ರಾಯಚೂರು

ಭೈರವಿ ಬನ್ನಿ ಮಹಾಕಾಳಿ ಗಣಪತಿ ದೇವಸ್ಧಾನದ 14 ನೇ ವಾರ್ಷಿಕೋತ್ಸವ

ಲಿಂಗಸುಗೂರು: ಲಕ್ಷ್ಮಿ ನಗರದಲ್ಲಿ ಪ್ರತಿ ವರ್ಷದಂತೆ ಭೈರವಿ ಬನ್ನಿ ಮಹಾಕಾಳಿ ಹಾಗೂ ಗಣಪತಿ ದೇವಸ್ಧಾನದ ಟ್ರಸ್ಟ್ ವತಿಯಿಂದ ವಾರ್ಷಿಕೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ಹೋಮ ಹವನ. ವಿವಿಧ […]

ಬೆಂಗಳೂರು

ಖ್ಯಾತ ಮಕ್ಕಳ ತಜ್ಞ ವೈದ್ಯ ಡಾ.ಎಸ್ ರೇಣುಕಾನಂದ ನಿಧನ

ಬೆಂಗಳೂರು ಏ. 24;ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಡಾ.ಎಸ್ ರೇಣುಕಾನಂದ (42) ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ […]

ರಾಯಚೂರು

ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ.

ಲಿಂಗಸುಗೂರು: ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಮತ್ತು ಗ್ರಾಮೀಣ ಸಂಸ್ಥೆಯ ಶರಣಪ್ಪ ಮೇಟಿ ನ್ಯಾಷನಲ್ ಪಿಯುಸಿ ಕಾಲೇಜಿನ ವಿದ್ಯಾರ್ಥಿನಿ 2022 ಹಾಗೂ 2023 ನೇ ಸಾಲಿನ ವಿಜ್ಞಾನ ವಿಭಾಗದ […]

ರಾಯಚೂರು

300 ಕ್ಕಿಂತ ಹೆಚ್ಚು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯ ಕರ್ತರು .ಕಾಂಗ್ರೆಸ್ ಸೆರ್ಪೆಡೆ.

ಲಿಂಗಸೂಗೂರ,ಏ.24 – ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು 300 ಕ್ಕಿಂತ ಹೆಚ್ಚು ಕಾರ್ಯ ಕರ್ತರು ಕಾಂಗ್ರೇಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮ ಉದ್ಘಾಟನೆ […]

ವಿಜಯಪುರ

ವಿಜೃಂಭಣೆಯಿಂದ ಬಸವ ಜಯಂತಿ ಆಚರಣೆ

ವಿಜಯಪುರ :ವಚನಗಳ ಹರಿಕಾರ ಬಸವಣ್ಣನವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಗ್ರಾಮದಲ್ಲಿ 1134ರಲ್ಲಿ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರನಾಗಿ ಜನಿ ಸಿದರು. ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋದಿಯಾಗಿದ್ದ […]

ವಿಜಯನಗರ

ಬಸವೇಶ್ವರ ಸಮಾನತೆಯ ಹರಿಕಾರ,ಜ್ಞಾನ ಜ್ಯೋತಿ- ಬ್ಯಾಳಿ ವಿಜಯಕುಮಾರಗೌಡ

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಶ್ರೀ ಪೇಟೆಬಸವೇಶ್ವರ ದೇವಸ್ಥಾನದಲ್ಲಿ,ಎ23ರಂದು ಶ್ರೀಪೇಟೆಬಸವೇಶ್ವರ ನಗರದ ದೈವಸ್ತರಿಂದ ಶ್ರೀಬಸವೇಶ್ವರರ ಜಯಂತಿ ಆಚರಿಸಲಾಯಿತು. ಆಧ್ಯತ್ಮ ಚಿಂತಕರಾ ಹೆಚ್.ಎಮ್.ಚಿದಾನಂದಸ್ವಾಮಿ ನೇತೃತ್ವದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ, ಮತ್ತು […]

ರಾಜ್ಯ ಸುದ್ದಿಗಳು

ಮಾಮಾನ ಬುಲೆಟ್ ಗಾಡಿ ಹಾಡಿನ ಗಾಯಕನ ಮೇಲೆ ನಾ ಡ್ರೈವರ್ ನನ್ನ ಲವರ್ ಎಂಬ ಹಾಡಿನ ಗಾಯಕನಿಂದ ಮಾರಣಾಂತಿಕ ಹಲ್ಲೆ !?

ರಾಯಬಾಗ : ಮಾಮಾನ ಬುಲೆಟ್ ಗಾಡಿ ಹಾಡಿನ ಗಾಯಕನ ಮೇಲೆ ನಾ ಡ್ರೈವರ್ ನನ್ನ ಲವರ್ ಎಂಬ ಹಾಡಿನ ಗಾಯಕನಿಂದ ಮಾರಣಾಂತಿಕ ಹಲ್ಲೆ. ನಿಪ್ಪಾಣಿ ಮುದೋಳ ರಾಜ್ಯ […]

ಕಲಬುರ್ಗಿ

ಚಿಂಚೋಳಿ ಕಾಲೇಜಿಗೆ ಉತ್ತಮ ಫಲಿತಾಂಶ*

ಚಂದಾಪೂರದಲ್ಲಿರುವ ಸರಕಾರಿ ಪಿಯು ಕಾಲೇಜು ಚಿಂಚೋಳಿಯ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಶೇ.69 ಶೇಕಡಾವಾರು ಉತ್ತೀರ್ಣರಾಗಿ, ಉತ್ತಮ ದರ್ಜೆ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.   *ಕಲಾ […]

ಬೆಂಗಳೂರು

ಬ್ಯಾಟರಾಯನಪುರದ ಕುವೆಂಪು ನಗರದಲ್ಲಿ ಕೃಷ್ಣ ಭೈರೇಗೌಡರ ಪರ ಮತಯಾಚನೆ: ಅಧಿಕ ಮತಗಳಿಂದ ಗೆಲ್ಲಿಸುವಂತೆ ರಕ್ಷಾ ರಾಮಯ್ಯ ಮನವಿ

ಬೆಂಗಳೂರು; ಬ್ಯಾಟರಾಯನಪುರ ವಿಧಾನಸಭಾ ಕ್ಷೇತದ ಕುವೆಂಪು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡರ ಪರವಾಗಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಮತಯಾಚಿಸಿದರು. […]

ರಾಯಚೂರು

ಮಾನ್ವಿ ವಿಧಾನಸಭಾ ಬಿಜೆಪಿ ಅಭ್ಯರ್ಥಿ ದಿಡೀರನೆ ಜೆಡಿಎಸ್ ಪ್ರಭಾವಿ ನಾಯಕರ ಮನೆ ಭೇಟಿ

ಸಿರವಾರ : ಮಾನ್ವಿ ವಿಧಾನಸಭಾ ಚುನಾವಣೆ ಬಿಜೆಪಿ ಆಕಾಂಕ್ಷಿ ಬಿ .ವಿ. ನಾಯಕ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು, ದಿಡೀರನೆ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರ […]