ಲಿಂಗಸೂಗೂರ,ಏ.24 – ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು 300 ಕ್ಕಿಂತ ಹೆಚ್ಚು ಕಾರ್ಯ ಕರ್ತರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕಂಠೇಪ್ಪ ಗೌಡ ಜನತಾಪೂರು ಅವರು 2023 ರ ಚುನಾವಣೆಯಲ್ಲಿ ಲಿಂಗಸುಗೂರ ಕ್ಷೇತ್ರದ ಶಾಸಕರಾಗುವುದು ಸೂರ್ಯ ಚಂದ್ರ ಎಷ್ಟು ಸತ್ಯನೋ ಅಷ್ಟೇ ಸತ್ಯೆ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯವಾಗುತ್ತದೆ, ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಎಸ್. ಹೊಲಿಗೇರಿಯವರ ಕೆಲಸ ಕಾರ್ಯಗಳನ್ನು ಮೆಚ್ಚಿ ಸಾವಿರಾರು ಕಾರ್ಯಕರ್ತರು ಕಾಂಗ್ರೇಸ್ ಪಕ್ಷ ಸೇರ್ಪಡೆಯಾಗುತ್ತಿ ದ್ದಾರೆ, ಈ ಕಾರ್ಯಕರ್ತರು ಸೇರ್ಪಡೆಯಾಗಿರುವುದು ಆನೆ ಬಲ ಬಂತಂತಾಗಿದೆ ಎಂದರು.
ಪ್ರತಿದಿನ ಕಾಂಗ್ರೇಸ್ ಪಕ್ಷ ಸೇರ್ಪಡೆಯಾದವರು ರಾಜಾ ಶ್ರೀನಿವಾಸ ನಾಯಕ
(ಅಪ್ಪಯ್ಯ ಧಣಿ) ನರಸಣ್ಣ ನಾಯಕ, ಬಿಜೆಪಿ ಮಂಡಲ ಕಾರ್ಯದರ್ಶಿ ಗೋವಿಂದ ನಾಯಕ, ಅಮರೇಶ ಚಿಕ್ಕಹೆಸರೂರು, ಬಿಜೆಪಿ ಮಹಿಳಾ ಪ್ರಧಾನಕಾಯ ೯ದರ್ಶಿ ಶ್ವೇತಾ ಲಾಲಗುಂದಿ, ಜೆಡಿಎಸ್ ರಾಜ್ಯ ಮಹಿಳಾ ಉಪಾಧ್ಯಕ್ಷರು ಗುರು ಬಾಯಿ ಸಿದ್ದಯ್ಯ ಹಿರೇಮಠ ಉಪಾಧ್ಯಕ್ಷರು: ಗುರುಬಾಯಿ ಸಿದ್ದಯ್ಯ ಹಿರೇಮಠ ಮಾತನಾಡಿ ಸಿದ್ದು ಬಂಡಿ 15 ವರ್ಷದಲ್ಲಿ ಕಳೆದುಕೊಂಡಿದ್ದು 5 ವರ್ಷದಲ್ಲಿ ಬಳೆದುಕೊಳ್ಳಲಿಕ್ಕೆ ಎಲ್ಲರಿಗೂ ಕಾಲು ಬೀಳುತ್ತಿದ್ದಾರೆ. ಅಭಿವೃದ್ಧಿಗಾಗಿ ಅಲ್ಲಾ, ಜೆಡಿಎಸ್ ಪಕ್ಷದಲ್ಲಿ ಗುರುವಿಲ್ಲದ ಮಠವಿಲ್ಲ, ಪಕ್ಷ ಸೇರ್ಪಡೆಯಾದ ಹಿರಿಯರು ಇಲ್ಲದ ಮನೆಯಂತಿದೆ. ಅವರ ಡಾಂಬಿಕ ನಾಟಕಕ್ಕೆ ಯಾರು ಅಣಿಯಾಗಬಾರದು ಕ್ಷೇತ್ರದ ಅಭಿವೃದ್ಧಿಗಾಗಿ ಡಿ ಎಸ್ ಹೂಲಗೆರಿಯವರನ್ನು ಬೆಂಬಲಿಸೋಣ
ಬಹುಸಂಖ್ಯೆಯಲ್ಲಿ ಪ್ರಭು ನಾಯಕ, ಅಮರೇಶ ನಾಯಕ, ಶರಣು ಜಿ ಪವಾರ, ಶಿವು ಬಳ್ಳಾರಿ ಗುರುಗುಂಟಾ, ಹನುಮಂತ, ದ್ಯಾಮಣ್ಣ ಜಗಲಿ, ಯಂಕಪ್ಪ ಹರಿಜನ್, ಹಸನಸಾಬ, ಕನಕಪ್ಪ ಕೊಡ, ಅಯ್ಯಪ್ಪ, ಪೂಜಾ ಹಿರೇಮಠ, ಸುಮಂಗಲಾ ಹಾಗೂ ಸಾವಿರಾರು ಜೆಡಿಎಸ್ ರಾಜ್ಯ ಮಹಿಳಾ ಇದ್ದರು
ಕಾರ್ಯಕರ್ತರು,
ಗೋವಿಂದ ನಾಯಕ ಮತನಾಡಿ, ನಾನು ಬಿಜೆಪಿ ಮಂಡಲ ಕಾರ್ಯ ದರ್ಶಿಯಾಗಿ ಕೆಲಸ ಮಾಡಿದ್ದೇನೆ, ಬಿಜೆಪಿ ಪಕ್ಷದಲ್ಲಿ ನಮಗೆ ದೊಡ್ಡ ಅವಮಾನವಾಗಿದ್ದು, ಅದಕ್ಕಾಗಿ ಪಕ್ಷ ಎಂದರು. ತೊರೆದು ಡಿ ಎಸ್ ಹೂಲಿಗೇರಿ ಕೆಲಸ ಈ ಸಂದರ್ಭದಲ್ಲಿ ಮಾಜಿ ಕಾರ್ಯಗಳನ್ನು ನೋಡಿ ನಮ್ಮ ಅಪಾರವಾದ ಬಳಗದೊಂದಿಗೆ ಕಾಂಗ್ರೇಸ್ ಪಕ್ಷ ಸೇರಿದ್ದೇವೆ, ನಾನು ಬಿಜೆಪಿಯಲ್ಲಿದ್ದಾಗ ಕೂಡ ಇವರ ಕೆಲಸದ ಬಗ್ಗೆ ಪ್ರಶಾಂಷೆ ಮಾಡಿದ್ದೇನೆ, ಇಲ್ಲಿ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ಗುಣ ಹೊಂದಿದ್ದಾರೆ ಇನ್ನೂ ಅನೇಕ ಮುಖಂಡರು ಪಕ್ಷ ಸೇರಲಿದ್ದಾರೆ ಎಂದರು.
ಶಾಸಕರಾದ ಡಿ.ಎಸ್. ಹೂಲಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಪಾಮಯ್ಯ ಮುರಾರಿ, ಶಿವಾನಂದ ಐದನಾಳ, ಲಿಂಗರಾಜ ಹಟ್ಟಿ, ಡಾ. ಅಯ್ಯಪ್ಪ, , ವಿಜಯಲಕ್ಷ್ಮಿ ದೇಸಾಯಿ, ಮಂಜುಳಾ ಬಡಿಗೇರ್, ಬಸನಗೌಡ ಕಂಬಳಿ, ಚನ್ನವೀರಪ್ಪ, ವೆಂಕಟೇಶ ಗುತ್ತೇದಾರ, ಮಹಾಂತೇಶ ಪಾಟೀಲ್, ಪಕ್ಷದ ಪ್ರಮುಖ ಮುಖಂಡರು ಇದ್ದರು
Be the first to comment