ಕೊರೊನಾ ಪರೀಕ್ಷೆಗೆ ಒಳಪಡದ ವಾಹನಕಾರರಿಗೆ ಕೋವಿಡ್ ಚಕಪ್ ಮಾಡಿದ ತಿಂಡ್ಲು ಬಿಬಿಎಂಪಿ ಸದಸ್ಯರು

ವರದಿ ಆಕಾಶ್ ಚಲವಾದಿ

ರಾಜ್ಯ ಸುದ್ದಿ 

CHETAN KENDULI

ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸಿ ಜನರನ್ನು ಕೊರೊನಾದಿಂದ ಮುಕ್ತಿಮಾಡುವ ಕಾರ್ಯದಲ್ಲಿ ತೊಡಗಿ ಕೊರೊನಾ ಪರೀಕ್ಷಗೆ ಒಳಪಡದವರಿಗೆ ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿದ್ದು ರಾಜ್ಯ ರಾಜಧಾನಿ ಬೆಂಗಳೂರಿನ ತಿಂಡ್ಲುನಲ್ಲಿ ಸೋಮವಾರ ಕಂಡು ಬಂದಿತು

ಬೆಳಿಗ್ಗೆ ತಿಂಡ್ಲುನಲ್ಲಿ ಓಡಾಟ ನೆಸಿದ್ದ ಹೋಂ ಡೆಲಿವರಿ ಹಾಗೂ ಫ್ಲಿಪಕಾರ್ಟ ವಾಹನಕಾರರು ಸೇರಿದಂತೆ ದ್ವೀಚಕ್ರ ವಾಹಗಕಾರರನ್ನು ತಡೆದ ಬಿಬಿಎಂಪಿ ಸಿಬ್ಬಂದಿಗಳು ವಾಹದಲ್ಲಿದವರಿಗೆ ಕೊರೊನಾ ಕೊರೊನಾ ಪರೀಕ್ಷೆ ಬಗ್ಗೆ ವಿಚಾರಣೆ ನಡೆಸಿ ಲಸಿಕೆಯ ಜಾಗೃತಿ ಮೂಡಿಸಿದರು.

ಕೊರೊನಾ ಪರೀಕ್ಷೆಗೆ ಒಳಪಡದ ವಾಹನಕಾರರಿಗೆ ಹತ್ತಿರದಲ್ಲಿಯೇ ಬಿಬಿಎಂಪಿಯಿಂದ ಉಚಿತವಾಗಿ ಕೊರೊನಾ ಪರೀಕ್ಷೆಯನ್ನು ಮಾಡಲಾಯಿತು. ಅಲ್ಲದೇ ಮಾಸ್ಕ ಹಾಗೂ ಸಾನಿಟೈಜರ್ ಉಪಯೋಗಿಸುವ ಮತ್ತು ಅನುಪಯುಕ್ತ ಅಲೇದಾಟ ಮಾಡದಂತೆ ಜಾಗೃತಿ ಮೂಡಿಸಲಾಯಿತು.

Be the first to comment

Leave a Reply

Your email address will not be published.


*