CHETAN KENDULI

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಮಹಿಳೆಯರು ಐದು ದಿನಗಳ ಕಾಲ ರಾತ್ರಿ ವೇಳೆಯಲ್ಲಿ ಶ್ರೀವೀರೇಶ್ವರ ಸರ್ಕಲ್ ಹತ್ತಿರವಿರುವ ಶ್ರೀಪೀಲೇಕಮ್ಮ ದೇವಿಗೆ ನೈವೇದ್ಯ ಹಾಗೂ ಹಾಡಿನ ಮೂಲಕ ದೇವಿಯ ಮೊರೆ ಹೋಗಿದ್ದಾರೆ.

ಇನ್ನು ಪಟ್ಟಣದ ವಿನಾಯಕ ನಗರದ ಮಹಿಳೆಯರಿಂದ ಸೋಮವಾರ ದಿಂದ ಪ್ರತಿ ನಿತ್ಯ ದೇವತೆಗೆ ನೈವೇದ್ಯ, ನಂತರ ರಾತ್ರಿಯಲ್ಲಿ ಮಹಿಳೆಯರಿಂದ ನಾಲ್ಕು ಗಂಟೆಗಳ ಕಾಲ ಹಾಡು ಭಜನೆ ಮಾಡುತಾ ದೇವಿಯನ್ನು ಆರಾಧ್ಯ ಮಾಡುತ್ತಿದ್ದಾರೆ.

 

ಶಿವಲಿಂಗಮ್ಮ ಬಿರದಾರ, ಅಕ್ಕಮ ಗಂಗನಗೌಡರ, ರೇಣುಕಾ ಹಳಮನಿ ಗುರಬಾಯಿ ಹುನಗುಂದ ಸುಜಾತ ಹಳಮನಿ ಮಲಮ್ಮ ಗಂಗನಗೌಡರ ಶಿವಲಿಲ್ಲಾ ಗಂಗನಗೌಡರ ಶಿವಲಿಲ್ಲಾ ಹಳಮನಿ ನಿಲ್ಲಮ್ಮ ಗಂಗನಗೌಡರ ಸವಿತಾ ಗಂಗನಗೌಡರ ಮಾಹಾನಂದ ಕಸೆಬೆಗೌಡರ ಸೈಲಾ ಶಮಕುರತಿ ಹಾಗೂ ಉಳಿದ ಮಹಿಳೆಯರು ಇದ್ದರು.

 

Be the first to comment

Leave a Reply

Your email address will not be published.


*