ಸಿದ್ದರಾಮಯ್ಯನವರ ಪಕ್ಷ ಬದಲಾವಣೆ ಹೊಟ್ಟೆಪಾಡಿಗಾಗಿ ಎನ್ನುವುದು ರಾಜ್ಯದ ಎಸ್.ಸಿ. ಸಮುದಾಯಕ್ಕೆ ತಿಳಿದಿದೆ: ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ಛಲವಾದಿ…!
ರಾಜ್ಯ ಸುದ್ದಿಗಳು ಮುದ್ದೇಬಿಹಾಳ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬ ದಲಿತ ವಿರೋಧಿ, ಸುಮಾರು ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಬಿಜೆಪಿ ಎಸ್ […]