ಆಕಾಶ್ ಆಸ್ಪತ್ರೆಯ ವೈದ್ಯರಿಗೆ ಆಡಳಿತ ಮಂಡಳಿಯಿಂದ ಅಭಿನಂದನೆ
ರಾಜ್ಯ ಸುದ್ದಿ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಹೂವಿನ ಸುರಿಮಳೆಆಕಾಶ್ ಆಸ್ಪತ್ರೆ ವತಿಯಿಂದ ೧೦ ದಿನಗಳ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕೊರೊನಾ ರೋಗಿಗಳ ಗುಣಪಡಿಸುವಲ್ಲಿ ರಾಜ್ಯದಲ್ಲಿಯೇ […]
ರಾಜ್ಯ ಸುದ್ದಿ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಹೂವಿನ ಸುರಿಮಳೆಆಕಾಶ್ ಆಸ್ಪತ್ರೆ ವತಿಯಿಂದ ೧೦ ದಿನಗಳ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕೊರೊನಾ ರೋಗಿಗಳ ಗುಣಪಡಿಸುವಲ್ಲಿ ರಾಜ್ಯದಲ್ಲಿಯೇ […]
ಜಿಲ್ಲಾ ಸುದ್ದಿ ದಾಂಡೇಲಿ: ತಾಲೂಕಿನ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಮೊಸಳೆಯೊಂದು ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು, ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಕಾಳಿ ನದಿಯಲ್ಲಿ ಸಾಕಷ್ಟು […]
ರಾಜ್ಯ ಸುದ್ದಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ವಿರುದ್ಧ ಹೇಳಿಗೆ ಸತ್ಯಕ್ಕೆ ದೂರವಾದದ್ದುಎಕೆಪಿ ನಾಗೇಶ್ ರವರೇ, ಸರಕಾರ ನಿಮ್ಮದೇ ಇದೆ, ಕ್ಷೇತ್ರಕ್ಕೆ ನೀಡಿದ್ದ ಅನುದಾನ ತಡೆಹಿಡಿದಿದ್ದನ್ನು ತರುವ ಕೆಲಸ ಮಾಡಿ೨ಲಕ್ಷದ […]
ಜಿಲ್ಲಾ ಸುದ್ದಿ ಶಿರಸಿ: ತಾಲೂಕಿನ ಬನವಾಸಿ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿತನನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.ಹಾನಗಲ್ಲಿನ ಶ್ರೀಧರ್ ಯಲ್ಲಪ್ಪ ಬಂಡಿವಡ್ಡರ್ (21) ಬಂಧಿತ […]
ರಾಜ್ಯ ಸುದ್ದಿ ತುಮಕೂರು ನಗರ ಬೆಂಗಳೂರಿಗೆ ಸಮೀಪವಿರುವ ನಗರವಾಗಿದ್ದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ತುಮಕೂರು ನಗರ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ ಆದರೆ ತುಮಕೂರು ನಗರದಲ್ಲಿ ಹಲವು […]
ಜಿಲ್ಲಾ ಸುದ್ದಿ ಭಟ್ಕಳ: ಬಾಯಿಯಿಂದ ನೀರು ಸೇದುತ್ತಿರುವಾಗ ಆಕಸ್ಮಿಕ ಕಾಲು ಜಾರಿ 40 ಅಡಿ ಆಳದ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ […]
ಜಿಲ್ಲಾ ಸುದ್ದಿ ಕುಮಟಾ: ತಾಲೂಕಿನ ಕೋಡ್ಕಣಿ ಗ್ರಾಮದಲ್ಲಿ ಮರಳುಗಾರಿಕೆಯಿಂದ ಮೀನುಗಾರರಿಗೆ ತೊಂದರೆ ಉಂಟಾಗುತ್ತಿದ್ದು, ತಕ್ಷಣ ಸ್ಥಗಿತಗೊಳಿಸುವಂತೆ ಸ್ಥಳಿಯ ಮೀನುಗಾರು ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದ ಇಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, […]
ಜಿಲ್ಲಾ ಸುದ್ದಿ ಭಟ್ಕಳ: ಅರಣ್ಯ ಸಿಬ್ಬಂದಿಗಳಿಂದ ಕಾನೂನು ಬಾಹಿರ, ದೌರ್ಜನ್ಯ, ಕಿರುಕುಳ ನಿಯಂತ್ರಿಸಿ, ಇಲ್ಲದಿದ್ದಲ್ಲಿ ಅರಣ್ಯ ಅತಿಕ್ರಮಣದಾರರ ಸಹನೆಯನ್ನು ಪರೀಕ್ಷಿಸುವುದು ಸೂಕ್ತವಲ್ಲ. ಕಾನೂನು ಉಚ್ಛ ನ್ಯಾಯಾಲಯಗಳ ಮತ್ತು […]
ಜಿಲ್ಲಾ ಸುದ್ದಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ನೀಡಲಾಗಿರುವ ಪಿ.ಸಿ ಟ್ಯಾಬ್ ಗಳನ್ನು ವಿಧಾನಸಭಾಕ್ಷೇತ್ರ ವಿಶ್ವೇಶ್ವರ ಹೆಗಡೆ ಕಾಗೇರಿ ನಗರದ ಸರ್ಕಾರಿ ಪದವಿ ಕಾಲೇಜಿನ […]
ಜಿಲ್ಲಾ ಸುದ್ದಿ ಹೊನ್ನಾವರ: ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ್ ನಾಯ್ಕ್ ಗುರುವಾರ ಚಾಲನೆ ನೀಡಿದರು. ಜಲವಳ್ಳಿ ಪಂಚಾಯತ್ ಪಡುಕುಳಿ ನಾಗಯ್ಯನ ಹಿತ್ತಲಕೇರಿಗೆ 5 ಲಕ್ಷ […]
Copyright Ambiga News TV | Website designed and Maintained by The Web People.